ETV Bharat / sports

ವಾಸಿಂ ಅಕ್ರಮ್ ಹೆಸರಿನಲ್ಲಿದ್ದ 23 ವರ್ಷಗಳ ಸಿಕ್ಸರ್​ ದಾಖಲೆ ಪುಡಿಗಟ್ಟಿದ ರೋಹಿತ್​ಶರ್ಮಾ

1996 ರಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ಆಲ್​ರೌಂಡರ್​ ವಾಸಿಂ ಅಕ್ರಮ್ 12 ಸಿಕ್ಸರ್​ ಸಿಡಿಸಿ ಒಂದೇ ಟೆಸ್ಟ್​ ಮ್ಯಾಚ್​ನಲ್ಲಿ ಗರಿಷ್ಠ ಸಿಕ್ಸರ್​ ಸಿಕ್ಸರ್​ ಸಿಡಿಸಿದ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾಗಿದ್ದರು. ಆದರೆ ಈ ಪಂದ್ಯದಲ್ಲಿ ರೋಹಿತ್​ ಶರ್ಮಾ 13 ಸಿಕ್ಸರ್​ ಸಿ​ಡಿಸಿ 23 ವರ್ಷಗಳ ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ.

Rohit Sharma
author img

By

Published : Oct 5, 2019, 6:34 PM IST

ವಿಶಾಖ ಪಟ್ಟಣ: ದಕ್ಷಿಣ ಅಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ತೋರಿರುವ ರೋಹಿತ್​ 23 ವರ್ಷಗಳ ಹಿಂದೆ ವಾಸಿಂ ಅಕ್ರಮ್ ನಿರ್ಮಿಸಿದ್ದ ಅಪರೂಪದ ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ.

1996 ರಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ಆಲ್​ರೌಂಡರ್​ ವಾಸಿಂ ಅಕ್ರಮ್ 12 ಸಿಕ್ಸರ್​ ಸಿಡಿಸಿ ಒಂದೇ ಟೆಸ್ಟ್​ ಮ್ಯಾಚ್​ನಲ್ಲಿ ಗರಿಷ್ಠ ಸಿಕ್ಸರ್​ ಸಿಕ್ಸರ್​ ಸಿಡಿಸಿದ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾಗಿದ್ದರು. ಆದರೆ ಈ ಪಂದ್ಯದಲ್ಲಿ ರೋಹಿತ್​ ಶರ್ಮಾ 13 ಸಿಕ್ಸರ್​ ಸಿ​ಡಿಸಿ 23 ವರ್ಷಗಳ ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ.

ಆದರೆ ಅಕ್ರಮ್​ ಒಂದೇ ಇನ್ನಿಂಗಸ್​ನಲ್ಲಿ 12 ಸಿಕ್ಸರ್​ ಸಿಡಿಸಿರುವುದರಿಂದ ಇನ್ನಿಂಗ್ಸ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ದಾಖಲೆ ಅವರ ಹೆಸರಲ್ಲೇ ಉಳಿದುಕೊಂಡಿದೆ. ಅಕ್ರಮ್​ ಆ ಪಂದ್ಯದಲ್ಲಿ 257 ರನ್​ಗಳಿಸಿದ್ದರು.

ರೋಹಿತ್​ ಮೊದಲ ಇನ್ನಿಂಗ್ಸ್​ನಲ್ಲಿ23 ಬೌಂಡರಿ, 6 ಸಿಕ್ಸರ್​ ಸಿಡಿಸಹಿತ 176 ರನ್​ಗಳಿಸಿದ್ದರು. ಎರಡನೇ ಇನ್ನಿಂಗ್ಸ್​ನಲ್ಲಿ 7 ಸಿಕ್ಸರ್​ ಹಾಗೂ 10 ಬೌಂಡರಿ ಬಾರಿಸಿ ಸಿಕ್ಸರ್​ ದಾಖಲೆಯಲ್ಲದೆ, ಆರಂಭಿಕನಾಗಿ ಪದಾರ್ಪಣೆ ಮಾಡಿದ ಪಂದ್ಯದಲ್ಲೇ 2 ಶತಕ ಬಾರಿಸಿ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.