ETV Bharat / sports

ಯಾರಾಗಲಿದ್ದಾರೆ ಟೀಂ ಇಂಡಿಯಾ ಕೋಚ್... ಸಂಜೆ 7ಕ್ಕೆ ಬಿಸಿಸಿಐ ಘೋಷಣೆ - ಬಿಸಿಸಿಐ

ಕಪಿಲ್ ದೇವ್ ನೇತೃತ್ವದ ತ್ರಿಸದಸ್ಯ ಸಮಿತಿ ಟೀಂ ಇಂಡಿಯಾ ಮುಖ್ಯ ಕೋಚ್​ ಹುದ್ದೆಗೆ ಸಂದರ್ಶನ ನಡೆಸುತ್ತಿದ್ದು, ಸಂಜೆ 7 ಗಂಟೆಗೆ ನೂತನ ಮುಖ್ಯ ಕೋಚ್​ ಹೆಸರು ಘೋಷಣೆಯಾಗಲಿದೆ.

ಬಿಸಿಸಿಐ
author img

By

Published : Aug 16, 2019, 11:56 AM IST

ಮುಂಬೈ: ಮುಂಬೈನಲ್ಲಿ ಕಪಿಲ್ ದೇವ್ ನೇತೃತ್ವದ ತ್ರಿಸದಸ್ಯ ಸಮಿತಿ ಟೀಂ ಇಂಡಿಯಾ ಮುಖ್ಯ ತರಬೇತುದಾರ ಹುದ್ದೆಗೆ ಸಂದರ್ಶನ ನಡೆಸುತ್ತಿದೆ. ಇಂದು ಸಂಜೆ 7 ಗಂಟೆಗೆ ನೂತನ ಮುಖ್ಯ ಕೋಚ್​ ಹೆಸರು ಘೋಷಣೆಯಾಗಲಿದೆ.

  • Board of Control for Cricket in India (BCCI) will hold a press conference today at 7 pm in Mumbai to announce Indian Cricket Team's (Senior Men) Head Coach. pic.twitter.com/PL1BFmdbbU

    — ANI (@ANI) August 16, 2019 " class="align-text-top noRightClick twitterSection" data=" ">

ಸಂಜೆ 7 ಗಂಟೆಗೆ ಬಿಸಿಸಿಐ ಸುದ್ದಿಗೋಷ್ಟಿ ನಡೆಸಲಿದ್ದು, ಮುಖ್ಯ ತರಬೇತುದಾರರ ಹುದ್ದೆಗೆ ಯಾರನ್ನ ಆಯ್ಕೆ ಮಾಡಲಾಗಿದೆ ಎಂದು ಅಧಿಕೃತವಾಗಿ ಘೋಷಣೆ ಆಗಲಿದೆ.

  • Maharashtra: Former cricketer Kapil Dev arrives at Board of Control for Cricket in India (BCCI) headquarters to conduct interview for Indian cricket team's head coach in Mumbai. He is a member of Cricket Advisory Committee (CAC) for appointing Head Coach for Indian cricket team. pic.twitter.com/SClqPg2p0M

ನ್ಯೂಜಿಲ್ಯಾಂಡ್​ನ ಮಾಜಿ ಕೋಚ್​​ ಮೈಕ್​ ಹಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್​ರೌಂಡರ್​ ಹಾಗೂ ಶ್ರೀಲಂಕಾ ಕೋಚ್​ ಟಾಮ್​ ಮೂಡಿ, ಆಫ್ಘಾನಿಸ್ತಾನದ ಕೋಚ್​​ ಸಿಮನ್ಸ್​​, ಟೀಂ ಇಂಡಿಯಾ ಮಾಜಿ ಮ್ಯಾನೇಜರ್​ ಲಾಲ್​ಚಂದ್​ ರಜಪೂತ್​, ರಾಬಿನ್​​ ಸಿಂಗ್, ಹಾಲಿ ಟೀಂ ಇಂಡಿಯಾ ​​ಕೋಚ್ ರವಿಶಾಸ್ತ್ರಿ ಅವರ ಹೆಸರುಗಳನ್ನು ಫೈನಲ್ ಮಾಡಿದ್ದು, ಕಪಿಲ್ ದೇವ್ ನೇತೃತ್ವದ ತ್ರಿಸದಸ್ಯ ಸಮಿತಿ ಸಂದರ್ಶನ ನಡೆಸುತ್ತಿದೆ.

  • Maharashtra: Former India fielding coach Robin Singh arrives at Board of Control for Cricket in India (BCCI) headquarters for Indian cricket team's head coach interview in Mumbai. He is one of the six candidates shortlisted by BCCI for the post. pic.twitter.com/0HJ8Z7KsEE

ಆದರೆ, ಲಭ್ಯವಾಗಿರುವ ಮಾಹಿತಿ ಪ್ರಕಾರ, ಮತ್ತೊಂದು ಅವಧಿಗೆ ಕೋಚ್​ ಆಗಿ ರವಿಶಾಸ್ತ್ರಿ ಆಯ್ಕೆಯಾಗುವುದು ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ. ಬಿಸಿಸಿಐಗೂ ರವಿಶಾಸ್ತ್ರಿ ಅವರನ್ನೇ ಕೋಚ್​ ಆಗಿ ಮುಂದುವರಿಸುವ ಇರಾದೆ ಇದೆ ಎನ್ನಲಾಗಿದ್ದು, ಅದಕ್ಕೆ ತಂಡದ ಆಟಗಾರರು ಸಮ್ಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಕೊಹ್ಲಿ ಕೂಡ ರವಿಶಾಸ್ತ್ರಿ ಅವರನ್ನೇ ತಂಡದ ಕೋಚ್​ ಆಗಿ ಮುಂದುವರಿಸುವ ಬಗ್ಗೆ ಸುಳಿವು ಸಹ ನೀಡಿದ್ದರು.

Intro:Body:

ravi

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.