ETV Bharat / sports

ಆಡಿರೋದು 3 ಪಂದ್ಯ, ವಿಶ್ವಕಪ್​ಗೆ ಹೇಗೆ ಫಿಟ್​ ಆಗ್ತಾನೆ... ಗಂಗೂಲಿ ಹೇಳಿದ್ದು ಯಾರ ಬಗ್ಗೆ? - ವಿಶ್ವಕಪ್

ಪಂತ್​ ವಿಶ್ವಕಪ್​ ತಂಡಕ್ಕೆ ಹೇಗೆ ಫಿಟ್​ ಆಗುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಹೇಳಿದ್ದಾರೆ

ಮಾಜಿ ನಾಯಕ ಸೌರವ್​ ಗಂಗೂಲಿ
author img

By

Published : Mar 2, 2019, 1:35 PM IST

ಕೋಲ್ಕತ್ತಾ: ವಿಶ್ವಕಪ್​ ಟೂರ್ನ್​ಮೆಂಟ್​ಗೆ ಕೆಲವೇ ತಿಂಗಳು ಬಾಕಿ ಇದ್ದು ಪ್ರತಿಯೊಂದು ತಂಡಗಳು ಆಟಗಾರರ ಆಯ್ಕೆ ಬಗ್ಗೆ ಗಮನ ಹರಿಸುತ್ತಿವೆ. ಈಗಾಗ್ಲೆ ಟೀಂ ಇಂಡಿಯಾ ಕೂಡ ಆಟಗಾರರ ಆಯ್ಕೆಯಲ್ಲಿ ತೊಡಗಿದ್ದು, ಅದಕ್ಕಾಗಿ ಅಸ್ಟ್ರೇಲಿಯಾ ವಿರುದ್ಧದ ಸರಣಿಗೆ ಕೆಲವರನ್ನು ಆಯ್ಕೆ ಮಾಡಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ನೀಡಿದೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಯುವ ಆಟಗಾರ ರಿಷಭ್​​ ಪಂತ್​ ಬಗ್ಗೆ ಭಾರತ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಮಾತನಾಡಿದ್ದಾರೆ. ರಿಷಭ್​​ಗೆ ಖಂಡಿತವಾಗಿಯೂ ಭವಿಷ್ಯದಲ್ಲಿ ಭಾರತ ತಂಡದ ಉತ್ತಮ ಆಟಗಾರನಾಗುವ ಸಾಮರ್ಥ್ಯ ಇದೆ. ಆದರೆ, ಕೇವಲ ಮೂರು ಏಕದಿನ ಪಂದ್ಯ ಆಡಿರುವ ಪಂತ್​ ಹೇಗೆ ವಿಶ್ವಕಪ್​ ತಂಡಕ್ಕೆ ಫಿಟ್​ ಆಗುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇನ್ನು ಆಯ್ಕೆ ಸಮಿತಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ರಿಷಭ್​ಪಂತ್​ನನ್ನು ದಿನೇಶ್​ ಕಾರ್ತಿಕ್​ ಬದಲಾಗಿ ಆಯ್ಕೆ ಮಾಡಿದೆ. ಆಯ್ಕೆ ಸಮಿತಿ ಉದ್ದೇಶ ಏನು ಎಂಬುದು ಗೊತ್ತಿಲ್ಲ ಎಂದಿದ್ದಾರೆ.

2018ರ ಅಕ್ಟೋಬರ್​ ತಿಂಗಳಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ರಿಷಭ್​​ ಪಂತ್​ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಮೂರು ಪಂದ್ಯಗಳಿಂದ ಪಂತ್​ 41 ರನ್​ ಗಳಿಸಿದ್ದಾರೆ.

Intro:Body:

ಟಾಪ್17, ಕ್ರಿಕೆಟ್, ಸ್ಪೋಟ್ಸ್

ಫೇಸ್​ಬುಕ್ ಹಾಕಿ

ಆಡಿರೋದು 3 ಪಂದ್ಯ, ವಿಶ್ವಕಪ್​ಗೆ ಹೇಗೆ ಫಿಟ್​ ಆಗ್ತಾನೆ... ಗಂಗೂಲಿ ಹೇಳಿದ್ದು ಯಾರ ಬಗ್ಗೆ?

ಕೋಲ್ಕತ್ತಾ: ವಿಶ್ವಕಪ್​ ಟೂರ್ನ್​ಮೆಂಟ್​ಗೆ ಕೆಲವೇ ತಿಂಗಳು ಬಾಕಿ ಇದ್ದು ಪ್ರತಿಯೊಂದು ತಂಡಗಳು ಆಟಗಾರರ ಆಯ್ಕೆ ಬಗ್ಗೆ ಗಮನ ಹರಿಸುತ್ತಿವೆ. ಈಗಾಗ್ಲೆ ಟೀಂ ಇಂಡಿಯಾ ಕೂಡ ಆಟಗಾರರ ಆಯ್ಕೆಯಲ್ಲಿ ತೊಡಗಿದ್ದು, ಅದಕ್ಕಾಗಿ ಅಸ್ಟ್ರೇಲಿಯಾ ವಿರುದ್ಧದ ಸರಣಿಗೆ ಕೆಲವರನ್ನು ಆಯ್ಕೆ ಮಾಡಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ನೀಡಿದೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಯುವ ಆಟಗಾರ ರಿಷಭ್​​ ಪಂತ್​ ಬಗ್ಗೆ ಭಾರತ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಮಾತನಾಡಿದ್ದಾರೆ. ರಿಷಭ್​​ಗೆ ಖಂಡಿತವಾಗಿಯೂ ಭವಿಷ್ಯದಲ್ಲಿ ಭಾರತ ತಂಡದ ಉತ್ತಮ ಆಟಗಾರನಾಗುವ ಸಾಮರ್ಥ್ಯ ಇದೆ. ಆದರೆ, ಕೇವಲ ಮೂರು ಏಕದಿನ ಪಂದ್ಯ ಆಡಿರುವ ಪಂತ್​ ಹೇಗೆ ವಿಶ್ವಕಪ್​ ತಂಡಕ್ಕೆ ಫಿಟ್​ ಆಗುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇನ್ನು ಆಯ್ಕೆ ಸಮಿತಿ  ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ರಿಷಭ್​ಪಂತ್​ನನ್ನು ದಿನೇಶ್​ ಕಾರ್ತಿಕ್​ ಬದಲಾಗಿ ಆಯ್ಕೆ ಮಾಡಿದೆ. ಆಯ್ಕೆ ಸಮಿತಿ ಉದ್ದೇಶ ಏನು ಎಂಬುದು ಗೊತ್ತಿಲ್ಲ ಎಂದಿದ್ದಾರೆ. 

2018ರ ಅಕ್ಟೋಬರ್​ ತಿಂಗಳಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ರಿಷಭ್​​ ಪಂತ್​ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಮೂರು ಪಂದ್ಯಗಳಿಂದ ಪಂತ್​ 41 ರನ್​ ಗಳಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.