ETV Bharat / sports

ಮಾರಿ ಕಣ್ಣು ಹೋರಿ ಮ್ಯಾಗೆ... ಕಟುಕನ ಕಣ್ಣು ಕುರಿ ಮ್ಯಾಗೆ: ಸಾಂಗ್​ ಹಾಡಿದ ಸೌಥಿ, ಗ್ರ್ಯಾಂಡ್​ಹೋಮ್​​! - ಸೌಥಿ

ಈ ಹಿಂದೆ ಕೂಡ ಆರ್​ಸಿಬಿ ತಂಡದ ಅನೇಕ ಪ್ಲೇಯರ್ಸ್​ ಕಾಲೆಳೆಯುವ ಕೆಲಸ ಮಾಡಿದ್ದ ಮಿಸ್ಟರ್​​ ನೊಗರಾಜ್​ ಸದ್ಯ ಟಿಮ್​ ಸೌಥಿ ಹಾಗೂ ಗ್ರ್ಯಾಂಡ್​ಹೋಮ್​ ಜತೆಗೂ ಸಂದರ್ಶನ ನಡೆಸಿದ್ದು, ಇದೀಗ ಅದರ ವಿಡಿಯೋ ರಿಲೀಸ್​ ಆಗಿದೆ.

ಸೌಥಿ,ಗ್ರ್ಯಾಂಡ್​ಹೋಮ್
author img

By

Published : May 27, 2019, 2:15 PM IST

Updated : May 27, 2019, 3:40 PM IST

ಬೆಂಗಳೂರು: ಈ ಹಿಂದೆ ಐಪಿಎಲ್​​​ನಲ್ಲಿನ ಕೆಲ ಆಟಗಾರರ ಕಾಲೆಳೆಯುವ ಕೆಲಸ ಮಾಡಿದ್ದ 'ಹಂಬಲ್​ ಪೊಲಿಟೀಷಿಯನ್​ ನೊಗರಾಜ್' ಇದೀಗ ನ್ಯೂಜಿಲ್ಯಾಂಡ್​ ತಂಡದ ಆಟಗಾರರಾದ ಕಾಲಿನ್​ ಡಿ ಗ್ರ್ಯಾಂಡ್​ಹೋಮ್​ ಹಾಗೂ ಟಿಮ್ ಸೌಥಿ ಕಾಲೆಳೆಯುವ ಕೆಲಸ ಮಾಡಿದ್ದಾರೆ.

'ಮಂಡ್ಯದ ಗಂಡು' ಎಬಿ ಡಿವಿಲಿಯರ್ಸ್! ಮಿ.ನೊಗರಾಜ್​ ಜೊತೆ 'ಮಿ.360' ಕನ್ನಡದಲೇ ಮಾತು!

ಆರ್​ಸಿಬಿ ಇನ್​ಸೈಡರ್​ ​ಶೋದಲ್ಲಿ ಇವರಿಬ್ಬರೊಂದಿಗೆ ನೊಗರಾಜ್​​ ಸಂದರ್ಶನ ನಡೆಸಿದ್ದಾರೆ. ನ್ಯೂಜಿಲ್ಯಾಂಡ್​ನಲ್ಲಿ ಸಿಕ್ಕಾಪಟ್ಟೆ ಕುರಿಗಳಿದ್ದು, ನಿಮ್ಮ ಬಳಿ ಎಷ್ಟು ಕುರಿಗಳಿವೆ ಎಂದು ಕೇಳಿದ್ದು, ಅದಕ್ಕೆ ಇಬ್ಬರು ಪ್ಲೇಯರ್​ ಉತ್ತರಿಸಿದ್ದಾರೆ. ಇದೇ ವೇಳೆ, ಅಂಡರ್​-19 ವಿಶ್ವಕಪ್​​ನಲ್ಲಿ ವಿರಾಟ್​ ಕೊಹ್ಲಿ ಟೀಂ ಪ್ರಶಸ್ತಿ ಗೆದ್ದರೂ ನೀವೂ ಮ್ಯಾನ್​ ಆಫ್​ ದಿ ಸೀರಿಸ್​ ಪ್ರಶಸ್ತಿ ಪಡೆದುಕೊಂಡಿದ್ದೀರಿ ಎಂದು ಸೌಥಿಗೆ ಕೇಳಿದ್ದಾರೆ. ಸುಮಾರು ಆರು ನಿಮಿಷಗಳ ಕಾಲ ನಡೆದ ಸಂವಾದದಲ್ಲಿ ಮಾರಿ ಕಣ್ಣು ಹೋರಿ ಮ್ಯಾಗೆ...ಕಟುಕನ್ ಕಣ್ಣು ಕುರಿ ಮ್ಯಾಗೆ ಎಂಬ ಹಾಡನ್ನ ಕೂಡ ಇಬ್ಬರು ಪ್ಲೇಯರ್ಸ್​ಗಳ ಬಾಯಿಂದ ಹೇಳಿಸಿದ್ದಾರೆ.

