ದುಬೈ: ಪ್ಲೇ ಆಫ್ ನಿರ್ಧಿರಿಸುವ ತನ್ನ ಕೊನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟಿವ್ ಸ್ಮಿತ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಎರಡು ತಂಡಗಳು ಟೂರ್ನಿಯಲ್ಲಿ 13 ಪಂದ್ಯಗಳಿಂದ 6 ಗೆಲುವು ಹಾಗೂ 7 ಸೋಲುಗಳಿಂದ 12 ಅಂಕ ಪಡೆದಿವೆ. ಈ ಪಂದ್ಯ ಪ್ಲೇ ಆಫ್ ದೃಷ್ಟಿಯಿಂದ ಪ್ರಮುಖವಾಗಿ ಗೆದ್ದ ತಂಡಕ್ಕೆ ಒಂದು ಅವಕಾಶವಿದ್ದರೆ, ಸೋತ ತಂಡ 3ನೇ ತಂಡವಾಗಿ ಟೂರ್ನಿಯಿಂದ ಹೊರಬೀಳಲಿದೆ.
-
Match 54 - @rajasthanroyals win the toss and they will bowl first against #KKR.#Dream11IPL pic.twitter.com/N4Ov9CVNQS
— IndianPremierLeague (@IPL) November 1, 2020 " class="align-text-top noRightClick twitterSection" data="
">Match 54 - @rajasthanroyals win the toss and they will bowl first against #KKR.#Dream11IPL pic.twitter.com/N4Ov9CVNQS
— IndianPremierLeague (@IPL) November 1, 2020Match 54 - @rajasthanroyals win the toss and they will bowl first against #KKR.#Dream11IPL pic.twitter.com/N4Ov9CVNQS
— IndianPremierLeague (@IPL) November 1, 2020
ಕೆಕೆಆರ್ ತಂಡದ ಪರ ರಸೆಲ್ ಕಮ್ಬ್ಯಾಕ್ ಮಾಡಿದ್ದು, ಲೂಕಿ ಫರ್ಗ್ಯುಸನ್ ಹೊರಬಿದ್ದಿದ್ದಾರೆ. ರಿಂಕು ಸಿಂಗ್ ಬದಲು ಶಿವಂ ಮಾವಿ ಸೇರ್ಪಡೆಗೊಂಡಿದ್ದಾರೆ. ರಾಜಸ್ಥಾನ್ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದೆ.