ETV Bharat / sports

ಗಾಯದ ಕಾರಣದಿಂದ ಮೊದಲ ಟೆಸ್ಟ್​ ಪಂದ್ಯಕ್ಕೆ ವಿಲ್ ಪುಕೋವ್​ಸ್ಕಿ ಅಲಭ್ಯ: ಕೋಚ್​​​ ಬೇಸರ - ವಿಲ್ ಪುಕೋವ್​ಸ್ಕಿ ಅಲಭ್ಯ

ಅಡಿಲೇಡ್‌ನಲ್ಲಿ ನಡೆಯಲಿರುವ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಓಪನರ್​ ಆಗಿ ಕಣಕ್ಕಿಳಿಯಬೇಕಿದ್ದ ಯುವ ಆಟಗಾರ ಗಾಯದ ಕಾರಣದಿಂದ ಅಲಭ್ಯರಾಗಿದ್ದು, ಆಸ್ಟ್ರೇಲಿಯಾದ ತರಬೇತುದಾರ ಜಸ್ಟಿನ್ ಲ್ಯಾಂಗರ್ ಬೇಸರ ವ್ಯಕ್ತಪಡಿಸಿದ್ದಾರೆ.

Justin Langer on Will Pucovski
ಜಸ್ಟಿನ್ ಲ್ಯಾಂಗರ್ ಬೇಸರ
author img

By

Published : Dec 16, 2020, 6:28 PM IST

ಅಡಿಲೇಡ್: ಟೀಂ ಇಮಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರನ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದ ಆಸೀಸ್ ಯುವ ಆಟಗಾರ ವಿಲ್ ಪುಕೋವ್​ಸ್ಕಿ ಗಾಯ ಚಿಂತೆಗೀಡು ಮಾಡಿದೆ ಎಂದು ಆಸ್ಟ್ರೇಲಿಯಾದ ತರಬೇತುದಾರ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

Justin Langer on Will Pucovski
ಜಸ್ಟಿನ್ ಲ್ಯಾಂಗರ್

ಗುರುವಾರದಿಂದ ಅಡಿಲೇಡ್‌ನಲ್ಲಿ ನಡೆಯಲಿರುವ ಆರಂಭಿಕ ಟೆಸ್ಟ್‌ ಪಂದ್ಯದಲ್ಲಿ ಓಪನರ್​ ಆಗಿ ಕಣಕ್ಕಿಳಿಯಲು ಸಿದ್ಧರಾಗಿದ್ದ ಪುಕೋವ್​ಸ್ಕಿ, ಆಸ್ಟ್ರೇಲಿಯಾ ಎ ಮತ್ತು ಇಂಡಿಯಾ ಎ ನಡುವಿನ ಮೊದಲ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ತಲೆಗೆ ಪೆಟ್ಟು ಬಿದ್ದಿದ್ದ ಕಾರಣ ಮೊದಲ ಟೆಸ್ಟ್​ನಿಂದ ಹೊರ ಬಿದ್ದಿದ್ದಾರೆ.

ಓದಿ ತಲೆಗೆ ಬಡಿದ ಕಾರ್ತಿಕ್​ ತ್ಯಾಗಿ ಎಸೆದ ಬೌನ್ಸರ್​ : ಅಹರ್ನಿಶಿ ಅಭ್ಯಾಸದಿಂದ ಪುಕೋವ್​ಸ್ಕಿ ಔಟ್​

"ವಿಲ್ ತಲೆಗೆ ಪೆಟ್ಟು ಬಿದ್ದಿದ್ದು, ನಾವು ಅವರ ಮೇಲೆ ನಿಗಾ ವಹಿಸಿದ್ದೇವೆ. ಅವರು ಈ ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ಮನೆಗೆ ಮರಳಿದ್ದಾರೆ" ಎಂದು ಲ್ಯಾಂಗರ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.