ETV Bharat / sports

ಭಾರತ- ಪಾಕ್​ ಗಡಿ ಟೆನ್ಷನ್​: ನಾಲ್ಕು , ಐದನೇ ಏಕದಿನ ಕ್ರಿಕೆಟ್​ ಪಂದ್ಯ ಸ್ಥಳಾಂತರ ಸಾಧ್ಯತೆ

ಭಾರತ ಮತ್ತು ಪಾಕಿಸ್ತಾನದ ನಡುವೆ ನಿರ್ಮಾಣವಾಗಿರುವ ಪ್ರತಿಕೂಲ ಪರಿಸ್ಥಿತಿಯಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡು ಪಂದ್ಯಗಳನ್ನ ಸ್ಥಳಾಂತರ ಮಾಡುವ ಸಾಧ್ಯತೆ ಇದೆ

ಭಾರತ ಮತ್ತು ಆಸ್ಟ್ರೇಲಿಯಾ
author img

By

Published : Mar 1, 2019, 11:25 AM IST

ನವದೆಹಲಿ: ಏರ್​ ಸ್ಟ್ರೈಕ್​ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ನಿರ್ಮಾಣವಾಗಿರುವ ಪ್ರತಿಕೂಲ ಪರಿಸ್ಥಿ ಕ್ರಿಕೆಟ್​ ಮೇಲೂ ಪರಿಣಾಮ ಬೀರುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ನಾಲ್ಕು ಮತ್ತು ಐದನೇ ಏಕದಿನ ಪಂದ್ಯಗಳನ್ನ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.

ಮಾರ್ಚ್​ 10 ರಂದು ಮೊಹಾಲಿಯಲ್ಲಿ ನಾಲ್ಕನೇ ಏಕದಿನ ಪಂದ್ಯ ಮತ್ತು ಮಾರ್ಚ್​ 13 ರಂದು ದೆಹಲಿಯಲ್ಲಿ ಐದನೇ ಏಕದಿನ ಪಂದ್ಯ ಆಯೋಜನೆ ಮಾಡಲಾಗಿದೆ. ಮೊಹಾಲಿಯಲ್ಲಿರುವ ಕ್ರೀಡಾಂಗಣ ಸೈನಿಕರ ಕ್ಯಾಂಪ್​ ಬಳಿಯಲ್ಲೇ ಇರುವುದರಿಂದ ಪಂದ್ಯವನ್ನ ಸ್ಥಳಾಂತರ ಮಾಡಲು ನಿರ್ಧಾರ ಮಾಡಲಾಗಿದೆ. ಇನ್ನು ಭದ್ರತಾ ದೃಷ್ಟಿಯಿಂದ ದೆಹಲಿಯ ಪಂದ್ಯವನ್ನ ಕೂಡ ಸ್ಥಳಾಂತರ ಮಾಡಲು ತಿರ್ಮಾನಿಸಿದ್ದಾರೆ.

ಸಧ್ಯದ ಮಾಹಿತಿಯ ಪ್ರಕಾರ ಬೆಂಗಳೂರು ಮತ್ತು ಕೋಲ್ಕತ್ತಾಕ್ಕೆ ಈ ಎರಡು ಪಂದ್ಯಗಳನ್ನ ಸ್ಥಳಾಂತರಿಸಲು ಮಾತುಕತೆ ನಡೆಯುತ್ತಿದೆ. ಕೆಎಸ್​ಸಿಎ ಕೂಡ ಪಂದ್ಯವನ್ನ ಬೆಂಗಳೂರಿನಲ್ಲಿ ನಡೆಸಲು ಉತ್ಸುಕವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಸಿಸಿಐ ಮಾತುಕತೆ ನಡೆಸುತಿದ್ದು ಕೆಲ ದಿನಗಳಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.

Intro:Body:

ಭಾರತ- ಪಾಕ್​ ಗಡಿ ಟೆನ್ಷನ್​: ನಾಲ್ಕು , ಐದನೇ ಏಕದಿನ ಕ್ರಿಕೆಟ್​ ಪಂದ್ಯ ಸ್ಥಳಾಂತರ ಸಾಧ್ಯತೆ

Mohali, Delhi ODIs expected to be relocated due to the ongoing India-Pakistan tension

ನವದೆಹಲಿ: ಏರ್​ ಸ್ಟ್ರೈಕ್​ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ನಿರ್ಮಾಣವಾಗಿರುವ ಪ್ರತಿಕೂಲ ಪರಿಸ್ಥಿ ಕ್ರಿಕೆಟ್​ ಮೇಲೂ ಪರಿಣಾಮ ಬೀರುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ನಾಲ್ಕು ಮತ್ತು ಐದನೇ ಏಕದಿನ ಪಂದ್ಯಗಳನ್ನ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.

ಮಾರ್ಚ್​ 10 ರಂದು ಮೊಹಾಲಿಯಲ್ಲಿ ನಾಲ್ಕನೇ ಏಕದಿನ ಪಂದ್ಯ ಮತ್ತು ಮಾರ್ಚ್​ 13 ರಂದು ದೆಹಲಿಯಲ್ಲಿ ಐದನೇ ಏಕದಿನ ಪಂದ್ಯ ಆಯೋಜನೆ ಮಾಡಲಾಗಿದೆ. ಮೊಹಾಲಿಯಲ್ಲಿರುವ ಕ್ರೀಡಾಂಗಣ ಸೈನಿಕರ ಕ್ಯಾಂಪ್​ ಬಳಿಯಲ್ಲೇ ಇರುವುದರಿಂದ ಪಂದ್ಯವನ್ನ ಸ್ಥಳಾಂತರ ಮಾಡಲು ನಿರ್ಧಾರ ಮಾಡಲಾಗಿದೆ. ಇನ್ನು ಭದ್ರತಾ ದೃಷ್ಟಿಯಿಂದ ದೆಹಲಿಯ ಪಂದ್ಯವನ್ನ ಕೂಡ ಸ್ಥಳಾಂತರ ಮಾಡಲು ತಿರ್ಮಾನಿಸಿದ್ದಾರೆ.

ಸಧ್ಯದ ಮಾಹಿತಿಯ ಪ್ರಕಾರ ಬೆಂಗಳೂರು ಮತ್ತು ಕೋಲ್ಕತ್ತಾಕ್ಕೆ ಈ ಎರಡು ಪಂದ್ಯಗಳನ್ನ ಸ್ಥಳಾಂತರಿಸಲು ಮಾತುಕತೆ ನಡೆಯುತ್ತಿದೆ. ಕೆಎಸ್​ಸಿಎ ಕೂಡ ಪಂದ್ಯವನ್ನ ಬೆಂಗಳೂರಿನಲ್ಲಿ ನಡೆಸಲು ಉತ್ಸುಕವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಸಿಸಿಐ ಮಾತುಕತೆ ನಡೆಸುತಿದ್ದು ಕೆಲ ದಿನಗಳಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.