ETV Bharat / sports

'ತವರಿನಲ್ಲಿ ಆಸೀಸ್​​​​ ಬಲಿಷ್ಠ... ಕಾಂಗರೂಗಳನ್ನ ಸೋಲಿಸುವ ಸಾಮರ್ಥ್ಯ ಇರೋದು ಭಾರತಕ್ಕೆ ಮಾತ್ರ'

ತವರು ನೆಲದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ​ ಉತ್ತಮ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯಾ ತಂಡವನ್ನ ಸೋಲಿಸುವ ಸಾಮರ್ಥ್ಯ ಭಾರತ ತಂಡಕ್ಕಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಹೇಳಿದ್ದಾರೆ.

author img

By

Published : Dec 2, 2019, 5:55 PM IST

ಟೀಂ ಇಂಡಿಯಾ ಬಗ್ಗೆ ಮೈಕಲ್ ವಾನ್ ಹೇಳಿಕೆ,Michael Vaughan comments on team India
ತವರಿನಲ್ಲಿ ಆಸೀಸ್​ ಬಲಿಷ್ಠ

ಹೈದರಾಬಾದ್: ತವರು ನೆದಲದಲ್ಲಿ ಆಸ್ಟ್ರೇಲಿಯಾ ತಂಡವನ್ನ ಸೋಲಿಸುವ ಸಾಮರ್ಥ್ಯವಿರೋದು ಭಾರತ ತಂಡಕ್ಕೆ ಮಾತ್ರ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ ಆಸೀಸ್ ಮತ್ತು ಪಾಕಿಸ್ತಾನ ನಡುವಿನ 2 ಪಂದ್ಯಗಳ ಟೆಸ್ಟ್​ ಸರಣಿಯನ್ನು ಕ್ಲೀನ್​​ಸ್ವೀಪ್ ಮಾಡಿದೆ. ಅಲ್ಲದೆ ಇಂದು ಮುಕ್ತಾಯವಾದ ಅಹರ್ನಿಶಿ ಟೆಸ್ಟ್​ ಪಂದ್ಯದಲ್ಲಿ ಇನ್ನಿಂಗ್ಸ್​ ಹಾಗೂ 48 ರನ್​​ಗಳಿಂದ ಗೆಲುವು ದಾಖಲಿಸಿದ್ದಾರೆ.

  • This Australian Team in these conditions are going to take some beating ... Only @BCCI #India have the tools to do so at this stage imo ... #AUSvPAK

    — Michael Vaughan (@MichaelVaughan) December 2, 2019 " class="align-text-top noRightClick twitterSection" data=" ">

ಆಸ್ಟ್ರೇಲಿಯಾ ಗೆಲುವು ದಾಖಲಿಸಿದ ಬೆನ್ನಲ್ಲೆ ಟ್ವೀಟ್ ಮಾಡಿರುವ ಇಂಗ್ಲೆಂಡ್​ ತಂಡದ ಮಾಜಿ ನಾಯಕ ಮೈಕಲ್ ವಾನ್, 'ಈಗಿನ ಕಂಡೀಷನ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನ ಅವರದೇ ನೆಲದಲ್ಲಿ ಸೋಲಿಸುವ ಸಾಮರ್ಥ್ಯ ಇರುವುದು ಭಾರತ ತಂಡಕ್ಕೆ ಮಾತ್ರ' ಎಂದು ಟೀಂ ಇಂಡಿಯಾವನ್ನ ಹೊಗಳಿದ್ದಾರೆ.

ಪಾಕ್​ ವಿರುದ್ಧದ ಸರಣಿಯನ್ನ ಕ್ಲೀನ್​​ಸ್ವೀಪ್ ಮಾಡಿರುವ ಆಸೀಸ್ ತಂಡ ಟೆಸ್ಟ್​ ಚಾಂಪಿಯನ್​ಶಿಪ್ ಪಾಯಿಂಟ್ಸ್​​ ಟೇಬಲ್​ನಲ್ಲಿ ಒಟ್ಟು 176 ಅಂಕಗಳೊಂದಿಗೆ ಎರಡನೇ ಸ್ಥಾದಲ್ಲಿದ್ರೆ, ಟೀಂ ಇಂಡಿಯಾ 360 ಅಂಕಗಳೊಂದಿಗೆ ಮೊದಲನೇ ಸ್ಥಾನದಲ್ಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.