ETV Bharat / sports

ಕಾಯಲು ಸಾಧ್ಯವಿಲ್ಲ: ಕ್ರಿಕೆಟ್​ ಪುನಾರಂಭಕ್ಕೆ ಸಂತಸ ವ್ಯಕ್ತಪಡಿಸಿದ ಶರ್ಮಾ, ರಹಾನೆ - ರೋಹಿತ್​ ಶರ್ಮಾ ಟ್ವೀಟ್​

ಕೊರೊನಾ ವೈರಸ್​ ಹಿನ್ನೆಲೆ ಸ್ಥಗಿತಗೊಂಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳು ಆರಂಭವಾಗಿವೆ. ಇಂಗ್ಲೆಂಡ್- ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯೊಂದಿಗೆ ಪುನಾರಂಭವಾಗಿದೆ. ಈ ಕುರಿತು ಟ್ವೀಟ್​ ಮಾಡಿರುವ ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಮೈದಾನಕ್ಕೆ ಮರಳಲು ಕಾತುರದಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

Eng vs WI
ಕ್ರಿಕೆಟ್​ ಪುನರಾರಂಭದ ಬಗ್ಗೆ ಸಂತಸ ವ್ಯಕ್ತಪಡಿಸಿದ ಶರ್ಮಾ, ರಹಾನೆ
author img

By

Published : Jul 9, 2020, 8:26 AM IST

ನವದೆಹಲಿ : ಇಂಗ್ಲೆಂಡ್ - ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಆಟಗಾರರಾದ ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಮೈದಾನಕ್ಕೆ ಮರಳಲು ಕಾತರದಿಂದ ಕಾಯುತ್ತಿದ್ದಾರೆ.

"ಕ್ರಿಕೆಟ್ ಪುನಾರಂಭಗಳ್ಳುತ್ತಿರುವ ಬಗ್ಗೆ ಸಂತೋಷವಾಗಿದೆ. ಎರಡೂ ತಂಡಗಳಿಗೆ ಶುಭವಾಗಲಿ. ಮತ್ತೆ ಮೈದಾನಕ್ಕೆ ಮರಳಲು ಕಾಯಲು ಸಾಧ್ಯವಿಲ್ಲ" ಎಂದು ರಹಾನೆ ಟ್ವೀಟ್​ ಮಾಡಿದ್ದಾರೆ.

  • So nice to see that cricket is back!
    Good luck to both the teams!
    Can’t wait to get back on the field again#ENGvWI

    — Ajinkya Rahane (@ajinkyarahane88) July 8, 2020 " class="align-text-top noRightClick twitterSection" data=" ">

ಇನ್ನೊಂದೆಡೆ ರೋಹಿತ್​ ಶರ್ಮಾ ಕೂಡ ಇದೇ ರೀತಿ ಟ್ವೀಟ್​ ಮಾಡಿದ್ದು, "ಕ್ರಿಕೆಟ್​ ಪುನಾರಂಭಗೊಂಡಿರುವ ಬಗ್ಗೆ ಯುಕೆಯಿಂದ ಕೆಲವೊಂದು ಸಕಾರಾತ್ಮ ವಿಷಯಗಳು ಹೊರ ಬರುತ್ತಿವೆ. ಅಂತಿಮವಾಗಿ ಕ್ರಿಕೆಟ್​ ಆಡುವುದನ್ನು ನೋಡಲು ತಂಬಾ ಖುಷಿಯಾಗುತ್ತಿದೆ. ಎರಡು ತಂಡಗಳಿಗೂ ಶುಭವಾಗಲಿ. ಯುಕೆಗೆ ಹೋಗಲು ಕಾಯಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ.

  • Cricket is back 😃Positive scenes coming out from UK. So good to finally see some cricket being played. Wishing both teams the best. Can’t wait to be out there myself 🤞 #EngVsWI

    — Rohit Sharma (@ImRo45) July 8, 2020 " class="align-text-top noRightClick twitterSection" data=" ">

ಕೊರೊನಾ ವೈರಸ್​ ಹಿನ್ನೆಲೆ ಕಳೆದ ಮಾರ್ಚ್​ನಿಂದ ಸ್ಥಗಿತಗೊಂಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಾಟಗಳು ಇಂಗ್ಲೆಂಡ್- ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯೊಂದಿಗೆ ಪುನರಾರಂಭಗೊಳ್ಳಲಿದೆ. ಈ ಟೆಸ್ಟ್​ ಸರಣಿಯು ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.