ETV Bharat / sports

ರಣಜಿ ಟ್ರೋಫಿ ಪಂದ್ಯದ ವೇಳೆ ಮೈದಾನಕ್ಕೆ ಬಂದ ಅಪರೂಪದ ಅತಿಥಿ... ದಿಗಿಲುಗೊಂಡ ಆಟಗಾರರು!

ರಣಜಿ ಕ್ರಿಕೆಟ್​​ ಪಂದ್ಯ ನಡೆಯುತ್ತಿದ್ದ ವೇಳೆ ಏಕಾಏಕಿ ಮೈದಾನದಲ್ಲಿ ಹಾವೊಂದು ಕಾಣಿಸಿಕೊಂಡಿರುವ ಘಟನೆ ನಡೆದಿದೆ.

Snake enter Ranji Trophy Cricket Match In Vijayawada
ರಣಜಿ ಟ್ರೋಫಿ ವೇಳೆ ಮೈದಾನಕ್ಕೆ ಲಗ್ಗೆ ಹಾಕಿದ ಹಾವು
author img

By

Published : Dec 9, 2019, 2:57 PM IST

ವಿಜಯವಾಡ(ಆಂಧ್ರ ಪ್ರದೇಶ): ಆಂಧ್ರ ಪ್ರದೇಶ ಹಾಗೂ ವಿಜಯವಾಡ ತಂಡಗಳ ನಡುವೆ ನಡೆಯುತ್ತಿದ್ದ ರಣಜಿ ಕ್ರಿಕೆಟ್​​ ಪಂದ್ಯದ ವೇಳೆ ಆಶ್ಚರ್ಯಕರವಾದ ಘಟನೆ ನಡೆದಿದ್ದು, ಪಂದ್ಯ ನಡೆಯುತ್ತಿದ್ದಾಗಲೇ ಮೈದಾನಕ್ಕೆ ಹಾವೊಂದು ಲಗ್ಗೆ ಇಟ್ಟಿದೆ.

ಅಂಧ್ರ ಪ್ರದೇಶದ ವಿಜಯವಾಡದಲ್ಲಿ ಮೊದಲ ದಿನ ಅಂಧ್ರ ಪ್ರದೇಶದ ಮತ್ತು ವಿದರ್ಭ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಹಾವು ಕ್ರಿಕೆಟ್ ಮೈದಾನದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನ ಬಿಸಿಸಿಐ ಟ್ವೀಟ್ ಮಾಡಿದೆ. ಕೆಲ ನಿಮಿಷಗಳ ಕಾಲ ಹರಸಾಹಸಪಟ್ಟ ಮೈದಾನದ ಸಿಬ್ಬಂದಿ ಹಾವನ್ನ ಹೊರಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಮೈದಾನಕ್ಕೆ ಹಾವು ಎಂಟ್ರಿ ನೀಡುತ್ತಿದ್ದಂತೆ ಕೆಲ ಪ್ಲೇಯರ್ಸ್​​ ದಿಗಿಲುಗೊಂಡು, ಅದನ್ನೇ ನೋಡುತ್ತಾ ನಿಂತುಕೊಂಡಿದ್ದರಿಂದ ಕೆಲ ಸಮಯ ಪಂದ್ಯ ವಿಳಂಬಗೊಂಡಿದೆ. 2015ರಲ್ಲಿ ಇದೇ ವಿದರ್ಭ ತಂಡ ಆಡುವ ಪಂದ್ಯದಲ್ಲಿ ಹಾವು ಕಾಣಿಸಿಕೊಂಡಿತ್ತು.

Intro:Body:

ರಣಜಿ ಟ್ರೋಫಿ ವೇಳೆ ಮೈದಾನಕ್ಕೆ ಲಗ್ಗೆ ಹಾಕಿದ ಹಾವು... ದಿಗ್ಬ್ರಮೆಗೊಳಗಾದ ಆಟಗಾರರು! 

ವಿಜಯವಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶ ಹಾಗೂ ವಿಜಯವಾಡ ತಂಡಗಳ ನಡುವೆ ನಡೆಯುತ್ತಿದ್ದ ರಣಜಿ ಕ್ರಿಕೆಟ್​​ ಪಂದ್ಯದ ವೇಳೆ ಆಶ್ಚರ್ಯಕರವಾದ ಘಟನೆ ನಡೆದಿದ್ದು, ಪಂದ್ಯ ನಡೆಯುತ್ತಿದ್ದಾಗಲೇ ಮೈದಾನಕ್ಕೆ ಹಾವೊಂದು ಲಗ್ಗೆ ಹಾಕಿದೆ. 

ಅಂಧ್ರ ಪ್ರದೇಶದ ವಿಜಯವಾಡದಲ್ಲಿ ಮೊದಲ ದಿನ ಅಂಧ್ರ ಪ್ರದೇಶದ ಮತ್ತು ವಿದರ್ಭ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಹಾವು ಕ್ರಿಕೆಟ್ ಮೈದಾನದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನ ಬಿಸಿಸಿಐ ಟ್ವೀಟ್ ಮಾಡಿದೆ. 

ಮೈದಾನಕ್ಕೆ ಹಾವು ಎಂಟ್ರಿ ನೀಡುತ್ತಿದ್ದಂತೆ ಕೆಲ ಪ್ಲೇಯರ್ಸ್​​ ದಿಗ್ಬ್ರಮೆಗೊಂಡು, ಅದನ್ನೇ ನೋಡುತ್ತಾ ನಿಂತುಕೊಂಡಿದ್ದರಿಂದ ಕೆಲ ಸಮಯ ಪಂದ್ಯ ವಿಳಂಭಗೊಂಡಿದೆ. 2015ರ ನಂತರ ಮತ್ತೆ ಇದೇ ವಿದರ್ಭ ತಂಡ ಆಡುವ ಪಂದ್ಯದಲ್ಲಿ ಹಾವು ಕಾಣಿಸಿಕೊಂಡಿತ್ತು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.