ETV Bharat / sports

ಪುಟ್ಟ ಬಾಲಕಿಗೆ ಬಡಿದ ಚೆಂಡು: ಶತಕ ಸಂಭ್ರಮಿಸದೇ ಯೋಗಕ್ಷೇಮ ವಿಚಾರಿಸಿದ ಸೋಫಿ ಡಿವೈನ್‌ - ಸೋಫಿ ಡಿವೈನ್ ದಾಖಲೆಯ ಶತಕ

ಸಿಕ್ಸರ್ ಸಿಡಿಸಿದ ಚೆಂಡು ಬಾಲಕಿಗೆ ಬಡಿದ ಪರಿಣಾಮ ಗಾಮರಿಗೊಂಡ ಕಿವೀಸ್ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಸೋಫಿ ಡಿವೈನ್‌ ಬೌಡರಿ ಬಳಿ ತೆರಳಿ ಬಾಲಕಿಯ ಯೋಗಕ್ಷೇಮ ವಿಚಾರಿಸಿ ಮಾನವೀಯತೆ ಮೆರೆದಿದ್ದಾರೆ.

Sophie Devine's shot hits a little girl
ಶತಕವನ್ನೂ ಸಂಭ್ರಮಿಸದೆ ಯೋಗಕ್ಷೇಮ ವಿಚಾರಿಸಿದ ಸೋಫಿ ಡಿವೈನ್‌
author img

By

Published : Jan 15, 2021, 10:47 AM IST

ಡ್ಯುನೇಡಿನ್(ನ್ಯೂಜಿಲ್ಯಾಂಡ್​): ಮಹಿಳಾ ಸೂಪರ್ ಸ್ಮ್ಯಾಸ್​​ ಟಿ-20 ಟೂರ್ನಿಯಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ವೇಗದ ಶತಕ ದಾಖಲಿಸಿದ ಕಿವೀಸ್ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಸೋಫಿ ಡಿವೈನ್‌ ಪಂದ್ಯದ ವೇಳೆ ಮಾನವೀಯತೆ ಮೆರೆದಿದ್ದಾರೆ.

ಗುರುವಾರ ಮಹಿಳೆಯರ ಸೂಪರ್​ಸ್ಮ್ಯಾಶ್‌​ ಕ್ರಿಕೆಟ್ ಟೂರ್ನಿಯಲ್ಲಿ ಒಟಾಗೊ ವುಮೆನ್ಸ್​ ತಂಡದ ವಿರುದ್ಧ 38 ಎಸೆತಗಳಲ್ಲಿ ಅಜೇಯ 108 ರನ್​ಗಳಿಸಿದ ವೆಲ್ಲಿಂಗ್ಟನ್​ ಬ್ಯಾಟರ್​ ಕೇವಲ 36 ಎಸೆತಗಳಲ್ಲಿ ಸೆಂಚುರಿ ಸಿಡಿಸಿದರು.

  • Ohh Kiwis, we can't stop loving you :)

    You may hit a 6️⃣ to get to a record breaking 💯
    The ball hits a pretty, young kid & that feeling from Sophie Devine tells the whole story.

    Cricket is a beautiful game with wonderful moments.
    That moment at the end❤pic.twitter.com/vlcbMKOGGl

    — North Stand Gang - Wankhede (@NorthStandGang) January 14, 2021 " class="align-text-top noRightClick twitterSection" data=" ">

36ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ದಾಖಲೆಯ ಶತಕ ಸಿಡಿಸಿದ್ರು. ಆದರೆ, ಆ ಚೆಂಡು ಪಂದ್ಯ ನೋಡುತ್ತಿದ್ದ ಓರ್ವ ಪುಟ್ಟ ಬಾಲಕಿಯ ಕೆನ್ನೆಗೆ ಬಡಿಯಿತು. ಇದರಿಂದ ಗಾಬರಿಗೊಂಡ ಡಿವೈನ್ ಶತಕವನ್ನೂ ಸಂಭ್ರಮಿಸಿದೆ ಕೆಲ ಕಾಲ ಕ್ರೀಸ್​ನಲ್ಲೆ ಕುಳಿತುಕೊಂಡು, ಬೌಂಡರಿ ಬಳಿ ತೆರಳಿ ಬಾಲಕಿ ಮತ್ತು ಆಕೆಯ ತಾಯಿ ಜೊತೆ ಮಾತನಾಡಿ ಯೋಗ ಕ್ಷೇಮ ವಿಚಾರಿಸಿ ಪಂದ್ಯ ಮುಂದುವರೆಸಿದ್ರು.

ಅಲ್ಲದೇ ಪಂದ್ಯ ಮುಗಿದ ಬಳಿಕ ಕೂಡ ಸೋಫಿ ಡಿವೈನ್‌, ಬಾಲಕಿ ಜೊತೆಯಲ್ಲಿ ಆಟವಾಡುವ ಮತ್ತು ಫೋಟೋ ತೆಗೆಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ.

  • This is just brilliant from Sophie Devine - the little girl was struck by a shot during her record-breaking century. Getting Devine’s cap is a moment that little girl will never forget 👏🏼 pic.twitter.com/MfWHd1J1Du

    — Ollie Thorpe (@thorpietweets) January 14, 2021 " class="align-text-top noRightClick twitterSection" data=" ">

ಡಿವೈನ್ ಸ್ಫೋಟಕ ಶತಕದಿಂದ ಒಟಾಗೋ ನೀಡಿದ 129 ರನ್​ಗಳ ಟಾರ್ಗೆಟ್​ ಅನ್ನು ವೆಲ್ಲಿಂಗ್ಟನ್‌ ಬ್ಲೇಝ್ ಯಾವುದೇ ವಿಕೆಟ್​ ನಷ್ಟವಿಲ್ಲದೇ 8.4 ಓವರ್​ಗಳಲ್ಲಿ ತಲುಪಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.