ETV Bharat / sports

ಫೀಲ್ಡಿಂಗ್ ವೇಳೆ ಭುಜದ ಗಾಯಕ್ಕೆ ತುತ್ತಾಗಿ ಮೈದಾನದಿಂದ ಹೊರಬಂದ ಶ್ರೇಯಸ್​ ಅಯ್ಯರ್

author img

By

Published : Mar 23, 2021, 9:27 PM IST

Updated : Mar 25, 2021, 4:38 PM IST

8ನೇ ಓವರ್​ನಲ್ಲಿ ಜಾನಿ ಬೈರ್ಸ್ಟೋವ್​ ಬಾರಿಸಿದ ಚೆಂಡನ್ನು ತಡೆಯಲು ಓಡಿದ ಶ್ರೇಯಸ್​ ಬೌಂಡರಿ ತಡೆಯುವಲ್ಲಿ ಯಶಸ್ವಿಯಾದರು. ಅವರು ತಂಡಕ್ಕೆ 2 ರನ್​ ಉಳಿಸಿದರಾದರೂ ಡೈವ್ ಮಾಡಿದಾಗ ಅವರ ಬಲ ಭುಜ ನೋವಿಗೆ ತುತ್ತಾಗಿ ಮೈದಾನದಿಂದ ಫಿಸಿಯೋ ಜೊತೆಗೆ ಹೊರ ಹೋದರು. ಅವರ ಬದಲಿಗೆ ಶುಬ್ಮನ್ ಗಿಲ್​​ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿದ್ದಾರೆ.

ಶ್ರೇಯಸ್​ ಅಯ್ಯರ್​ಗೆ ಗಾಯ
ಶ್ರೇಯಸ್​ ಅಯ್ಯರ್​ಗೆ ಗಾಯ

ಪುಣೆ: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ವೇಳೆ ಭುಜದ ನೋವಿನಿಂದ ಬಳಲಿದ್ದು, ಮೈದಾನದಿಂದ ಹೊರಬಂದಿದ್ದಾರೆ.

8ನೇ ಓವರ್​ನಲ್ಲಿ ಜಾನಿ ಬೈರ್ಸ್ಟೋವ್​ ಬಾರಿಸಿದ ಚೆಂಡನ್ನು ತಡೆಯಲು ಓಡಿದ ಶ್ರೇಯಸ್​ ಬೌಂಡರಿ ತಡೆಯುವಲ್ಲಿ ಯಶಸ್ವಿಯಾದರು. ಅವರು ತಂಡಕ್ಕೆ 2 ರನ್​ ಉಳಿಸಿದರಾದರೂ ಡೈವ್ ಮಾಡಿದಾಗ ಅವರ ಬಲ ಭುಜ ನೋವಿಗೆ ತುತ್ತಾಗಿ ಮೈದಾನದಿಂದ ಫಿಸಿಯೋ ಜೊತೆಗೆ ಹೊರ ಹೋದರು. ಅವರ ಬದಲಿಗೆ ಶುಬ್ಮನ್ ಗಿಲ್​​ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿದ್ದಾರೆ.

  • UPDATE - Shreyas Iyer subluxated his left shoulder in the 8th over while fielding. He has been taken for further scans and won't take any further part in the game.

    Rohit Sharma was hit on the right elbow while batting and felt some pain later. He won't take the field.#INDvENG pic.twitter.com/s8KINKvCl4

    — BCCI (@BCCI) March 23, 2021 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, 8ನೇ ಓವರ್​ನಲ್ಲಿ ಶ್ರೇಯಸ್ ಬೌಂಡರಿ ತಡೆಯುವ ಯತ್ನದಲ್ಲಿ ಎಡ ಭುಜದ ನೋವಿಗೆ (ಸಬ್ಲಕ್ಸೇಟೆಡ್) ಒಳಗಾಗಿದ್ದು, ಅವರನ್ನು ಸ್ಕ್ಯಾನ್​ಗಾಗಿ ಕಳುಹಿಸಲಾಗಿದೆ. ಅವರು ಈ ಪಂದ್ಯದ ಮುಂದಿನ ಭಾಗದಲ್ಲಿ ಲಭ್ಯರಿರುವುದಿಲ್ಲ ಎಂದು ಟ್ವೀಟ್ ಮಾಡಿದೆ.

ಇನ್ನು ರೋಹಿತ್ ಶರ್ಮಾ ಕೂಡ ಬ್ಯಾಟಿಂಗ್ ವೇಳೆ ಮೊಣ ಕ್ಕೈಗೆ ಚೆಂಡು ಬಡಿದಿರುವುದರಿಂದ ನೋವು ಕಾಣಿಸಿಕೊಂಡಿದ್ದು, ಅವರೂ ಕೂಡ ಫೀಲ್ಡಿಂಗ್ ವೇಳೆ ಮೈದಾನಕ್ಕೆ ಆಗಮಿಸುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಸೂರ್ಯಕುಮಾರ್ ಯಾದವ್​ ರೋಹಿತ್ ಬದಲು ಫೀಲ್ಡಿಂಗ್ ಮಾಡುತ್ತಿದ್ದಾರೆ.

ಇದನ್ನು ಓದಿ: ಪದಾರ್ಪಣೆ ಮಾಡಿದ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಕೃನಾಲ್ ಪಾಂಡ್ಯ

Last Updated : Mar 25, 2021, 4:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.