ETV Bharat / sports

ಧವನ್ ಹೊರತುಪಡಿಸಿ ಟಿ-20 ಕ್ರಿಕೆಟ್​ನಲ್ಲಿ ಸತತ 2 ಶತಕ ಸಿಡಿಸಿದ್ದಾರೆ ಈ 8 ಬ್ಯಾಟ್ಸ್​ಮನ್​ಗಳು

ಧವನ್ ಸತತ 2ನೇ ಶತಕ ದಾಖಲಿಸಿದ ಐಪಿಎಲ್​ನ ಮೊದಲ ಬ್ಯಾಟ್ಸ್​ಮನ್​, ಟಿ-20 ಕ್ರಿಕೆಟ್​ನಲ್ಲಿ 3ನೇ ಭಾರತೀಯ ಹಾಗೂ ಒಟ್ಟಾರೆ ವಿಶ್ವದ 9ನೇ ಬ್ಯಾಟ್ಸ್​ಮನ್ ಎಂಬ ದಾಖಲೆಗೆ ಪಾತ್ರರಾದರು.

author img

By

Published : Oct 21, 2020, 4:50 PM IST

ಶಿಖರ್ ಧವನ್
ಶಿಖರ್ ಧವನ್

ದುಬೈ: ಡೆಲ್ಲಿ ಕ್ಯಾಪಿಟಲ್ಸ್​ ತಂಡ ಶಿಖರ್ ಧವನ್ ಮಂಗಳವಾರ ನಡೆದ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ಶತಕ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಸತತ 2 ಶತಕ ಬಾರಿಸಿದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆಗೆ ಪಾತ್ರರಾದರು.

ದುರಾದೃಷ್ಟವಶಾತ್​ ಧವನ್ ಶತಕದ ಹೊರತಾಗಿಯೂ ಡೆಲ್ಲಿ ತಂಡ ಕೇವಲ 164 ರನ್​ಗಳಿಸಲು ಮಾತ್ರ ಶಕ್ತವಾಯಿತು. 165 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ಗೇಲ್, ಮ್ಯಾಕ್ಸ್​ವಲ್ ಹಾಗೂ ನಿಕೋಲಸ್ ಪೂರನ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್​ಗಳ ಜಯ ಸಾಧಿಸಿತು.

ಆದರೆ, ಧವನ್ ಐಪಿಎಲ್​ನಲ್ಲಿ ಸತತ 2ನೇ ಶತಕ ದಾಖಲಿಸಿದ ಮೊದಲ ಬ್ಯಾಟ್ಸ್​ಮನ್​, ಟಿ-20 ಕ್ರಿಕೆಟ್​ನಲ್ಲಿ 3ನೇ ಭಾರತೀಯ ಹಾಗೂ ಒಟ್ಟಾರೆ ವಿಶ್ವದ 9ನೇ ಬ್ಯಾಟ್ಸ್​ಮನ್ ಎಂಬ ದಾಖಲೆಗೆ ಪಾತ್ರರಾದರು.

ಟಿ-20 ಕ್ರಿಕೆಟ್​ನಲ್ಲಿ ಬ್ಯಾಕ್ ಟು ಬ್ಯಾಟ್ ಶತಕ ಸಿಡಿಸಿದ ಬ್ಯಾಟ್ಸ್​ಮನ್ಸ್

  • ಡೇವಿಡ್ ವಾರ್ನರ್ (2011) ಚಾಂಪಿಯನ್ಸ್ ಲೀಗ್ ಟಿ20
  • ಉನ್ಮುಕ್ತ್ ಚಂದ್ (2012) ಯದ್ ಮುಷ್ತಾಕ್ ಅಲಿ ಟ್ರೋಫಿ
  • ಲ್ಯೂಕ್ ರೈಟ್(2014) ನ್ಯಾಟ್ ವೆಸ್ಟ್ ಟಿ-20 ಬ್ಲಾಸ್ಟ್
  • ಮೈಕಲ್ ಕ್ಲಿಂಜರ್(2015) ನ್ಯಾಟ್ ವೆಸ್ಟ್ ಟಿ -20 ಬ್ಲಾಸ್ಟ್
  • ಕೆವಿನ್ ಪೀಟರ್ಸನ್(2015) ರಾಮ್ ಸ್ಲಾಮ್ ಟಿ-20
  • ಮಾರ್ಕೊ ಮಾರಿಯಾಸ್(2018) ಆಫ್ರಿಕಾ ಟಿ-20 ಕಪ್
  • ರೀಜಾ ಹೆಂಡ್ರಿಕ್ಸ್(2018) ಮಝಾನ್ಸಿ ಸೂಪರ್ ಲೀಗ್-
  • ಇಶಾನ್ ಕಿಶಾನ್(2019)ಸೈಯದ್ ಮುಷ್ತಾಕ್ ಅಲಿ ಟ್ರೋಫಿ
  • ಶಿಖರ್ ಧವನ್ (2020) ಇಂಡಿಯನ್ ಪ್ರೀಮಿಯರ್ ಲೀಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.