ಈ ಹಿಂದೆ ಕೂಡ ಮಿ.360 ಖ್ಯಾತಿಯ ಎಬಿಡಿ ಜೊತೆ ಕನ್ನಡದಲ್ಲೇ ಸಂದರ್ಶನ ನಡೆಸಿ ಅವರಿಂದ 'ಮಂಡ್ಯದ ಗಂಡು' ಸಾಂಗ್ ಹಾಡಿಸಿದ್ದರು. ಆರ್​ಸಿಬಿ ಇನ್​ಸೈಡರ್​ ಸ್ಟೋರಿ ಎಂಬ ಕಾರ್ಯಕ್ರಮದಲ್ಲಿ ಇಬ್ಬರು ಪ್ಲೇಯರ್ಸ್​ ಮಾತನಾಡಿದ್ದು, ಏನೆಲ್ಲ ಹಂಚಿಕೊಂಡಿದ್ದಾರೆ ಎಂಬುದನ್ನ ನೀವೂ ನೋಡಿ.

  • " class="align-text-top noRightClick twitterSection" data="">

Intro:Body:

ಬೆಂಗಳೂರು: ಈ ಹಿಂದೆ ಐಪಿಎಲ್​​​ನಲ್ಲಿನ ಕೆಲ ಆಟಗಾರರ ಕಾಲೆಳೆಯುವ ಕೆಲಸ ಮಾಡಿದ್ದ 'ಹಂಬಲ್​ ಪೊಲಿಟೀಶಿಯನ್​ ನೊಗರಾಜ್' ಇದೀಗ ನ್ಯೂಜಿಲ್ಯಾಂಡ್​ ತಂಡದ ಆಟಗಾರರಾದ ಕಾಲಿನ್​ ಡಿ ಗ್ರ್ಯಾಂಡ್​ಹೋಮ್​ ಹಾಗೂ ಥಿಮ್ ಸೌಥಿ ಕಾಲೆಳೆಯುವ  ಕೆಲಸ ಮಾಡಿದ್ದಾರೆ. 

ಆರ್​ಸಿಬಿ ಇನ್​ಸೈಡರ್​ ​ಶೋದಲ್ಲಿ ಇವರಿಬ್ಬರೊಂದಿಗೆ ನೊಗರಾಜನ್​ ಸಂದರ್ಶನ ನಡೆಸಿದ್ದಾರೆ. ನ್ಯೂಜಿಲ್ಯಾಂಡ್​ನಲ್ಲಿ ಸಿಕ್ಕಾಪಟ್ಟೆ ಕುರಿಗಳಿದ್ದು, ನಿಮ್ಮ ಬಳಿ ಎಷ್ಟು ಕುರಿಗಳಿವೆ ಎಂದು ಕೇಳಿದ್ದು, ಅದಕ್ಕೆ ಇಬ್ಬರು ಪ್ಲೇಯರ್​ ಉತ್ತರಿಸಿದ್ದಾರೆ. ಇದೇ ವೇಳೆ ಅಂಡರ್​-19 ವಿಶ್ವಕಪ್​​ನಲ್ಲಿ ವಿರಾಟ್​ ಕೊಹ್ಲಿ ಟೀಂ ಪ್ರಶಸ್ತಿ ಗೆದ್ದರೂ ನೀವೂ ಮ್ಯಾನ್​ ಆಫ್​ ದಿ ಸಿರೀಸ್​ ಪ್ರಶಸ್ತಿ ಪಡೆದುಕೊಂಡಿರಿ ಎಂದು ಸೌಥಿಗೆ ಕೇಳಿದ್ದಾರೆ.ಸುಮಾರು ಆರು ನಿಮಿಷಗಳ ಕಾಲ ನಡೆದ ಸಂವಾದದಲ್ಲಿ ಮಾರಿ ಕಣ್ಣು ಹೋರಿ ಮ್ಯಾಗೆ...ಕಟಕನ್ ಕಣ್ಣು ಕುರಿ ಮ್ಯಾಗೆ ಎಂಬ ಹಾಡನ್ನ ಕೂಡ ಇಬ್ಬರು ಪ್ಲೇಯರ್ಸ್​ಗಳ ಬಾಯಿಂದ ಹೇಳಿಸಿದ್ದಾರೆ. 

ಈ ಹಿಂದೆ ಕೂಡ ಮಿ.360 ಖ್ಯಾತಿಯ ಎಬಿಡಿ ಜೊತೆ ಕನ್ನಡದಲ್ಲೇ ಸಂದರ್ಶನ ನಡೆಸಿ ಅವರಿಂದ 'ಮಂಡ್ಯದ ಗಂಡು' ಸಾಂಗ್ ಹಾಡಿಸಿದ್ದರು. 

ಆರ್​ಸಿಬಿ ಇನ್​ಸೈಡರ್​ ಸ್ಟೋರಿ ಎಂಬ ಕಾರ್ಯಕ್ರಮದಲ್ಲಿ ಇಬ್ಬರು ಪ್ಲೇಯರ್ಸ್​ ಮಾತನಾಡಿದ್ದು, ಏನೆಲ್ಲ ಹಂಚಿಕೊಂಡಿದ್ದಾರೆ ಎಂಬುದನ್ನ ನೀವೂ ನೋಡಿ. 

Conclusion:
Last Updated : May 27, 2019, 3:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.