ETV Bharat / sports

ಮತ್ತೆರಡು ಸ್ಟಂಟ್ ಅಳವಡಿಸಲು ತೀರ್ಮಾನ : ನಾಳೆ ಗಂಗೂಲಿ ಡಿಸ್ಚಾರ್ಜ್ ಸಾಧ್ಯತೆ

author img

By

Published : Jan 4, 2021, 2:23 PM IST

ವುಡ್​ಲ್ಯಾಂಡ್ಸ್ ಆಸ್ಪತ್ರೆ ಮತ್ತು ಮೌಂಟ್ ಸಿನಾಯ್ ಆಸ್ಪತ್ರೆಯ ವೈದ್ಯರು ಬೆಳಗ್ಗೆ 11:30ಕ್ಕೆ ಗಂಗೂಲಿ ಅವರ ಮುಂದಿನ ಚಿಕಿತ್ಸೆಯ ಬಗ್ಗೆ ಅವರ ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಸಿದ ನಂತರ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ..

Sourav Ganguly could be discharged on Tuesday
ಸೌರವ್ ಗಂಗೂಲಿ

ಕೋಲ್ಕತಾ : ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾಳೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ವರದಿಗಳು ಹೇಳಿವೆ.

ಸ್ವಲ್ಪ ದಿನದ ನಂತರ ಇನ್ನೂ ಎರಡು ಸ್ಟಂಟ್‌ಗಳನ್ನು ಅಳವಡಿಸಲು ವೈದ್ಯರು ಯೋಜಿಸುತ್ತಿರುವುದರಿಂದ ಗಂಗೂಲಿಯನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಎಂದು ವರದಿಯಾಗಿದೆ.

  • Kolkata: Union Minister of State for Finance & Corporate Affairs Anurag Thakur arrives at Woodlands Hospital where BCCI President Sourav Ganguly is admitted. pic.twitter.com/dHBAkBwIUK

    — ANI (@ANI) January 4, 2021 " class="align-text-top noRightClick twitterSection" data=" ">

ವುಡ್​ಲ್ಯಾಂಡ್ಸ್ ಆಸ್ಪತ್ರೆ ಮತ್ತು ಮೌಂಟ್ ಸಿನಾಯ್ ಆಸ್ಪತ್ರೆಯ ವೈದ್ಯರು ಬೆಳಗ್ಗೆ 11:30ಕ್ಕೆ ಗಂಗೂಲಿ ಅವರ ಮುಂದಿನ ಚಿಕಿತ್ಸೆಯ ಬಗ್ಗೆ ಅವರ ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಸಿದ ನಂತರ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಈ ನಡುವೆ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಠಾಕೂರ್ ವುಡ್​ಲ್ಯಾಂಡ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಂಗೂಲಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.