ETV Bharat / sports

ಕೊಹ್ಲಿ ವಿಕೆಟ್​ ಪಡೆದು 'ಸೈಲೆಂಟ್' ಸೆಲೆಬ್ರೇಷನ್​ ಮಾಡಿದ ಕೆಸ್ರಿಕ್​ ವಿಲಿಯಮ್ಸ್​!

author img

By

Published : Dec 9, 2019, 2:29 PM IST

2017ರಲ್ಲಿ ಭಾರತ ತಂಡ ವೆಸ್ಟ್​ ಇಂಡೀಸ್​ ಪ್ರವಾಸ ಕೈಗೊಂಡಿದ್ದ ವೇಳೆ ಕೊಹ್ಲಿ ವಿಕೆಟ್​ ಪಡೆದು ನೋಟ್​ಬುಕ್​ ಸೆಲೆಬ್ರೇಷನ್​ ಮಾಡಿ ಕೊಹ್ಲಿ ಕೆಣಕಿದ್ದರು. ಇನ್ನು ಈ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ವಿಲಿಯಮ್ಸ್​ಗೆ ಬೌಂಡರಿಗಳ ಸುರಿಮಳೆ ಸುರಿಸಿ ನೋಟ್​ಬುಕ್​ ಸೆಲೆಬ್ರೇಷನ್​ ಮಾಡಿ ಇಂಟರ್​ನೆಟ್​ನಲ್ಲಿ ಕಿಚ್ಚು ಹಬ್ಬಿಸಿದ್ದರು.

Kesrick Williams
Kesrick Williams

ತಿರುವನಂತಪುರ: ಮೊದಲ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಆರ್ಭಟಕ್ಕೆ ತುತ್ತಾಗಿದ್ದ ವಿಲಿಯಮ್ಸ್​ 2ನೇ ಪಂದ್ಯದಲ್ಲಿ ಕೊಹ್ಲಿ ವಿಕೆಟ್​ ಪಡೆದು ತಿರುಗೇಟು ನೀಡಿದರೂ, ಸೆಲೆಬ್ರೇಷನ್​ನಲ್ಲಿ ಮಾತ್ರ ಬದಲಾವಣೆ ಮಾಡಿಕೊಂಡಿದ್ದಾರೆ.

2017ರಲ್ಲಿ ಭಾರತ ತಂಡ ವೆಸ್ಟ್​ ಇಂಡೀಸ್​ ಪ್ರವಾಸ ಕೈಗೊಂಡಿದ್ದ ವೇಳೆ, ಕೊಹ್ಲಿ ವಿಕೆಟ್​ ಪಡೆದು ನೋಟ್​ಬುಕ್​ ಸೆಲೆಬ್ರೇಷನ್​ ಮಾಡಿ ಕೊಹ್ಲಿ ಕೆಣಕಿದ್ದರು. ಇನ್ನು ಈ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ವಿಲಿಯಮ್ಸ್​ಗೆ ಬೌಂಡರಿಗಳ ಸುರಿಮಳೆ ಸುರಿಸಿ ನೋಟ್​ಬುಕ್​ ಸೆಲೆಬ್ರೇಷನ್​ ಮಾಡಿ ಇಂಟರ್​ನೆಟ್​ನಲ್ಲಿ ಕಿಚ್ಚು ಹಚ್ಚಿದ್ದರು.

ಕೊಹ್ಲಿ ಕೆಣಕಿ ತಿರುಗೇಟು ತಿಂದ ವಿಲಿಯಮ್ಸ್​ 2ನೇ ಪಂದ್ಯದಲ್ಲಿ ವಿಕೆಟ್​ ಪಡೆಯುವ ಮೂಲಕ 'ಶ್​' ಎಂದು ಬಾಯಿ ಮೇಲೆ ಬರೆಳಿಟ್ಟು ಸೆಲೆಬ್ರೇಷನ್​ ಮಾಡುವ ಮೂಲಕ ಅಭಿಮಾನಿಗಳ ಅಚ್ಚರಿಗೆ ಕಾರಣರಾಗಿದ್ದಾರೆ.

