ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಇತ್ತಿಚೇಗೆ ಎನ್‌ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಜುಲೈ ಒಂದರಂದು ಎನ್‌ಸಿಎ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಆದ್ರೆ ಅವರ ಮೇಲೆ ಹಿತಾಸಕ್ತಿ ಸಂಘರ್ಷದ ಆರೋಪ ಕೇಳಿಬಂದಿರುವುದರಿಂದ ಅವರು ಪದಗ್ರಹಣದಿಂದ ದೂರ ಉಳಿದಿದ್ದಾರೆ.
ಬಿಸಿಸಿಐ ನಿಯಮದ ಅನುಸಾರ ಮಂಡಳಿಯಲ್ಲಿ ಕಾರ್ಯನಿರ್ವಹಿಸುವವರು ಒಂದಕ್ಕಿಂತ ಹೆಚ್ಚು ಲಾಭದಾಯಕ ಹುದ್ದೆಗಳನ್ನು ಹೊಂದಿರುವಂತಿಲ್ಲ. ಈಗಾಗಲೇ ದ್ರಾವಿಡ್ ಅವರು ಇಂಡಿಯಾ ಸಿಮೆಂಟ್ಸ್‌ನ ಉದ್ಯೋಗಿಯಾಗಿದ್ದಾರೆ. ಎನ್‌ಸಿಎ ಮುಖ್ಯಸ್ಥರಾಗಿಯೂ ಅಧಿಕಾರ ವಹಿಸಿಕೊಂಡರೆ ಹಿತಾಸಕ್ತಿ ಸಂಘರ್ಷ ಉಲ್ಲಂಘಿಸಿದಂತಾಗುತ್ತದೆ.
ಈ ಕುರಿತು ವಿಚಾರಣೆ ನಡೆಸಬೇಕು ಎಂದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಸದಸ್ಯ ಸಂಜೀವ್ ಗುಪ್ತಾ, ಜೂನ್ 30ರಂದು ಬಿಸಿಸಿಐ ಒಂಬುಡ್ಸ್‌ಮನ್ ಡಿ.ಕೆ.ಜೈನ್ ಮತ್ತು ಆಡಳಿತಾಧಿಕಾರಿಗಳ ಸಮಿತಿಗೆ (ಸಿಒಎ) ದೂರು ನೀಡಿದ್ದಾರೆ.
ಗುಪ್ತಾ ಅವರು ಈ ಹಿಂದೆ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರ ವಿರುದ್ಧವೂ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ದ್ರಾವಿಡ್ ಅಧಿಕಾರ ಸ್ವೀಕಾರದಿಂದ ದೂರವೇ ಉಳಿದಿದ್ದಾರೆ. ವಿವಾದಗಳಿಂದ ದೂರವೇ ಉಳಿಯಲು ಇಷ್ಟಪಡುವ ರಾಹುಲ್ ದ್ರಾವಿಡ್ ಅದೇ ನೀತಿ ಅನುಸರಿಸಿದ್ದಾರೆ ಎನ್ನಲಾಗಿದೆ.
Intro:Body:
Potential Conflict Of Interest Prevents Rahul Dravid From Taking Charge At NCA
ಸಂಕಷ್ಟದಲ್ಲಿ ರಾಹುಲ್ ದ್ರಾವಿಡ್... ಹುದ್ದೆ ಕೈ ಬಿಡುವ ಸ್ಥಿತಿಯಲ್ಲಿ ದಿ ವಾಲ್!
kannada newspaper, etv bharat, Potential Conflict, Interest Prevents, Rahul Dravid, Taking Charge, NCA, ಸಂಕಷ್ಟಕ್ಕೆ ಸಿಲುಕಿದ, ರಾಹುಲ್ ದ್ರಾವಿಡ್, ಹುದ್ದೆಯಿಂದ ಹಿಂದೆ ಸರಿಯುತ್ತಾರಾ, ದಿ ವಾಲ್,
ಭಾರತೀಯ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಸಂಕಷ್ಟಕ್ಕೆ ಸಿಲುಕೊಂಡಿದ್ದಾರೆ. ಅವರ ನೂತನ ಹುದ್ದೆಗೆ ಕುತ್ತು ಬಂದಿದ್ದು, ಆ ಹುದ್ದೆ ಕೈ ಬಿಡುತ್ತಾರಾ ಎಂದು ಕಾದು ನೋಡ್ಬೇಕಾಗಿದೆ.
ಕರ್ನಾಟಕದ ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಇತ್ತಿಚೇಗೆ ಎನ್‌ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಜುಲೈ ಒಂದರಂದು ಎನ್‌ಸಿಎ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಆದ್ರೆ ಅವರ ಮೇಲೆ ಹಿತಾಸಕ್ತಿ ಸಂಘರ್ಷದ ಆರೋಪ ಕೇಳಿಬಂದಿರುವುದರಿಂದ ಅವರು ಪದಗ್ರಹಣದಿಂದ ದೂರ ಉಳಿದಿದ್ದಾರೆ.
ಬಿಸಿಸಿಐ ನಿಯಮದ ಅನುಸಾರ ಮಂಡಳಿಯಲ್ಲಿ ಕಾರ್ಯನಿರ್ವಹಿಸುವವರು ಒಂದಕ್ಕಿಂತ ಹೆಚ್ಚು ಲಾಭದಾಯಕ ಹುದ್ದೆಗಳನ್ನು ಹೊಂದಿರುವಂತಿಲ್ಲ. ಈಗಾಗಲೇ ದ್ರಾವಿಡ್ ಅವರು ಇಂಡಿಯಾ ಸಿಮೆಂಟ್ಸ್‌ನ ಉದ್ಯೋಗಿಯಾಗಿದ್ದಾರೆ, ಎನ್‌ಸಿಎ ಮುಖ್ಯಸ್ಥರಾಗಿಯೂ ಅಧಿಕಾರ ವಹಿಸಿಕೊಂಡರೆ ಹಿತಾಸಕ್ತಿ ಸಂಘರ್ಷ ಉಲ್ಲಂಘಿಸಿದಂತಾಗುತ್ತದೆ.
ಈ ಕುರಿತು ವಿಚಾರಣೆ ನಡೆಸಬೇಕು ಎಂದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಸದಸ್ಯ ಸಂಜೀವ್ ಗುಪ್ತಾ, ಜೂನ್ 30ರಂದು ಬಿಸಿಸಿಐ ಒಂಬುಡ್ಸ್‌ಮನ್ ಡಿ.ಕೆ.ಜೈನ್ ಮತ್ತು ಆಡಳಿತಾಧಿಕಾರಿಗಳ ಸಮಿತಿಗೆ (ಸಿಒಎ) ದೂರು ನೀಡಿದ್ದಾರೆ.
ಗುಪ್ತಾ ಅವರು ಈ ಹಿಂದೆ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರ ವಿರುದ್ಧವೂ ದೂರು ನೀಡಿದ್ದರು.
Rahul Dravid, who was supposed to join National Cricket Academy (NCA) as its Head of Cricket on July 1, hasn't taken the charge after a Madhya Pradesh Cricket Association (MPCA) member wrote to the Committee of Administrators (CoA) informing them about his potential conflict of interest as he is also a paid employee of India Cements. The Board of Control for Cricket in India (BCCI) constitution prohibits any individual from holding multiple positions at the same time which brings the former skipper under the conflict of interest ambit.
"Dravid is yet to take charge of the NCA. He will probably will have to resign from India Cements to join NCA," a BCCI official told PTI.
Last month, the BCCI's ethics officer DK Jain had ruled against VVS Laxman after MPCA member Sanjeev Gupta alleged a conflict of interest over the former India batsman holding multiple positions.
Gupta has alleged the same against Dravid in a complaint written to Jain and the CoA on June 30.
Former India captain and junior coach Dravid has been offered a two-year contract to the helm of NCA in Bengaluru.
As Head of Cricket, Dravid will groom the next generation of cricketers and chart out a roadmap for junior cricket.
He will also monitor the upcoming women cricketers besides appointing the coaching staff at NCA and the zonal cricket academies.
The batting great will also spearhead NCA's rehabilitation programme for injured cricketers.
The new role would mean that he won't be able to travel with India A and U-19 teams as he used to.
Former India pacer Paras Mhambrey and Abhay Sharma remain part of the junior team support staff.
Conclusion: