ETV Bharat / sports

ರಿಷಭ್​ ಪಂತ್​ ಜನುಮದಿನ.. ಯುವರಾಜ್, ಕೊಹ್ಲಿ ಸೇರಿ ಕ್ರಿಕೆಟ್ ದಿಗ್ಗಜರಿಂದ ಶುಭಾಶಯ

ಭಾರತದ ಭವಿಷ್ಯದ ಸ್ಟಾರ್​, ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿರುವ ಯುವ ಕ್ರಿಕೆಟಿಗ ಪಂತ್​ ಸದ್ಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್​ ತಂಡದ ಪರ ಆಡುತ್ತಿದ್ದಾರೆ..

author img

By

Published : Oct 4, 2020, 5:55 PM IST

ರಿಷಭ್​ ಪಂತ್​ಗೆ ಜನುಮದಿನ
ರಿಷಭ್​ ಪಂತ್​ಗೆ ಜನುಮದಿನ

ಮುಂಬೈ: ಭಾರತ ತಂಡದ ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ರಿಷಭ್ ಪಂತ್ ಇಂದು 22ನೇ ಜನ್ಮದಿನವನ್ನಾಚರಿಸಿಕೊಳ್ಳುತ್ತಿದ್ದಾರೆ. ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ ಸೇರಿ ಕ್ರಿಕೆಟ್​ ದಿಗ್ಗಜರು ಶುಭಾಶಯ ಕೋರಿದ್ದಾರೆ.

ಭಾರತದ ಭವಿಷ್ಯದ ಸ್ಟಾರ್​, ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿರುವ ಯುವ ಕ್ರಿಕೆಟಿಗ ಪಂತ್​ ಸದ್ಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್​ ತಂಡದ ಪರ ಆಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಏಳು-ಬೀಳುಗಳನ್ನು ಕಂಡಿರುವ ಪಂತ್​ ಐಪಿಎಲ್​ನಲ್ಲಿ ಮಾತ್ರ ಡೆಲ್ಲಿ ತಂಡದ ಆಧಾರ ಸ್ತಂಬಗಳಲ್ಲಿ ಒಬ್ಬರಾಗಿದ್ದಾರೆ.

  • 👕 57 international appearances
    🏏 1598 runs
    💥 Five fifty-plus scores

    Test centuries in England and Australia 🏴󠁧󠁢󠁥󠁮󠁧󠁿🇦🇺

    Happy birthday to young India star Rishabh Pant! pic.twitter.com/wZoCA8mxqW

    — ICC (@ICC) October 4, 2020 " class="align-text-top noRightClick twitterSection" data=" ">

ಇಂದು 23ನೇ ವಸಂತಕ್ಕೆ ಕಾಲಿಟ್ಟ ಪಂತ್​ಗೆ ಸಿಕ್ಸರ್ ಸರದಾರ ಯುವರಾಜ್​ ಸಿಂಗ್​, ಇವನ ಹೆಸರು ಪಂತ್​, ಆದರೆ ಈತ ಮಾಡೋ ಕೆಲಸ ಚಡ್ಡಿ ಹಾಕೊಳ್ಳೋ ಮಕ್ಕಳು ಮಾಡೋ ಕೆಲ್ಸ", ಎಂದು ತಮಾಷೆಯಾಗಿ ಬರೆದು ರಿಷಭ್​ಗೆ ಶುಭಾಯಶ ಕೋರಿದ್ದು, ಐಪಿಎಲ್​ನಲ್ಲಿ ಯಶಸ್ವಿಯಾಗಲೆಂದು ಹರಸಿದ್ದಾರೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಸುರೇಶ್​ ರೈನಾ, ನಿತೀಶ್​ ರಾಣಾ, ಮೊಹ್ಮದ್ ಕೈಫ್ ಸೇರಿ ಹಲವಾರು ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ. 2017ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಪಂತ್​, 13 ಟೆಸ್ಟ್​, 16 ಏಕದಿನ ಹಾಗೂ 27 ಟಿ20 ಪಂದ್ಯಗಳನ್ನಾಡಿದ್ದಾರೆ. ಇವರು ಕ್ರಮವಾಗಿ, 814, 374 ಹಾಗೂ 410 ರನ್​ಗಳಿಸಿದ್ದಾರೆ.

  • Your smile is your signature, your sixes are your calling card. Rishabh Pant you spread a lot of happiness. Happy Birthday to the man who is the life of our DC dressing room. pic.twitter.com/gwfrX2QEeP

    — Mohammad Kaif (@MohammadKaif) October 4, 2020 " class="align-text-top noRightClick twitterSection" data=" ">
  • Wishing #TeamIndia wicketkeeper-batsman @RishabhPant17 a very happy birthday. 🎂👏

    Let’s rewind the clock and revisit his match-winning half-century against West Indies. 📽️👇

    — BCCI (@BCCI) October 4, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.