ವಿಲಿಯಮ್ಸ್​ ಸೆಲೆಬ್ರೇಷನ್​ ನೋಡಿದ ಭಾರತೀಯ ಅಭಿಮಾನಿಗಳು ಕೆಲವರು ಕೊಹ್ಲಿ ಕೆಣಕುವುದು ಬೇಡ ಎಂದು ಈ ರೀತಿ ಸೆಲೆಬ್ರೇಷನ್ ಮಾಡುತ್ತಿದ್ದಾರೆ ಎಂದರೆ ಮತ್ತೆ ಕೆಲವರು ಮೊದಲ ಪಂದ್ಯದಲ್ಲಿ ಕೊಹ್ಲಿಯಿಂದ ದಂಡಿಸಿಕೊಂಡರೂ ಬುದ್ದಿ ಬಂದಿಲ್ಲ ಮುಂದಿನ ಪಂದ್ಯದಲ್ಲಿ ಕೊಹ್ಲಿ ನಿಮ್ಮನ್ನು ನೋಡಿಕೊಳ್ಳಲಿದ್ದಾರೆ ಎಂದು ಎರಡು ರೀತಿಯಲ್ಲೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  • 2017: Kesrick Williams gives a send off to Virat Kohli with a 'tick in the notebook' celebration

    2019: Kohli smacks Williams all round the park & did the same

    8th Dec 2019 : Kesrick Williams silences the crowd
    This rivalry is heating up 🔥🔥#INDvWI pic.twitter.com/1qrQBA3zoe

    — hamzakaleem (@hamzakaleem5) December 8, 2019 " class="align-text-top noRightClick twitterSection" data=" ">

ಎರಡನೇ ಪಂದ್ಯದಲ್ಲಿ 19 ರನ್​ಗಳಿಸಿ ವಿಲಿಯಮ್ಸ್​ ಬೌಲಿಂಗ್​ನಲ್ಲಿ ಸಿಮನ್ಸ್​ಗೆ ಕ್ಯಾಚ್​ ನೀಡಿದ್ದರು. ಕೊಹ್ಲಿ ವಿಕೆಟ್​ ಪಡೆದ ವಿಲಿಯಮ್ಸ್ ವೀಕ್ಷಕರತ್ತ ತಿರುಗು​ ಬಾಯಿ ಮೇಲೆ ಬೆರಳಿಟ್ಟು ಸೈಲೆಂಟ್ ಎಂದು ಸೂಚಿಸಿ ಸಂಭ್ರಮಿಸಿದ್ದರು. ಅಲ್ಲದೇ ತಮ್ಮ ತಂಡದ ಆಟಗಾರನನ್ನು ಹೆಚ್ಚು ಸೆಲೆಬ್ರೇಷನ್​ ಮಾಡದಂತೆ ಕೇಳಿಕೊಂಡಿದ್ದರು. ಇದರಿಂದ ವಿಲಿಯಮ್ಸ್ ಕೊಹ್ಲಿಯನ್ನು ಕೆಣಕಿದ್ದಾರೋ, ಅಥವಾ ಕೊಹ್ಲಿ ಬಯಪಟ್ಟು ತಮ್ಮ ಸಿಗ್ನೇಚರ್​ ಸೆಲೆಬ್ರೇಷನ್​ ಮಾಡುವುದನ್ನು ಬಿಟ್ಟಿದ್ದಾರೆ ಎಂಬುದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ.

  • Finally K Williams UnderStood not to Sledge Or Celebrate Like the Way He Do ( NoteBook Celebration ) Against The Legend & King #ViratKohli ❤🙏🏼🐐 Cozz The Answer Which Kohli Gave In Last Match, Williams Will Remember that For the Rest oF His LiFe 😄#INDvsWI

    — Mani 🇵🇰 (@ManiTweets14) December 8, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.