ಲಾಹೋರ್: ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಪಾಕಿಸ್ತಾನದ ತಂಡದ ನೂತನ ಕೋಚ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ ವಖಾರ್ ಯೂನಿಸ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
-
BREAKING: Misbah-ul-Haq has been named Pakistan’s head coach and chief selector and Waqar Younis as the bowling coach. pic.twitter.com/r7qLwEcJqI
— ICC (@ICC) 4 September 2019 " class="align-text-top noRightClick twitterSection" data="
">BREAKING: Misbah-ul-Haq has been named Pakistan’s head coach and chief selector and Waqar Younis as the bowling coach. pic.twitter.com/r7qLwEcJqI
— ICC (@ICC) 4 September 2019BREAKING: Misbah-ul-Haq has been named Pakistan’s head coach and chief selector and Waqar Younis as the bowling coach. pic.twitter.com/r7qLwEcJqI
— ICC (@ICC) 4 September 2019
ಪ್ರಸ್ತುತ ಮುಖ್ಯ ಕೋಚ್ ಹಾಗೂ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿರುವ ಪಾಕಿಸ್ತಾನ ತಂಡದ ಮಾಜಿ ಆಟಗಾರರ ಸೇವಾ ಅವಧಿ ಮೂರು ವರ್ಷದ್ದಾಗಿರಲಿದೆ.
ಪಾಕಿಸ್ತಾನ ತಂಡ ಕಳೆದ ಕೆಲವು ವರ್ಷಗಳಿಂದ ನೀರಸ ಪ್ರದರ್ಶನ ನೀಡುತ್ತಿದೆ. ಇತ್ತೀಚೆಗೆ ಮುಕ್ತಾಯವಾದ ವಿಶ್ವಕಪ್ ಟೂರ್ನಿಯಲ್ಲಿ ಸಹ ಪಾಕ್ ತಂಡ ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ. ಭಾರತ ವಿರುದ್ಧ ಹೀನಾಯ ಸೋಲನುಭವಿಸಿ ಭಾರಿ ಟೀಕೆಗೆ ಒಳಗಾಗಿತ್ತು.
ಪಾಕಿಸ್ತಾನದ ಪಾಲಿಗೆ ಅನ್ಲಕ್ಕಿ ಆಟಗಾರ ಎಂದು ಕರೆಸಿಕೊಳ್ಳುವ ಮಿಸ್ಪಾ ಉಲ್ ಹಕ್ ಪಾತಾಳಕ್ಕೆ ಬಿದ್ದಿರುವ ಪಾಕಿಸ್ತಾನ ತಂಡವನ್ನು ಮೇಲೆತ್ತುವ ಬಹುದೊಡ್ಡ ಸವಾಲಿದೆ.