ಹ್ಯಾಮಿಲ್ಟನ್: ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸುವ ಮೂಲಕ ತಂಡ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದಾರೆ.
-
🔥 Third double ton for Kane Williamson 🔥
— ICC (@ICC) December 4, 2020 " class="align-text-top noRightClick twitterSection" data="
His last double 💯 also came in Hamilton, back in 2019.
New Zealand have crossed the 400-run mark 👀
How many will they get?#NZvWI pic.twitter.com/tbYvxPvYze
">🔥 Third double ton for Kane Williamson 🔥
— ICC (@ICC) December 4, 2020
His last double 💯 also came in Hamilton, back in 2019.
New Zealand have crossed the 400-run mark 👀
How many will they get?#NZvWI pic.twitter.com/tbYvxPvYze🔥 Third double ton for Kane Williamson 🔥
— ICC (@ICC) December 4, 2020
His last double 💯 also came in Hamilton, back in 2019.
New Zealand have crossed the 400-run mark 👀
How many will they get?#NZvWI pic.twitter.com/tbYvxPvYze
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕಿವೀಸ್ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 519 ರನ್ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿತು. ಈ ಇನ್ನಿಂಗ್ಸ್‌ನಲ್ಲಿ ಅಮೋಘ ಆಟವಾಡಿದ ಕೇನ್ ವಿಲಿಯಮ್ಸನ್ 34 ಬೌಂಡರಿ ಹಾಗು ಎರಡು ಭರ್ಜರಿ ಸಿಕ್ಸರ್ ಬಾರಿಸಿದರು. ಈ ಮೂಲಕ 251 ರನ್ ಗಳಿಸಿ ಬಳಿಕ ಔಟಾದರು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಕೇನ್ ಅವರ ವೈಯಕ್ತಿಕ ಅತ್ಯಧಿಕ ಸ್ಕೋರ್ ಆಗಿದೆ. ಈ ದ್ವಿಶತಕ ಸಿಡಿಸುವ ಮೂಲಕ ವಿಲಿಯಮ್ಸನ್ ತಮ್ಮ ಮೂರನೇ ಡಬಲ್ ಸೆಂಚುರಿ ಪೂರೈಸಿದರು. ಈ ಹಿಂದೆ 2019 ರಲ್ಲಿ ಹ್ಯಾಮಿಲ್ಟನ್‌ನಲ್ಲಿ ಅನರು ದ್ವಿಶತಕ ಸಿಡಿಸಿದ್ದರು.
ಕಿವೀಸ್ ಪರ ಟಾಮ್ ಲಾಥಮ್ (86), ಜೇಮಿಸನ್ (51) ಅರ್ಧ ಶತಕ ಸಿಡಿಸಿ ಮಿಂಚಿದರು.