ಪುಣೆ: ಭಾರತ ಹಾಗೂ ಪ್ರವಾಸಿ ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪರವಾಗಿ ಕಣಕ್ಕಿಳಿದ ಕನ್ನಡಗಿ ಪ್ರಸಿದ್ಧ್ ಕೃಷ್ಣ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಭಾರತೀಯ ಬೌಲರ್ಗಳ ಪೈಕಿ ನೂತನ ರೆಕಾರ್ಡ್ ನಿರ್ಮಾಣಗೊಂಡಿದೆ.
-
Superb start for @prasidh43! 👌👌
— BCCI (@BCCI) March 23, 2021 " class="align-text-top noRightClick twitterSection" data="
A debut to remember 🔝#TeamIndia #INDvENG @Paytm pic.twitter.com/nqLxrznfWh
">Superb start for @prasidh43! 👌👌
— BCCI (@BCCI) March 23, 2021
A debut to remember 🔝#TeamIndia #INDvENG @Paytm pic.twitter.com/nqLxrznfWhSuperb start for @prasidh43! 👌👌
— BCCI (@BCCI) March 23, 2021
A debut to remember 🔝#TeamIndia #INDvENG @Paytm pic.twitter.com/nqLxrznfWh
ಟೀಂ ಇಂಡಿಯಾ ಪರ ಪದಾರ್ಪಣೆ ಪಂದ್ಯದಲ್ಲೇ 16 ಬೌಲರ್ಸ್ಗಳು 3ವಿಕೆಟ್ ಪಡೆದುಕೊಂಡಿದ್ದು, ಇದರಲ್ಲಿ ಆಫ್ ಸ್ಪಿನ್ನರ್ ನೋಯೆಲ್ ಡೇವಿಡ್ 1997ರಲ್ಲಿ 21ರನ್ಗಳಿಗೆ 3 ವಿಕೆಟ್ ಪಡೆದು ಅದ್ಭುತ ರೆಕಾರ್ಡ್ ಹೊಂದಿದ್ದಾರೆ. ಆದರೆ ಇದೀಗ ಪ್ರಸಿದ್ಧ್ ಕೃಷ್ಣ 8.1 ಓವರ್ಗಳಲ್ಲಿ 54ರನ್ ನೀಡಿ 4ವಿಕೆಟ್ ಪಡೆದುಕೊಂಡಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿರುವ ಮೊದಲ ಭಾರತೀಯ ಪ್ಲೇಯರ್ ಎಂಬ ಸಾಧನೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಧವನ್, ಪ್ರಸಿದ್ಧ್ ಕೃಷ್ಣ ಮಿಂಚು.. ಇಂಗ್ಲೆಂಡ್ ವಿರುದ್ಧ 66 ರನ್ಗಳಿಂದ ಜಯ ಸಾಧಿಸಿದ ಭಾರತ!
ಆರಂಭದಲ್ಲಿ ದುಬಾರಿಯಾಗಿ ಪರಿಣಮಿಸಿದ ಪ್ರಸಿದ್ಧ್ ಕೃಷ್ಣ ತದನಂತರ ಕಮ್ಬ್ಯಾಕ್ ಮಾಡಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ರು. ಅದರ ಫಲವಾಗಿ 4 ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
-
Superb bowling display by #TeamIndia 🇮🇳 after 🏴 got off to a rollicking start 💥💥
— BCCI (@BCCI) March 23, 2021 " class="align-text-top noRightClick twitterSection" data="
India win by 6️⃣6️⃣ runs and take a 1-0 lead in the 3-match ODI series #INDvENG @Paytm
Scorecard 👉 https://t.co/MiuL1livUt pic.twitter.com/0m58T6SdKq
">Superb bowling display by #TeamIndia 🇮🇳 after 🏴 got off to a rollicking start 💥💥
— BCCI (@BCCI) March 23, 2021
India win by 6️⃣6️⃣ runs and take a 1-0 lead in the 3-match ODI series #INDvENG @Paytm
Scorecard 👉 https://t.co/MiuL1livUt pic.twitter.com/0m58T6SdKqSuperb bowling display by #TeamIndia 🇮🇳 after 🏴 got off to a rollicking start 💥💥
— BCCI (@BCCI) March 23, 2021
India win by 6️⃣6️⃣ runs and take a 1-0 lead in the 3-match ODI series #INDvENG @Paytm
Scorecard 👉 https://t.co/MiuL1livUt pic.twitter.com/0m58T6SdKq
ತಮ್ಮ ಸಾಧನೆ ಬಗ್ಗೆ ಮಾತನಾಡಿರುವ ಪ್ರಸಿದ್ಧ್ ಕೃಷ್ಣ, ಮೂರನೇ ಓವರ್ನಂತರ ಯಾವ ರೀತಿಯಾಗಿ ಬೌಲಿಂಗ್ ಮಾಡಬೇಕು ಎಂಬುದು ಅರ್ಥಮಾಡಿಕೊಂಡು, ಉತ್ತಮ ಎಸೆತ ಎಸೆದ ಕಾರಣ ವಿಕೆಟ್ ಪಡೆದುಕೊಳ್ಳುವಲ್ಲಿ ಸಾಧ್ಯವಾಯಿತು ಎಂದಿದ್ದಾರೆ. ಇದಕ್ಕಾಗಿ ಐಪಿಎಲ್ ಕೂಡ ಸಹಾಯ ಮಾಡಿದೆ ಎಂದರು.