ETV Bharat / sports

ಕೋವಿಡ್ ಟೆಸ್ಟ್​ನಲ್ಲಿ ನೆಗೆಟಿವ್​, ಕೆಕೆಆರ್ ತಂಡದ ಜೊತೆ ತರಬೇತಿ ಆರಂಭಿಸಿದ ರಾಣಾ - Rana joins KKR's training session

ಮಾರ್ಚ್​ 22 ರಂದು ರಾಣಾ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್​ ಪಡೆದಿದ್ದರು. ಕ್ವಾರಂಟೈನ್ ಮುಗಿಸಿದ್ದ ಅವರು, ಗುರುವಾರ ನಡೆಸಿದ ಕೋವಿಡ್​ 19 ಪರೀಕ್ಷೆಯಲ್ಲಿ ನೆಗೆಟಿವ್​ ಪಡೆದು, ಶುಕ್ರವಾರ ಅಭ್ಯಾಸ ನಡೆಸಿದ್ದಾರೆ.

ನಿತೀಶ್​ ರಾಣಾ
ನಿತೀಶ್​ ರಾಣಾ
author img

By

Published : Apr 3, 2021, 6:47 PM IST

ಮುಂಬೈ: ಕೆಕೆಆರ್ ತಂಡದ ಬ್ಯಾಟ್ಸ್​ಮನ್ ನಿತೀಶ್ ರಾಣಾ ಕೋವಿಡ್ ಟೆಸ್ಟ್​ನಲ್ಲಿ ನೆಗೆಟಿವ್ ಪಡೆದ ನಂತರ ಶುಕ್ರವಾರ ತಂಡ ಸೇರಿಕೊಂಡಿದ್ದು, ಸಹ ಆಟಗಾರರೊಂದಿಗೆ ತರಬೇತಿ ನಡೆಸಿದ್ದಾರೆ.

ಮಾರ್ಚ್​ 22 ರಂದು ರಾಣಾ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್​ ಪಡೆದಿದ್ದರು. ಕ್ವಾರಂಟೈನ್ ಮುಗಿಸಿದ್ದ ಅವರು, ಗುರುವಾರ ನಡೆಸಿದ ಕೋವಿಡ್​ 19 ಪರೀಕ್ಷೆಯಲ್ಲಿ ನೆಗೆಟಿವ್​ ಪಡೆದು, ಶುಕ್ರವಾರ ಅಭ್ಯಾಸ ನಡೆಸಿದ್ದಾರೆ.

  • Nitish Rana joined his teammates last evening, after two consecutive negative results for Covid-19 💜

    Having just beaten the virus, he urged everyone to stay safe and take all necessary precautions against Corona virus.@NitishRana_27 #KKRHaiTaiyaarhttps://t.co/G6aVZigXQT

    — KolkataKnightRiders (@KKRiders) April 3, 2021 " class="align-text-top noRightClick twitterSection" data=" ">

ಬಿಸಿಸಿಐ ಮಾರ್ಗಸೂಚಿಗಳ ಪ್ರಕಾರ ರಾಣಾ ಕೋವಿಡ್​ 19 ನೆಗೆಟಿವ್ ಬರುವವರೆಗೂ 11 ದಿನಗಳ ಕಾಲ ಕ್ವಾರಂಟೈನ್​ನಲ್ಲಿದ್ದರು.

ಕೊನೆಗೂ ನಾನು ಹೊರಬಂದಿದ್ದೇನೆ. ನಾನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಇದು ನನ್ನ ಅಭ್ಯಾಸದ ಮೊದಲ ದಿನ, ಸ್ವಲ್ಪ ಬ್ಯಾಟಿಂಗ್ ಮಾಡಿದ್ದೇನೆ. ನಮ್ಮ ಕೆಕೆಆರ್ ತಂಡದ ಸಹ ಆಟಗಾರರನ್ನು ಸೇರಿಕೊಂಡಿರುವುದು ಖುಷಿ ತಂದಿದೆ ಎಂದು ಕೆಕೆಆರ್ ವೆಬ್​ಸೈಟ್​ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.

ದಯವಿಟ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಮತ್ತು ಈ ವಿಷಯವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಮುಂದೆ ಏನಾಗಲಿದೆ ಎಂದು ನಿಮಗೆ ತಿಳಿದಿಲ್ಲ, ಆದ್ದರಿಂದ ದಯವಿಟ್ಟು ನೀಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಜೋಪಾನವಾಗಿ ನೋಡಿಕೊಳ್ಳಿ, ಸುರಕ್ಷಿತವಾಗಿರಿ" ಎಂದು ರಾಣಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇದನ್ನು ಓದಿ:ರಿಷಭ್ ಪಂತ್ ಒಬ್ಬ ಪರಿಪೂರ್ಣ ಮ್ಯಾಚ್​ ವಿನ್ನರ್ : ಸೌರವ್ ಗಂಗೂಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.