ETV Bharat / sports

ಆಸೀಸ್ ನೆಲದಲ್ಲಿ ಸಚಿನ್ ದಾಖಲೆಗಳು: ತೆಂಡೂಲ್ಕರ್ ನೆನಪಿನ ಶಕ್ತಿಯನ್ನ ನೀವೇ ನೋಡಿ - ಪಿಡ್ ಫೈರ್​​ನಲ್ಲಿ ಸಚಿನ್ ತೆಂಡೂಲ್ಕರ್

ಆಸೀಸ್ ನೆಲದಲ್ಲಿ ಸಚಿನ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ಬಗ್ಗೆ ವ್ಯಕ್ತಿಯೊಬ್ಬರು ಕೇಳುವ ಪ್ರಶ್ನೆಗಳಿಗೆ ಸಚಿನ್ ಉತ್ತರಿಸಿದ್ದಾರೆ.

Sachin Tendulkar answers rapid-fire
ಆಸೀಸ್ ನೆಲದಲ್ಲಿ ಸಚಿನ್ ದಾಖಲೆಗಳು
author img

By

Published : Jan 8, 2021, 12:25 PM IST

ಹೈದರಾಬಾದ್: ಟೀಂ ಇಂಡಿಯಾ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ದಾಖಲೆ ಹೊಂದಿದ್ದಾರೆ. ಪದಾರ್ಪಣೆ ಮಾಡಿದಾಗಿನಿಂದ ಆಸೀಸ್ ನೆಲದಲ್ಲಿ ಸಚಿನ್ ಹಲವು ದಾಖಲೆ ನಿರ್ಮಣ ಮಾಡಿದ್ದು, ಅವುಗಳ ಕುರಿತ ರ‍್ಯಾಪಿಡ್ ಫೈರ್​​ನಲ್ಲಿ ಸಚಿನ್ ಉತ್ತರಿಸಿದ್ದಾರೆ.

ಸಚಿನ್ ಅವರ ಯೂಟ್ಯೂಬ್​ ಚಾನಲ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಸಚಿನ್ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ. 'ನಾನು ಆಸ್ಟ್ರೇಲಿಯಾ ಪ್ರವಾಸ ಇಷ್ಟಪಡುತ್ತಿದ್ದೆ ಮತ್ತು ಸಿಡ್ನಿ ಖಂಡಿತವಾಗಿಯೂ ನನ್ನ ನೆಚ್ಚಿನ ಮೈದಾನವಾಗಿದೆ. ಆಸ್ಟ್ರೇಲಿಯಾದಲ್ಲಿ ನನ್ನ ಅಂಕಿ - ಅಂಶಗಳ ಬಗ್ಗೆ ನನ್ನ ತಂಡವು ನನ್ನನ್ನು ಪ್ರಶ್ನಿಸಿದಾಗ ತುಂಬಾ ಖುಷಿಯಾಯಿತು. ನಾನು ಎಷ್ಟು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದೆ?' ಎಂದು ಸಚಿನ್ ಬರೆದುಕೊಂಡಿದ್ದಾರೆ.

  • " class="align-text-top noRightClick twitterSection" data="">

ಆಸೀಸ್ ನೆಲದಲ್ಲಿ ಸಚಿನ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ಬಗ್ಗೆ ವ್ಯಕ್ತಿಯೊಬ್ಬರು ಕೇಳುವ ಪ್ರಶ್ನೆಗಳಿಗೆ ಸಚಿನ್ ಉತ್ತರಿಸಿದ್ದಾರೆ. ಯಾವುದೇ ದಾಖಲೆಗಳನ್ನು ತೆರೆದು ನೋಡದೆ. ತಮ್ಮ ನೆನಪಿನಲ್ಲಿ ಬುತ್ತಿಯಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಸಚಿನ್ ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಪಡೆದ ವಿಕೆಟ್, ಬಾರಿಸಿದ ಅರ್ಧಶತಕಗಳು, ಶತಕಗಳು ಸೇರಿದಂತೆ ಹಲವು ಪ್ರಶ್ನೆಗಳಿಗೆ ಸಚಿನ್ ಉತ್ತರಿಸಿರುವುದನ್ನು ಕಾಣಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.