ETV Bharat / sports

ಮನೀಷ್​ ಪಾಂಡೆ ಸ್ಫೋಟಕ ಶತಕ... ಕರ್ನಾಟಕಕ್ಕೆ 79 ರನ್​ಗಳ ಜಯ - undefined

ಭಾರತ ತಂಡದಲ್ಲಿ ಖಾಯಂ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಮನೀಷ್​ ಪಾಂಡೆ ಹಾಗೂ ಕೆ ಎಲ್​ ರಾಹುಲ್​ ವಿಜಯ ಹಜಾರೆ ಟ್ರೋಪಿಯಲ್ಲಿ ತಮ್ಮ ಆರ್ಭಟ ಮುಂದುವರಿಸಿದ್ದಾರೆ.

national
author img

By

Published : Oct 3, 2019, 8:10 AM IST

ಬೆಂಗಳೂರು: ವಿಜಯ್​ ಹಜಾರೆ ಟ್ರೋಫಿಯಲ್ಲಿ ಅಮೋಘ ಆಟ ಪ್ರದರ್ಶನ ತೋರುತ್ತಿರುವ ಕರ್ನಾಟಕ ತಂಡ ಬುಧವಾರ ಚತ್ತಿಸ್​ಘಡ ವಿರುದ್ಧ 79 ರನ್​ಗಳ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶನ ತೋರಿದ ನಾಯಕ ಮನೀಷ್​ ಪಾಂಡೆ 118 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 142 ರನ್​ ಗಳಿಸಿದರೆ ಇವರಿಗೆ ಸಾಥ್​ ನೀಡಿದ ರಾಹುಲ್​ 81 ರನ್​ ಪೇರಿಸಿದರು. ಇವರಿಬ್ಬರ ಬ್ಯಾಟಿಂಗ್​ ನೆರವಿನಿಂದ ಕರ್ನಾಟಕ 50 ಓವರ್​ಗಳಲ್ಲಿ 285 ರನ್ ಕಲೆ ಹಾಕಿತು.

286 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಚತ್ತಿಸ್​ಘಡ ಕರ್ನಾಟಕ ಬೌಲರ್​ಗಳ ದಾಳಿಗೆ ಸಿಲುಕಿ 206 ರನ್​ಗಳಿಗೆ ಆಲೌಟ್​ ಆಯಿತು.

ಶಶಾಂಕ್​ 42, ಆಶುತೋಶ್​ 32, ಅಮನ್​ದೀಪ್​ ಖರೆ 43 ರನ್​ ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಉತ್ತಮ ಬೌಲಿಂಗ್​ ದಾಳಿ ನಡೆಸಿದ ಪ್ರಸಿದ್​​​ ಕೃಷ್ಣ 31ಕ್ಕೆ 3, ಶ್ರೇಯಸ್​ ಗೋಪಾಲ್​ 34ಕ್ಕೆ 3 , ರೋನಿತ್​ ಮೋರೆ 52ಕ್ಕೆ 2, ಕೆ. ಗೌತಮ್​ 34ಕ್ಕೆ 1 , ವಿ. ಕೌಶಿಕ್​ 35ಕ್ಕೆ 1 ವಿಕೆಟ್​ ಪಡೆದು ಗೆಲುವಿನಿ ರೂವಾರಿಯಾದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.