ETV Bharat / sports

ಇಂದು ಡೆಲ್ಲಿ-ಆರ್​ಆರ್​ ಫೈಟ್​​: ಮೊದಲ ಸ್ಥಾನಕ್ಕೆ ಮರಳುವ ಇರಾದೆಯಲ್ಲಿ ಅಯ್ಯರ್​ ಪಡೆ!

author img

By

Published : Oct 14, 2020, 7:50 AM IST

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್​-ರಾಜಸ್ಥಾನ ಮುಖಾಮುಖಿಯಾಗಲಿದ್ದು, ತಂಡಗಳು ಗೆಲುವು ಸಾಧಿಸುವ ಇರಾದೆಯಿಂದ ಮೈದಾನಕ್ಕಿಳಿಯಲಿವೆ.

IPL 2020
IPL 2020

ದುಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಇಂದಿನ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್​​ ಹಾಗೂ ರಾಜಸ್ಥಾನ ರಾಯಲ್ಸ್​ ಸೆಣಸಾಟ ನಡೆಸಲಿದ್ದು, ಮೊದಲನೇ ಸ್ಥಾನಕ್ಕೆ ಲಗ್ಗೆ ಹಾಕುವ ಉದ್ದೇಶದಿಂದ ಡೆಲ್ಲಿ ಮೈದಾನಕ್ಕಿಳಿಯಲಿದೆ.

RR vs DC
ರಾಜಸ್ಥಾನ ರಾಯಲ್ಸ್​​​

ಆಡಿರುವ 7 ಪಂದ್ಯಗಳ ಪೈಕಿ ಡೆಲ್ಲಿ ತಂಡ 5ರಲ್ಲಿ ಗೆಲುವು ಸಾಧಿಸಿ 10 ಅಂಕಗಳೊಂದಿಗೆ ಸದ್ಯ ಎರಡನೇ ಸ್ಥಾನದಲ್ಲಿದೆ. ಇನ್ನು ಡೆಲ್ಲಿ ತಂಡ ಏಳು ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಗೆಲುವು ಸಾಧಿಸಿ 7ನೇ ಸ್ಥಾನದಲ್ಲಿದೆ.

ಮುಂಬೈ ಇಂಡಿಯನ್ಸ್​ ವಿರುದ್ಧ ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಸೋಲು ಕಂಡಿದ್ದು, ಇಂದಿನ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡುವ ಇರಾದೆಯಲ್ಲಿದೆ. ಆದರೆ ಫ್ಲೇ-ಆಫ್​ ಆಸೆ ಜೀವಂತವಾಗಿಟ್ಟುಕೊಳ್ಳಬೇಕಾದರೆ ರಾಜಸ್ಥಾನ ತಂಡಕ್ಕೆ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಇದೆ. ರಾಜಸ್ಥಾನ ರಾಯಲ್ಸ್​ ತಂಡಕ್ಕೆ ಬೆನ್​ ಸ್ಟೋಕ್ಸ್​​ ಕಮ್​ಬ್ಯಾಕ್​ ಮಾಡಿದ್ದು, ಇಂದಿನ ಪಂದ್ಯದಲ್ಲಿ ಆರ್ಭಟಿಸಬೇಕಾಗಿದೆ.

RR vs DC
ಜೋಪ್ರಾ ಆರ್ಚರ್​​

ಸಂಭವನೀಯ ಪ್ಲೇಯರ್ಸ್​​

ರಾಜಸ್ಥಾನ ರಾಯಲ್ಸ್​​: ಜೊಸ್​ ಬಟ್ಲರ್​​(ವಿ.ಕೀ), ಬೆನ್​​ ಸ್ಟೋಕ್ಸ್​, ಸಂಜು ಸ್ಯಾಮ್ಸನ್​, ಆಂಡ್ರೋ ಟೈ, ಕಾರ್ತಿಕ್​ ತ್ಯಾಗಿ, ಸ್ಟೀವ್​ ಸ್ಮಿತ್​(ಕ್ಯಾಪ್ಟನ್​), ಅಂಕಿತ್​ ರಜಪೂತ್​,ಶ್ರೇಯಲ್ ಗೋಪಾಲ್​, ರಾಹುಲ್​ ಥೆವಾಟಿಯಾ, ಜಯದೇವ್​ ಉನ್ಕಾ ದತ್​, ಮಯಾಂಕ್​ ಮಾರ್ಕಂಡೆ, ಮಹಿಪಾಲ್​ ಲೂಮಾರಿ,ಪರಾಗ್​, ಜೈಸ್ವಾಲ್​, ಮಿಲ್ಲರ್​,ವರುಣ್​ ಆ್ಯರೊನ್​, ಥಾಮ್​ ಕರನ್​, ಉತ್ತಪ್ಪ, ಜೋಪ್ರಾ ಆರ್ಚರ್​,

ಡೆಲ್ಲಿ ಕ್ಯಾಪಿಟಲ್ಸ್​​: ಶ್ರೇಯಸ್​ ಅಯ್ಯರ್​​(ಕ್ಯಾಪ್ಟನ್​),ಆರ್​.ಅಶ್ವಿನ್​, ಶಿಖರ್​ ಧವನ್​, ಪೃಥ್ವಿ ಶಾ, ಶಿಮ್ರಾನ್​ ಹೆಟ್ಮಾಯರ್​, ರಬಾಡಾ, ರಹಾನೆ, ಅಕ್ಸರ್​ ಪಟೇಲ್​,ಕಿಲೋ ಪೌಲ್​,ಅಲೆಕ್ಸ್​ ಕ್ಯಾರಿ(ವಿ.ಕೀ),ಹರ್ಷಲ್​ ಪಟೇಲ್, ಸ್ಟೋನಿಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.