ನವದೆಹಲಿ: ಭಾರತದೆದುರು ಜೂನ್ನಲ್ಲಿ ನಡೆಯಲಿರುವ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೇರಿದಂತೆ ಬೇಸಿಗೆಯಲ್ಲಿ ತವರಿನಲ್ಲಿ ನಡೆಯಲಿರುವ ಸರಣಿಗಳಿಗೆ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ 20 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಬಾಂಗ್ಲಾದೇಶದ ವಿರುದ್ಧ ನಡೆದ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಕೇನ್ ವಿಲಿಯಮ್ಸನ್ ತಂಡಕ್ಕೆ ಮರಳಿದ್ದಾರೆ. ಇನ್ನು ಡೊಮೆಸ್ಟಿಕ್ ಸ್ಟಾರ್ಗಳಾದ ಡಾಗ್ ಬ್ರಾಸ್ವೆಲ್, ಜಾಕೋಬ್ ಡಫ್ಫಿ ಮತ್ತು ರಚಿನ್ ರವೀಂದ್ರ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ವೈಟ್ ಬಾಲ್ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಡಿವೋನ್ ಕಾನ್ವೆರನ್ನು ಕೂಡ ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
-
Squad News | @cricketwgtninc 21-year-old all-rounder Rachin Ravindra and @OtagoVolts swing-bowler Jacob Duffy have earned their maiden call-ups to the BLACKCAPS Test squad for the upcoming tour of England.
— BLACKCAPS (@BLACKCAPS) April 7, 2021 " class="align-text-top noRightClick twitterSection" data="
Details | https://t.co/X40v0AejeL #ENGvNZ pic.twitter.com/G9YNTn9Xnn
">Squad News | @cricketwgtninc 21-year-old all-rounder Rachin Ravindra and @OtagoVolts swing-bowler Jacob Duffy have earned their maiden call-ups to the BLACKCAPS Test squad for the upcoming tour of England.
— BLACKCAPS (@BLACKCAPS) April 7, 2021
Details | https://t.co/X40v0AejeL #ENGvNZ pic.twitter.com/G9YNTn9XnnSquad News | @cricketwgtninc 21-year-old all-rounder Rachin Ravindra and @OtagoVolts swing-bowler Jacob Duffy have earned their maiden call-ups to the BLACKCAPS Test squad for the upcoming tour of England.
— BLACKCAPS (@BLACKCAPS) April 7, 2021
Details | https://t.co/X40v0AejeL #ENGvNZ pic.twitter.com/G9YNTn9Xnn
ನ್ಯೂಜಿಲ್ಯಾಂಡ್ ತಂಡ ವಿಶ್ವ ಚಾಂಪಿಯನ್ಶಿಪ್ ಫೈನಲ್ಗೂ ಮುನ್ನ ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳ ಸರಣಿಯನ್ನು ಆಡಲಿದೆ.
ನ್ಯೂಜಿಲ್ಯಾಂಡ್ ತಂಡ
ಕೇನ್ ವಿಲಿಯಮ್ಸನ್, ಟಾಮ್ ಬ್ಲಂಡಲ್, ಟ್ರೆಂಟ್ ಬೌಲ್ಟ್, ಡಾಗ್ ಬ್ರಾಸ್ವೆಲ್, ಡಿವೋನ್ ಕಾನ್ವೆ, ಕಾಲಿನ್ ಡಿ ಗ್ರ್ಯಾಂಡ್ಹೋಮ್, ಜಾಕೋಬ್ ಡಫ್ಫಿ, ಮ್ಯಾಟ್ ಹೆನ್ರಿ, ಕೈಲ್ ಜೆಮೀಸನ್,ಟಾಮ್ ಲ್ಯಾಥಮ್, ಡೆರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೆಲ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ರಾಸ್ ಟೇಲರ್, ನೈಲ್ ವ್ಯಾಗ್ನರ್, ಬಿಜೆ ವ್ಯಾಟ್ಲಿಂಗ್, ವಿಲ್ ಯಂಗ್