ETV Bharat / sports

ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಪಂದ್ಯವಾಡಿದ ತಂಡವಾದ ಮುಂಬೈ ಇಂಡಿಯನ್ಸ್​​​

author img

By

Published : Oct 28, 2020, 8:18 PM IST

ಐಪಿಎಲ್ ಮತ್ತು ಚಾಂಪಿಯನ್ಸ್​ ಲೀಗ್​ ಸೇರಿದರೆ ಇಂದು ನಡೆಯುತ್ತಿರುವ ಪಂದ್ಯ ಮುಂಬೈ ಇಂಡಿಯನ್ಸ್ ಪಾಲಿಗೆ 221ನೇ ಪಂದ್ಯವಾಗಿದೆ. ಈ ಮೂಲಕ ಅತಿ ಹೆಚ್ಚು ಪಂದ್ಯವನ್ನಾಡಿದ ಟಿ-20 ತಂಡ ಎಂಬ ಶ್ರೇಯವನ್ನು ಇಂಗ್ಲೆಂಡ್​ನ ಸಮರ್​ಸೆಟ್​ ಜೊತೆ ಹಂಚಿಕೊಂಡಿದೆ.

ಮುಂಬೈ ಇಂಡಿಯನ್ಸ್​
ಮುಂಬೈ ಇಂಡಿಯನ್ಸ್​

ಅಬುಧಾಬಿ: ಐಪಿಎಲ್​ನ 48ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಕಣಕ್ಕಿಳಿದಿರುವ ಮುಂಬೈ ಇಂಡಿಯನ್ಸ್​ ತಂಡ ಟಿ-20 ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯವನ್ನಾಡಿದ ತಂಡ ಎಂಬ ದಾಖಲೆಗೆ ಪಾತ್ರವಾಗಿದೆ.

ಐಪಿಎಲ್ ಮತ್ತು ಚಾಂಪಿಯನ್ಸ್​ ಲೀಗ್​ ಸೇರಿದರೆ ಇಂದು ನಡೆಯುತ್ತಿರುವ ಪಂದ್ಯ ಮುಂಬೈ ಇಂಡಿಯನ್ಸ್ ಪಾಲಿಗೆ 221ನೇ ಪಂದ್ಯವಾಗಿದೆ. ಈ ಮೂಲಕ ಅತಿ ಹೆಚ್ಚು ಪಂದ್ಯವನ್ನಾಡಿದ ಟಿ-20 ತಂಡ ಎಂಬ ಶ್ರೇಯವನ್ನು ಇಂಗ್ಲೆಂಡ್​ನ ಸಮರ್​ಸೆಟ್​ ಜೊತೆ ಹಂಚಿಕೊಂಡಿದೆ.

ಮುಂಬೈ ಇಂಡಿಯನ್ಸ್​ ಹಾಗೂ ಸಮರ್​ಸೆಟ್​ 221 ಪಂದ್ಯಗಳನ್ನಾಡಿದ್ದರೆ, ಹ್ಯಾಂಪ್​ಶೈರ್​ 217, ಸಸೆಕ್ಸ್​ 212 ಹಾಗೂ ಸರ್ರೆ 211 ಪಂದ್ಯಗಳನ್ನಾಡಿವೆ. ಐಪಿಎಲ್​ನಲ್ಲಿ 4 ಹಾಗೂ ಚಾಂಪಿಯನ್ಸ್​ ಲೀಗ್​ನಲ್ಲಿ ಒಮ್ಮೆ ಚಾಂಪಿಯನ್ಸ್ ಆಗಿರುವ ಮುಂಬೈ ಇಂಡಿಯನ್ಸ್​ ತಂಡ 200 ಪಂದ್ಯವನ್ನಾಡಿರುವ ಭಾರತದ ಏಕೈಕ ತಂಡವಾಗಿದೆ.​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.