ETV Bharat / sports

ಐಪಿಎಲ್​ನಲ್ಲಿ ಕೊಹ್ಲಿ-ಎಬಿಡಿ ದಾಖಲೆ... ಪಾರ್ಟನರ್​​ಶಿಪ್​​​ನಲ್ಲಿ ಅತಿ ಹೆಚ್ಚು ರನ್​​​ ಸಿಡಿಸಿದ ರೆಕಾರ್ಡ್​! - ರಾಯಲ್​ ಚಾಲೆಂಜರ್ಸ್​ ಬೆಂಗಳೂರು

ಐಪಿಎಲ್​ನಲ್ಲಿ ಜೊತೆಯಾಗಿ ಅತಿ ಹೆಚ್ಚು ರನ್​ ಗಳಿಸಿರುವ ದಾಖಲೆ ಇದೀಗ ಆರ್​ಸಿಬಿ ಕ್ಯಾಪ್ಟನ್​ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್​ ಪಾಲಾಗಿದೆ.

ಕೊಹ್ಲಿ-ಎಬಿಡಿ
author img

By

Published : Apr 13, 2019, 11:44 PM IST

ಮೊಹಾಲಿ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕಳಪೆ ಪ್ರದರ್ಶನ ನೀಡಿರುವುದು ಎಲ್ಲರಿಗೂ ತಿಳಿದ ವಿಚಾರ. ಇದರ ಮಧ್ಯೆ ಕೂಡ ತಂಡದ ಕ್ಯಾಪ್ಟನ್​ ಹಾಗೂ ಒನ್​ಡೌನ್​ ಬ್ಯಾಟ್ಸ್​ಮನ್ ಎಬಿಡಿ ಹೊಸದೊಂದು ದಾಖಲೆ ಬರೆದಿದ್ದಾರೆ.

ಐಪಿಎಲ್​ನಲ್ಲಿ ಜೊತೆಯಾಗಿ ಅತಿ ಹೆಚ್ಚು ರನ್​ ಗಳಿಸಿರುವ ದಾಖಲೆ ಇದೀಗ ಆರ್​ಸಿಬಿ ಕ್ಯಾಪ್ಟನ್​ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್​ ಪಾಲಾಗಿದೆ. ಈ ಇಬ್ಬರು ಪ್ಲೇಯರ್ಸ್​ ಐಪಿಎಲ್​ನಲ್ಲಿ ಜೊತೆಯಾಗಿ 2788 ರನ್​ ಗಳಿಕೆ ಮಾಡಿದ್ದಾರೆ. ಇದಾದ ಬಳಿಕ ಕೊಹ್ಲಿ ಹಾಗೂ ಕ್ರಿಸ್​ ಗೇಲ್​ ಜೋಡಿ 2787 ರನ್​ ಸಿಡಿಸಿದೆ. ಇತ್ತ ಸನ್ ​ರೈಸರ್ಸ್​ ತಂಡದಲ್ಲಿದ್ದ ಧವನ್ ಹಾಗೂ ವಾರ್ನರ್​ ಜೋಡಿ 2357 ರನ್​ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಪ್ಲೇಯರ್ಸ್ ಆಗಿದ್ದ ಗೌತಮ್​ ಗಂಭೀರ್ ಹಾಗೂ ರಾಬಿನ್​ ಉತ್ತಪ್ಪ 1906 ರನ್ ​ಗಳಿಸಿದ್ದಾರೆ.

ಯಾವ ಜೋಡಿ ಎಷ್ಟೊಂದು ರನ್​

  • 2788 ಕೊಹ್ಲಿ & ಡಿವಿಲಿಯರ್ಸ್​ ಜೋಡಿ
  • 2787 ಕೊಹ್ಲಿ& ಕ್ರಿಸ್​ ಗೇಲ್
  • 2357 ವಾರ್ನರ್​ & ಶಿಖರ್​ ಧವನ್​
  • 1906 ಗಂಭೀರ್​ & ರಾಬಿನ್​​ ಉತ್ತಪ್ಪ

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಎಬಿ ಡಿ ವಿಲಿಯರ್ಸ್​ ಹಾಗೂ ಕೊಹ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿದ್ದರೆ, ಗೇಲ್​ ಪಂಜಾಬ್​ ತಂಡದಲ್ಲಿ ಆಡುತ್ತಿದ್ದಾರೆ. ಇನ್ನು ವಾರ್ನರ್​ ಸನ್ ​ರೈಸರ್ಸ್​ ಹೈದರಾಬಾದ್​ನಲ್ಲಿದ್ದರೆ, ಧವನ್​ ಡೆಲ್ಲಿ ತಂಡದಲ್ಲಿದ್ದಾರೆ. ಇತ್ತ ಗಂಭೀರ್​ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದು, ಉತ್ತಪ್ಪ ಕೋಲ್ಕತ್ತಾ ತಂಡದಲ್ಲಿದ್ದಾರೆ.

