ದುಬೈ: ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸಿಎಸ್ಕೆ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಕೊಹ್ಲಿ ನಾಯಕತ್ವದ ಬೆಂಗಳೂರು ತಂಡ ಆಡಿದ 10 ಪಂದ್ಯಗಳಲ್ಲಿ 7 ಪಂದ್ಯ ಜಯಿಸಿದ್ದು, 3 ಪಂದ್ಯದಲ್ಲಿ ಸೋತಿದೆ. ಇತ್ತ ಚೆನ್ನೈ ತಂಡ ಆಡಿದ 11 ಪಂದ್ಯಗಳಲ್ಲಿ ಕೇವಲ 7 ರಲ್ಲಿ ಮಾತ್ರ ಜಯಗಳಿಸಿದ್ದು, 8 ಪಂದ್ಯಗಳನ್ನು ಕೈಚೆಲ್ಲಿದೆ. ಆರ್‌ಸಿಬಿ ಪ್ಲೇ ಆಫ್ ಹಾದಿ ಬಹುತೇಕ ಹಾದಿ ಸುಗಮವಾಗಿದ್ದು, ಇಂದಿನ ಪಂದ್ಯ ಗೆದ್ದರೆ ನಾಕೌಟ್‌ಗೆ ಅಧಿಕೃತವಾಗಿ ಪ್ರವೇಶ ಮಾಡಲಿದೆ. ಆದರೆ, ಚೆನ್ನೈ ಈಗಾಗಲೇ ನಾಕೌಟ್ ಹಂತದಿಂದ ಹೊರಬಿದ್ದಿದೆ.
-
#RCB have won the toss and they will bat first against #CSK.#Dream11IPL pic.twitter.com/1MVCrAI78S
— IndianPremierLeague (@IPL) October 25, 2020 " class="align-text-top noRightClick twitterSection" data="
">#RCB have won the toss and they will bat first against #CSK.#Dream11IPL pic.twitter.com/1MVCrAI78S
— IndianPremierLeague (@IPL) October 25, 2020#RCB have won the toss and they will bat first against #CSK.#Dream11IPL pic.twitter.com/1MVCrAI78S
— IndianPremierLeague (@IPL) October 25, 2020
ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಪರ ಇಸುರು ಉದಾನ ಬದಲು ಮೋಯಿನ್ ಅಲಿ ಹಾಗೂ ಚೆನ್ನೈ ತಂಡದಲ್ಲಿ ಹೇಜಲ್ವುಡ್ ಮತ್ತು ಶಾರ್ದುಲ್ ಬದಲು ಸ್ಯಾಂಟ್ನರ್ ಮತ್ತು ಮೋನು ಕುಮಾರ್ ಅವಕಾಶ ಪಡೆದಿದ್ದಾರೆ.