ನವದೆಹಲಿ: 2019 ವಿಶ್ವಕಪ್ನಲ್ಲಿ 30 ಪಂದ್ಯಗಳು ನಡೆದಿದ್ದು ದಕ್ಷಿಣ ಆಫ್ರಿಕಾದ ವೇಗಿ ಅತಿ ಹೆಚ್ಚು ಬೌಂಡರಿ ಹಾಗೂ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅತಿ ಹೆಚ್ಚು ಸಿಕ್ಸರ್ ನೀಡಿರುವ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
ಮೇ 30 ರಿಂದ ನಡೆಯುತ್ತಿರುವ ವಿಶ್ವಕಪ್ನಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆಯುತ್ತಿವೆ. ಬಾಂಗ್ಲಾದೇಶ ಬಲಿಷ್ಠ ತಂಡಗಳಿಗೆ ಸೋಲುಣಿಸಿ ಆಶ್ಚರ್ಯಕ್ಕೆ ಕಾರಣರಾಗಿದ್ದಾರೆ. ಶ್ರೀಲಂಕಾ ತಂಡ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾದ ಇಂಗ್ಲೆಂಡ್ ವಿರುದ್ಧ ಕಡಿಮೆ ಮೊತ್ತದ ಗುರಿ ನೀಡಿಯೂ ಗೆಲುವು ಸಾಧಿಸಿ ವಿಶ್ವಕಪ್ ಅನ್ನು ರೋಚಕ ಹಂತಕ್ಕೆ ಕೊಂಡೊಯ್ದಿದ್ದರು.
-
In #CWC19 #CWC2019
— Mohandas Menon (@mohanstatsman) June 24, 2019 " class="align-text-top noRightClick twitterSection" data="
Bowler with/conceding most
Dots:211 - P Cummins
1s: 141 - Imran Tahir
2s: 27 - Mustafizur Rahman
3s: 5 - Shakib Al Hasan
4s: 34 - Kagiso Rabada
5s: 1 - Jasprit Bumrah/J Behrendorff
6s: 12 - Rashid Khan
Nb: 6 - Gulbadeen Naib
Wd: 16 - Oshane Thomas
">In #CWC19 #CWC2019
— Mohandas Menon (@mohanstatsman) June 24, 2019
Bowler with/conceding most
Dots:211 - P Cummins
1s: 141 - Imran Tahir
2s: 27 - Mustafizur Rahman
3s: 5 - Shakib Al Hasan
4s: 34 - Kagiso Rabada
5s: 1 - Jasprit Bumrah/J Behrendorff
6s: 12 - Rashid Khan
Nb: 6 - Gulbadeen Naib
Wd: 16 - Oshane ThomasIn #CWC19 #CWC2019
— Mohandas Menon (@mohanstatsman) June 24, 2019
Bowler with/conceding most
Dots:211 - P Cummins
1s: 141 - Imran Tahir
2s: 27 - Mustafizur Rahman
3s: 5 - Shakib Al Hasan
4s: 34 - Kagiso Rabada
5s: 1 - Jasprit Bumrah/J Behrendorff
6s: 12 - Rashid Khan
Nb: 6 - Gulbadeen Naib
Wd: 16 - Oshane Thomas
ಏಕದಿನ ಕ್ರಿಕೆಟ್ನಲ್ಲಿ 5ನೇ ಶ್ರೇಯಾಂಕದಲ್ಲಿರುವ ಕಗಿಸೋ ರಬಾಡ ಬರೋಬ್ಬರಿ 34 ಬೌಂಡರಿ ಬಿಟ್ಟುಕೊಡುವ ಮೂಲಕ ಈ ವಿಶ್ವಕಪ್ನಲ್ಲಿ ಅತಿ ಹೆಚ್ಚು ಫೋರ್ ಹೊಡೆಸಿಕೊಂಡಿರುವ ಬೌಲರ್ ಎಂದು ಬೇಡದ ದಾಖಲೆಗೆ ತುತ್ತಾಗಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿರುವ ರಶೀದ್ ಖಾನ್ ವಿಶ್ವಕಪ್ನಲ್ಲಿ 12 ಸಿಕ್ಸರ್ ಬಿಟ್ಟುಕೊಡುವ ಮೂಲಕ ಈ ವಿಶ್ವಕಪ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಿಟ್ಟುಕೊಟ್ಟ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.