ETV Bharat / sports

ಭಾರತ ತಂಡದ ಲೆಜೆಂಡರಿ ಮಾಜಿ ಕ್ರಿಕೆಟರ್​ ಮಾಧವ್​ ಆಫ್ಟೆ ನಿಧನ... ಕ್ರಿಕೆಟಿಗರ ಸಂತಾಪ

ಭಾರತದ ಪರ ಮೊದಲ ಬಾರಿಗೆ ಸರಣಿಯಲ್ಲಿ 400ಕ್ಕೂ ಹೆಚ್ಚು ರನ್​ ಗಳಿಸಿದ್ದ ಹಾಗೂ 49ಕ್ಕೂ ಹೆಚ್ಚು ರನ್ ​ಗಳಿಸಿದ ದಾಖಲೆ ಹೊಂದಿದ್ದ ಮಾಜಿ ಕ್ರಿಕೆಟಿಗ ಮಾಧವ್​ ಆಪ್ಟೆ ಕೊನೆಯುಸಿರೆಳೆದಿದ್ದಾರೆ.

Madhav Apte
author img

By

Published : Sep 23, 2019, 10:53 AM IST

ಮುಂಬೈ: ಭಾರತದ ಮಾಜಿ ಆರಂಭಿಕ ಕ್ರಿಕೆಟಿಗ ಮಾಧವ್​ ಆಪ್ಟೆ ಇಂದು ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

1950ರ ದಶಕದಲ್ಲಿ ಭಾರತ ತಂಡದ ಆರಂಭಿಕರಾಗಿದ್ದ ಆಪ್ಟೆ ಟೀಂ ಇಂಡಿಯಾ ಪರ 7 ಟೆಸ್ಟ್​ ಪಂದ್ಯಗಳನ್ನು ಪ್ರತಿನಿಧಿಸಿದ್ದು, 49.17 ರ ಬ್ಯಾಟಿಂಗ್​ ಸರಾಸರಿಯಲ್ಲಿ 542 ರನ್​ಗಳಿಸಿದ್ದರು. ಇದರಲ್ಲಿ 2 ಶತಕ ಹಾಗೂ 3 ಅರ್ಧ ಶತಕದ ಸೇರಿದ್ದವು.

ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯಲ್ಲಿ 460 ರನ್ ​ಗಳಿಸುವ ಮೂಲಕ ಭಾರತದ ಪರ ಮೊದಲ ಬಾರಿದ ಸರಣಿಯೊಂದರಲ್ಲಿ 400 ರ ಗಡಿ ದಾಟಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದರು. ಅದೊಂದು ಸರಣಿ ನಂತರ ದೇಶಿ ಕ್ರಿಕೆಟ್​ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. ಆದಾಗ್ಯೂ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡದಿರುವುದು ಇಂದಿಗೂ ನಿಗೂಢವಾಗಿಯೇ ಉಳಿದುಕೊಂಡಿದೆ.

  • He had a test average touching 50 despite not getting enough opportunities. Played active cricket till he was 71. A legend of Mumbai and Indian cricket passed away today. You will be missed Madhav Apte sir. #MadhavApte #rip pic.twitter.com/cDoOTXBQWm

    — Wasim Jaffer (@WasimJaffer14) September 23, 2019 " class="align-text-top noRightClick twitterSection" data=" ">

71 ವಯಸ್ಸಿನವರೆಗೂ ಕ್ರಿಕೆಟ್​ ಆಡುತ್ತಿದ್ದ ಆಪ್ಟೆ ತಮ್ಮ 86ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಭಾರತದ ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ, ಯೂಸುಫ್​ ಪಠಾಣ್, ವಾಸಿಂ ಜಾಫರ್​, ಆದಿತ್ಯ ತಾರೆ ಕಾಮೆಂಟೇಟರ್​ ಹರ್ಷ ಬೊಗ್ಲೆ ಸಂತಾಪ ಸೂಚಿಸಿದ್ದಾರೆ.

  • Saddened to hear the passing away of Shri Madhav Apte. He was one of the finest batsmen for India and Bombay. Condolences to his family members, friends and closed ones. #RIP

    — Yusuf Pathan (@iamyusufpathan) September 23, 2019 " class="align-text-top noRightClick twitterSection" data=" ">
  • At a loss of words, hearing about the passing away of Madhav Apte Sir.
    I knew him as a kid and looked up to him for advice. He always motivated me and pushed me to do well.
    Both me and my father had the privilege of playing cricket with him.
    May your soul Rest in Peace Sir!🙏 pic.twitter.com/Z77PL9sFDu

    — VINOD KAMBLI (@vinodkambli349) September 23, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.