ETV Bharat / sports

ತಮ್ಮ ಹೇರ್​​ಕಟ್​ ಆಯ್ತು... ಇದೀಗ ಮಗನಿಗೆ ಹೇರ್​ ಕಟ್​​ ಮಾಡಿ ಸುದ್ದಿಯಾದ ಸಚಿನ್​

ದೇಶದೆಲ್ಲೆಡೆ ಕೊರೊನಾ ಭೀತಿಯಿಂದ ಲಾಕ್​ಡೌನ್​ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಸಚಿನ್​ ತಮ್ಮ ಕುಟುಂಬ ಹಾಗೂ ಸಾಮಾಜಿಕ ಜಾಲಾತಾಣದಲ್ಲಿ ಸಂವಾದ ಮಾಡುತ್ತಾ ಟೈಮ್​ ಪಾಸ್​ ಮಾಡುವುದರ ಜೊತೆಗೂ ಕೆಲವು ಆಶ್ಚರ್ಯಕರ ಕೆಲಸ ಮಾಡಿದ್ದಾರೆ.

ಸಚಿನ್​ ತೆಂಡೂಲ್ಕರ್​
ಸಚಿನ್​ ತೆಂಡೂಲ್ಕರ್​
author img

By

Published : May 20, 2020, 8:07 AM IST

ಮುಂಬೈ: ಕ್ರಿಕೆಟ್​ ದೇವರೆಂದೇ ಖ್ಯಾತರಾಗಿರುವ ಸಚಿನ್​ ತೆಂಡೂಲ್ಕರ್​ ಲಾಕ್​ಡೌನ್​ ನಿಯಮಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಲೇ ಕೆಲವು ವಿಶೇಷ ಕಾರ್ಯ ನಿರ್ವಹಿಸುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ಜೊತೆಗೆ ಮಾದರಿಯಾಗುತ್ತಿದ್ದಾರೆ.

ದೇಶದೆಲ್ಲೆಡೆ ಕೊರೊನಾ ಭೀತಿಯಿಂದ ಲಾಕ್​ಡೌನ್​ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಸಚಿನ್​ ತಮ್ಮ ಕುಟುಂಬ ಹಾಗೂ ಸಾಮಾಜಿಕ ಜಾಲಾತಾಣದಲ್ಲಿ ಸಂವಾದ ಮಾಡುತ್ತಾ ಟೈಮ್​ ಪಾಸ್​ ಮಾಡುವುದರ ಜೊತೆಗೂ ಕೆಲವು ಆಶ್ಚರ್ಯಕರ ಕೆಲಸ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ತಮ್ಮ ಹೇರ್​ ಕಟ್​ ಮಾಡಿ ಕೊಂಡು ಸುದ್ದಿಯಾಗಿದ್ದ ಅವರು, ಇದೀಗ ತಮ್ಮ ಮಗನ ಹೇರ್​ ಕಟ್​ ಮಾಡಿ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.

ತಮ್ಮ ಮಗನಿಗೆ ಹೇರ್​ ಕಟ್​ ಮಾಡುತ್ತಿರುವ ವಿಡಿಯೋ ತುಣಕನ್ನು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಸಚಿನ್​, ‘ಒಬ್ಬ ತಂದೆಯಾಗಿ ಮಕ್ಕಳಿಗೆ ಅಗತ್ಯವಿರುವ ಎಲ್ಲ ಕೆಲಸಗಳನ್ನು ಮಾಡಬೇಕಾಗುತ್ತದೆ. ಮಕ್ಕಳೊಂದಿಗೆ ಆಟ, ಜಿಮ್​​ ಅಥವಾ ಅವರ ಹೇರ್​ಕಟ್​ ಇರಬಹುದು ಎಂಬುದರಲ್ಲಿ ಯಾವುದೆ ಮಾತಿಲ್ಲ. ಏನೇ ಆಗಲಿ ಹೇರ್​ಕಟ್​ ಮಾಡಿದ ನಂತರ ಮಗ ಹ್ಯಾಂಡ್​ಸಮ್​​ ಆಗಿದ್ದಾನೆ. ನನಗೆ ಸಲೂನ್​ ಸಹಾಯಕಿಯಾಗಿದ್ದ ತಮ್ಮ ಮಗಳು ಸಾರಾ ತೆಂಡೂಲ್ಕರ್​​ಗೆ ಧನ್ಯವಾದಗಳು’ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.