Intro:Body:

ಐಪಿಎಲ್​ನಲ್ಲಿ ಕೊಹ್ಲಿ-ಎಬಿಡಿ ದಾಖಲೆ... ಪಾರ್ಟನರ್ ಶಿಪ್​ನಲ್ಲಿ ಅತಿ ಹೆಚ್ಚು ರನ್​ ಸಿಡಿಸಿದ ರೆಕಾರ್ಡ್​! 

ಮೊಹಾಲಿ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕಳಪೆ ಪ್ರದರ್ಶನ ನೀಡಿರುವುದು ಎಲ್ಲರಿಗೂ ತಿಳಿದ ವಿಚಾರ. ಇದರ ಮಧ್ಯೆ ಕೂಡ ತಂಡದ ಕ್ಯಾಪ್ಟನ್​ ಹಾಗೂ ಒನ್​ಡೌನ್​ ಬ್ಯಾಟ್ಸ್​ಮನ್ ಎಬಿಡಿ ಹೊಸದೊಂದು ದಾಖಲೆ ಬರೆದಿದ್ದಾರೆ. 

ಐಪಿಎಲ್​ನಲ್ಲಿ ಜೊತೆಯಾಗಿ ಅತಿ ಹೆಚ್ಚು ರನ್​ಗಳಿಸಿರುವ ದಾಖಲೆ ಇದೀಗ ಆರ್​ಸಿಬಿ ಕ್ಯಾಪ್ಟನ್​ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್​ ಪಾಲಾಗಿದೆ. ಈ ಇಬ್ಬರು ಪ್ಲೇಯರ್ಸ್​ ಐಪಿಎಲ್​ನಲ್ಲಿ ಜೊತೆಯಾಗಿ 2788ರನ್​ಗಳಿಕೆ ಮಾಡಿದ್ದಾರೆ. ಇದಾದ ಬಳಿಕ ಕೊಹ್ಲಿ ಹಾಗೂ ಕ್ರಿಸ್​ ಗೇಲ್​ ಜೋಡಿ 2787ರನ್​ ಸಿಡಿಸಿದ್ದಾರೆ. ಇತ ಸನ್​ರೈಸರ್ಸ್​ ತಂಡದಲ್ಲಿದ್ದ ಧವನ್ ಹಾಗೂ ವಾರ್ನರ್​ ಜೋಡಿ 2357ರನ್​ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಪ್ಲೇಯರ್ಸ್ ಆಗಿದ್ದ ಗೌತಮ್​ ಗಂಭೀರ್ ಹಾಗೂ ರಾಬಿನ್​ ಉತ್ತಪ್ಪ 1906ರನ್​ಗಳಿಸಿದ್ದಾರೆ. 

ಯಾವ ಜೋಡಿ ಎಷ್ಟೊಂದು ರನ್​

  • 2788 ಕೊಹ್ಲಿ & ಡಿವಿಲಿಯರ್ಸ್​

  •          
  • 2787 ಕೊಹ್ಲಿ& ಕ್ರಿಸ್​ ಗೇಲ್​

  •          
  • 2357 ವಾರ್ನರ್​ & ಶಿಖರ್​ ಧವನ್​

  •          
  • 1906 ಗಂಭೀರ್​ & ರಾಬಿನ್​​ ಉತ್ತಪ್ಪ

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಎಬಿಡಿ ವಿಲಿಯರ್ಸ್​ ಹಾಗೂ ಕೊಹ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿದ್ದರೆ, ಗೇಲ್​ ಪಂಜಾಬ್​ ತಂಡದಲ್ಲಿ ಆಡುತ್ತಿದ್ದಾರೆ. ಇನ್ನು ವಾರ್ನರ್​ ಸನ್​ರೈಸರ್ಸ್​ ಹೈದರಾಬಾದ್​ನಲ್ಲಿದ್ದರೆ, ಧವನ್​ ಡೆಲ್ಲಿ ತಂಡದಲ್ಲಿದ್ದಾರೆ. ಇತ ಗಂಭೀರ್​ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದು, ಉತ್ತಪ್ಪ ಕೋಲ್ಕತ್ತಾ ತಂಡದಲ್ಲಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.