ETV Bharat / sports

ಮಿಂಚಿದ ಸ್ಮಿತ್, ಉತ್ತಪ್ಪ: ಆರ್​ಸಿಬಿಗೆ 178 ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದ ರಾಜಸ್ಥಾನ್​ - ಮ್ಯಾಚ್ ಭವಿಷ್ಯ

ಆರ್​ಸಿಬಿ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಕ್ರಿಸ್​ ಮೋರಿಸ್ 26 ರನ್ ನೀಡಿ 4 ವಿಕೆಟ್​ ಪಡೆದರೆ, ಚಹಾಲ್ 34 ರನ್​ ನೀಡಿ 2 ವಿಕೆಟ್ ಪಡೆದರು. ಉದಾನ 3 ಓವರ್ಗಳಲ್ಲಿ 43 ರನ್ ನೀಡಿ ದುಬಾರಿಯಾದರು.

ಆರ್​ಸಿಬಿಗೆ 178 ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದ ರಾಜಸ್ಥಾನ್​

author img

By

Published : Oct 17, 2020, 5:26 PM IST

ದುಬೈ: ನಾಯಕ ಸ್ಟಿವ್ ಸ್ಮಿತ್ ಅವರ ಅರ್ಧಶತಕ ಹಾಗೂ ರಾಬಿನ್ ಉತ್ತಪ್ಪ ಅವರ 41 ರನ್​ಗಳ ನೆರವಿನಿಂದ ರಾಜಸ್ಥಾನ್​ ರಾಯಲ್ಸ್ 20 ಓವರ್​ಗಳಲ್ಲಿ ರನ್​ಗಳಿಸಿ ಉತ್ತಮ ಮೊತ್ತ ಕಲೆಯಾಕಿದೆ.

ಟಾಸ್​ ಗೆದ್ದ ಸ್ಮಿತ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದ ಉತ್ತಪ್ಪ ಹಾಗೂ ಸ್ಟೋಕ್ಸ್ ಜೋಡಿ ಮೊದಲ ವಿಕೆಟ್​ಕೆ 50 ರನ್​ಗಳ ಜೊತೆಯಾಟ ನೀಡಿತು. ಆದರೆ ಆರಂಭಿಕ ಆಟಗಾರನಾಗಿ ಸ್ಟೋಕ್ಸ್ ಮತ್ತೊಮ್ಮೆ ವಿಫಲರಾದರು. ಅವರು 19 ಎಸೆತಗಳಲ್ಲಿ 15 ರನ್​ಗಳಿಸಿ ಔಟಾದರು.

ಆದರೆ ಮೊದಲ ಬಾರಿಗೆ ಆರಂಭಿಕನಾಗಿ ಬಡ್ತಿ ಪಡೆದಿದ್ದ ಉತ್ತಪ್ಪ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅವರು 22 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ 41 ರನ್​ಗಳಿಸಿ ಔಟಾದರು. ಉತ್ತಪ್ಪ ಔಟಾದ ನಂತರ ಅದೇ ಓವರ್​ನಲ್ಲಿ ಸಾಮ್ಸನ್(9) ಕೂಡ ವಿಕೆಟ್​ ಒಪ್ಪಿಸಿದರು.

ಆದರೆ ನಾಯಕನಾಟವಾಡಿದ ಸ್ಟಿವ್ ಸ್ಮಿತ್​ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 57 ರನ್​ಗಳಿಸಿದರೆ, ಬಟ್ಲರ್​ 25 ಎಸೆತಗಳಲ್ಲಿ 24 ರನ್​ಗಳಿಸಿ ಮೋರಿಸ್​ಗೆ ವಿಕೆಟ್ ಒಪ್ಪಿಸಿದರು. ತೆವಾಟಿಯಾ 11 ಎಸೆತಗಳಲ್ಲಿ ಔಟಾಗದೆ 19 ರನ್ಗಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.