ETV Bharat / sports

ವಿರುಷ್ಕಾಗೆ ವಿಶ್ ಮಾಡಿದ ಹಿಟ್​ಮ್ಯಾನ್ ರೋಹಿತ್, ವಾರ್ನರ್.. - ಡೇವಿಡ್​ ವಾರ್ನರ್

ಈ ಕುರಿತು ಸೋಮವಾರ ರೋಹಿತ್ ಶರ್ಮಾ ತಮ್ಮ ಟ್ವಿಟರ್ ನಲ್ಲಿ ಕಾಮೆಂಟ್ ಮಾಡಿ ವಿರಾಟ್ ಅವರನ್ನು ಅಭಿನಂದಿಸಿದ್ದಾರೆ. ಅದ್ಭುತ ಭಾವನೆ, ಇಬ್ಬರಿಗೂ ಅಭಿನಂದನೆಗಳು, ದೇವರು ಒಳ್ಳೆಯದು ಮಾಡಲಿ ಎಂದು ಬರೆದಿದ್ದಾರೆ..

Rohit Sharma
ವಿರುಷ್ಕಾಗೆ ವಿಶ್ ಮಾಡಿದ ಹಿಟ್​ಮ್ಯಾನ್ ರೋಹಿತ್, ವಾರ್ನರ್
author img

By

Published : Jan 12, 2021, 1:03 PM IST

ಹೈದರಾಬಾದ್ : ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್​ ನಟಿ ಹಾಗೂ ನಿರ್ಮಾಪಕಿ ಅನುಷ್ಕಾ ಶರ್ಮಾ ಸೋಮವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಕಳೆದ ಆಗಸ್ಟ್​ 17ರಂದು ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜನವರಿಯಲ್ಲಿ ತಾವು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ, ತಾವಿಬ್ಬರು ಪೋಷಕರಾಗುತ್ತಿರುವ ಖುಷಿ ಸುದ್ದಿ ಹಂಚಿಕೊಂಡಿದ್ದರು. ನಿನ್ನೆ ಮಧ್ಯಾಹ್ನ ನಮಗೆ ಹೆಣ್ಣು ಮಗು ಜನಿಸಿದೆ ಎಂದು ವಿರಾಟ್​ ಟ್ವೀಟ್​​ ಮಾಡಿ ಸಂತಸ ಹಂಚಿಕೊಂಡಿದ್ದರು.

ಈ ಕುರಿತು ಸೋಮವಾರ ರೋಹಿತ್ ಶರ್ಮಾ ತಮ್ಮ ಟ್ವಿಟರ್ ನಲ್ಲಿ ಕಾಮೆಂಟ್ ಮಾಡಿ ವಿರಾಟ್ ಅವರನ್ನು ಅಭಿನಂದಿಸಿದ್ದಾರೆ. ಅದ್ಭುತ ಭಾವನೆ, ಇಬ್ಬರಿಗೂ ಅಭಿನಂದನೆಗಳು, ದೇವರು ಒಳ್ಳೆಯದು ಮಾಡಲಿ ಎಂದು ಬರೆದಿದ್ದಾರೆ.

ಇನ್ನು, ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್​ಮನ್ ಡೇವಿಡ್​ ವಾರ್ನರ್ ಕಾಮೆಂಟ್​ ಮಾಡಿದ್ದು, ಇದು ಉತ್ತಮ ಸುದ್ದಿ, ಅಭಿನಂದನೆಗಳು ಸ್ನೇಹಿತ ಎಂದು ಬರೆದಿದ್ದಾರೆ.

Warner
ವಾರ್ನರ್ ವಿಶ್

ಓದಿ : ವಿರುಷ್ಕಾ ಮಗಳ ಮೊದಲ ಫೋಟೋ ಹಂಚಿಕೊಂಡ ವಿರಾಟ್​ ಸಹೋದರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.