ETV Bharat / sports

ಲಾಕ್​ಡೌನ್​ ಸಡಿಲಿಕೆ:  ರವಿಶಾಸ್ತ್ರಿಗೆ ಬಿಯರ್​ ಕುಡಿಯುವ ಕಾತರವಂತೆ!! - Ravi Shastri reveals his beer buddies in quarantine

ಮೇ 4 ರಿಂದ ಮದ್ಯದಂಗಡಿಗಳು ಆರಂಭಗೊಂಡಿರುವುದರಿಂದ ಬೃಹತ್​ ಜನಸಂದಣಿ ಉಂಟಾಗುತ್ತಿದೆ. ಆದರೂ ತಾವೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಾಗಿ ರವಿಶಾಸ್ತ್ರಿ ಹೇಳಿದ್ದಾರೆ.

ರವಿಶಾಸ್ತ್ರಿ
ರವಿಶಾಸ್ತ್ರಿ
author img

By

Published : May 6, 2020, 11:23 AM IST

ಮುಂಬೈ: ದೇಶದೆಲ್ಲೆಡೆ ಲಾಕ್​ಡೌನ್​ ಸಡಿಲಿಕೆ ಮಾಡಿದ್ದು, ಭಾರತ ತಂಡದ ಕೋಚ್​ ರವಿಶಾಸ್ತ್ರಿ ಮಾಜಿ ಕ್ರಿಕೆಟಿಗರಾದ ರೋಜರ್​ ಬಿನ್ನಿ ಹಾಗೂ ಶಿವರಾಮಕೃಷ್ಣನ್​ ಅವರನ್ನು ಬಿಯರ್​ ಕುಡಿಯಲು ಪಾರ್ಟ್ನರ್​ಗಳಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಶಾಸ್ತ್ರಿ ಆರೆಂಜ್​ ಝೋನ್​ ಆಗಿರುವ ಆಲಿಬಾಗ್​ನಲ್ಲಿ ತಮ್ಮ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಗ್ರೀನ್​ ಹಾಗೂ ಆರೆಂಜ್​ ಝೋನ್​ನಲ್ಲಿ ಮಧ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದು, ತಾವೂ ಬಿಯರ್​ ಕೊಂಡುಕೊಳ್ಳಲು ಮದ್ಯದಂಗಡಿಗೆ ಹೊರಡುವುದಾಗಿ ಭಾರತದ ಮಾಜಿ ಆಲ್​ರೌಂಡರ್​ ಸಂತಸ ವ್ಯಕ್ತಪಡಿಸಿದ್ದಾರೆ.

ಮೇ 4 ರಿಂದ ಮದ್ಯದಂಗಡಿಗಳು ಆರಂಭಗೊಂಡಿರುವುದರಿಂದ ಬೃಹತ್​ ಜನಸಂದಣಿ ಉಂಟಾಗುತ್ತಿದೆ. ಆದರೂ ತಾವೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಾಗಿ ರವಿಶಾಸ್ತ್ರಿ ಹೇಳಿದ್ದಾರೆ.

ಶಿವ( ಲಕ್ಷ್ಮಣ್​ ಶಿವರಾಮಕೃಷ್ಣನ್​), ರೋಜರ್​ ಬಿನ್ನಿ ತಮ್ಮ ಜೊತೆ ಸೇರಿ ಬಿಯರ್​ ಕುಡಿಯಲು ಟಾಪ್​ ಲಿಸ್ಟ್​ನಲ್ಲಿದ್ದಾರೆ ಎಂದು ಸೋನಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಶಾಸ್ತ್ರಿ ಬಹಿರಂಗಗೊಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.