ETV Bharat / sports

ಕೆಕೆಆರ್​ ವರ್ಸಸ್​ ಆರ್​​ಸಿಬಿ: ದೈತ್ಯ ಆಂಡ್ರೆ ರಸೆಲ್​ ಆಡುವುದು ಡೌಟ್​! - ಆಂಡ್ರೆ ರಸೆಲ್

ಈಗಾಗಲೇ ತಾನಾಡಿರುವ 8 ಪಂದ್ಯಗಳಲ್ಲಿ ಆರ್​ಸಿಬಿ ಕೇವಲ ಒಂದರಲ್ಲಿ ಮಾತ್ರ ಗೆಲುವು ದಾಖಲು ಮಾಡಿದ್ದು, ಉಳಿದ ಪಂದ್ಯಗಳಲ್ಲಿ ಸೋಲಿನ ಮುಖಭಂಗ ಅನುಭವಿಸಿದೆ. ಇತ ಕೋಲ್ಕತ್ತಾ ತಂಡ 8 ಪಂದ್ಯಗಳಲ್ಲಿ 4ಗೆಲುವು ಸಾಧಿಸಿ ಮತ್ತೆ ನಾಲ್ಕರಲ್ಲಿ ಸೋಲು ಕಂಡಿದೆ.

ಆಂಡ್ರೆ ರಸೆಲ್​
author img

By

Published : Apr 19, 2019, 10:25 AM IST

ಕೋಲ್ಕತ್ತಾ: ಇಂಡಿಯನ್​ ಪ್ರೀಮಿಯರ್​​ ಲೀಗ್​ನ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ. ಕೋಲ್ಕತ್ತಾದ ಈಡನ್ ಗಾರ್ಡನ್​ ಮೈದಾನದಲ್ಲಿ ಪಂದ್ಯ ನಡೆಯಲಿದೆ.

ಈಗಾಗಲೇ ತಾನಾಡಿರುವ 8 ಪಂದ್ಯಗಳಲ್ಲಿ ಆರ್​ಸಿಬಿ ಕೇವಲ ಒಂದರಲ್ಲಿ ಮಾತ್ರ ಗೆಲುವು ದಾಖಲು ಮಾಡಿದ್ದು, ಉಳಿದ ಪಂದ್ಯಗಳಲ್ಲಿ ಸೋಲಿನ ಮುಖಭಂಗ ಅನುಭವಿಸಿದೆ. ಇತ ಕೋಲ್ಕತ್ತಾ ತಂಡ 8 ಪಂದ್ಯಗಳಲ್ಲಿ 4ಗೆಲುವು ಸಾಧಿಸಿ ಮತ್ತೆ ನಾಲ್ಕರಲ್ಲಿ ಸೋಲು ಕಂಡಿದೆ.

ನಾಟಕೀಯ ರೀತಿಯಲ್ಲಿ ಪ್ಲೇ-ಆಪ್ ಹಂತಕ್ಕೇರಬೇಕಾದರೆ ಇಂದಿನ ಪಂದ್ಯದಲ್ಲಿ ಆರ್​ಸಿಬಿ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಇತ್ತ ಕೋಲ್ಕತ್ತಾ ತಂಡಕ್ಕೂ ಇಂದಿನ ಪಂದ್ಯ ಮಹತ್ವದಾಗಿದೆ. ​

ಈ ಹಿಂದಿನ ಪಂದ್ಯಗಳಲ್ಲಿ ಅಬ್ಬರದಾಟ ನಡೆಸಿ ತಂಡಕ್ಕೆ ಗೆಲುವು ದಾಖಲಿಸಿಕೊಟ್ಟಿರುವ ಕೆಕೆಆರ್​ ಆಲ್​ರೌಂಡರ್​ ಆಂಡ್ರೆ ರೆಸೆಲ್​ ಇಂದಿನ ಪಂದ್ಯಲ್ಲಿ ಕಣಕ್ಕಿಳಿಯುವುದು ಅನುಮಾನ. ಆರ್​ಸಿಬಿ ವಿರುದ್ಧದ ಇಂದಿನ ಪಂದ್ಯಕ್ಕಾಗಿ ನೆಟ್​​ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಭುಜದ ನೋವಿಗೆ ಒಳಗಾಗಿರುವ ರಸೆಲ್​ ಇಂದಿನ ಪಂದ್ಯದಿಂದ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

Intro:Body:

ನಾಟಕೀಯ ರೀತಿಯಲ್ಲಿ ಪ್ಲೇ-ಆಪ್ ಹಂತಕ್ಕೇರಬೇಕಾದರೆ ಇಂದಿನ ಪಂದ್ಯದಲ್ಲಿ ಆರ್​ಸಿಬಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಇದೆ. ಇತ್ತ ಮುಂದಿನ ಕೋಲ್ಕತ್ತಾ ತಂಡಕ್ಕೂ ಇಂದಿನ ಪಂದ್ಯ ಮಹತ್ವದಾಗಿದೆ. ​ 

ಇನ್ನು ಈ ಹಿಂದಿನ ಪಂದ್ಯಗಳಲ್ಲಿ ಅಬ್ಬರದಾಟ ನಡೆಸಿ ತಂಡಕ್ಕೆ ಗೆಲುವು ದಾಖಲಿಸಿಕೊಟ್ಟಿರುವ ಕೆಕೆಆರ್​ ಆಲ್​ರೌಂಡರ್​ ಆಂಡ್ರೆ ರೆಸೆಲ್​ ಇಂದಿನ ಪಂದ್ಯಲ್ಲಿ ಕಣಕ್ಕಿಳಿಯುವುದು ಅನುಮಾನ. ಆರ್​ಸಿಬಿ ವಿರುದ್ಧದ ಇಂದಿನ ಪಂದ್ಯಕ್ಕಾಗಿ ನೆಟ್​​ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಭುಜದ ನೋವಿಗೆ ಒಳಗಾಗಿರುವ ರಸೆಲ್​ ಇಂದಿನ ಪಂದ್ಯದಿಂದ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.