", "primaryImageOfPage": { "@id": "https://etvbharatimages.akamaized.net/etvbharat/prod-images/768-512-3781585-708-3781585-1562586845325.jpg" }, "inLanguage": "kn", "publisher": { "@type": "Organization", "name": "ETV Bharat", "url": "https://www.etvbharat.com", "logo": { "@type": "ImageObject", "contentUrl": "https://etvbharatimages.akamaized.net/etvbharat/prod-images/768-512-3781585-708-3781585-1562586845325.jpg" } } }
", "articleSection": "sports", "articleBody": "ಕ್ರಿಕೆಟ್​ ಜಗತ್ತನ್ನು ಆಳುತ್ತಿರುವ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಫೋಟೋವನ್ನು wwe ಸೂಪರ್​ ಸ್ಟಾರ್​ ಜಾನ್​ ಸೀನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡು ಆಶ್ಚರ್ಯ ಮೂಡಿಸಿದ್ದಾರೆ.ಲಂಡನ್​: ಕ್ರಿಕೆಟ್​ ಜಗತ್ತನ್ನು ಆಳುತ್ತಿರುವ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿಯ ಫೋಟೋವನ್ನು wwe ಸೂಪರ್​ ಸ್ಟಾರ್​ ಜಾನ್​ ಸೀನಾ ತಮ್ಮ ಇನ್ಸ್ಟಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡು ಆಶ್ಚರ್ಯ ಮೂಡಿಸಿದ್ದಾರೆ.ವಿಶ್ವದೆಲ್ಲೆಡೆ ಪ್ರಸಿದ್ಧಿಯಾಗಿರುವ wweನಲ್ಲಿ 16 ಬಾರಿ ವಿಶ್ವಚಾಂಪಿಯನ್​ ಆಗಿರುವ ಜಾನ್​ಸೀನಾ ಇನ್​​ಸ್ಟಾಗ್ರಾಮ್​ನಲ್ಲಿ ಹಲವು ಬಾರಿ ಭಾರತೀಯರ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ವಿಚಿತ್ರವೆಂದರೆ ಫೋಟೋಗೆ ಯಾವುದೇ ತಲೆಬರಹ ಅಥವಾ ಅಡಿಬರಹ ನೀಡುವುದಿಲ್ಲ. ಆದರೆ, ಈ ಚಿತ್ರದಲ್ಲಿ ಕೊಹ್ಲಿ ಕೈಕುಲುಕಲು ನಿಂತಿರುವ ಚಿತ್ರವನ್ನು ಪೋಸ್ಟ್​ ಮಾಡಿದ್ದಾರೆ. ಅವರ ನೆಚ್ಚಿನ ಸ್ಲೋಗನ್​ ಆದ ' you can't see me' ಯಂತೆ ಈ ಫೋಟೋ ನೋಡುಗರಿಗೆ ಭಾಸವಾಗುತ್ತಿದೆ. View this post on Instagram A post shared by John Cena (@johncena) on Jul 7, 2019 at 11:26am PDT ಈ ಚಿತ್ರ ಇದೀಗ ವೈರಲ್​ ಆಗುತ್ತಿದ್ದು, ಕೊಹ್ಲಿ ಸೀನರಿಗೆ ಶೇಕ್​ ಹ್ಯಾಂಡ್​ ನೀಡುತ್ತಿದ್ದಾರೆ. ಆದರೆ, ಜಾನ್​ ಸೀನ ಯಾರಿಗೂ ಕಾಣುತ್ತಿಲ್ಲ ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ. ಇನ್ನು ಕೆಲವರು ಬೇರೆ ಬೇರೆ ಕ್ರೀಡಾಕ್ಷೇತ್ರದ ಲೆಜೆಂಡ್​ಗಳು ಒಂದೇ ಚಿತ್ರದಲ್ಲಿದ್ದಾರೆ ಎಂದು ಸೀನರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಫೋಟೋ ಸರಿಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದಾರೆ.ಸೀನಾ ಕೊಹ್ಲಿ ಮಾತ್ರವಲ್ಲದೇ, ಬಾಲಿವುಡ್​ ನಟರಾದ ರಣವೀರ್​ ಸಿಂಗ್​,ಶಾರುಖ್​ ಖಾನ್​,ಅಮಿರ್​ ಖಾನ್​, ಅಮಿತಾಬ್​ ಬಚ್ಚನ್​, ಕಪಿಲ್​ ಶರ್ಮಾ ಕ್ರಿಕೆಟಿಗರಾದ ದ್ರಾವಿಡ್​ ಫೋಟೋವನ್ನು ಕೂಡ ಶೇರ್​ ಮಾಡಿ ಆಚ್ಚರಿ ಮೂಡಿಸಿದ್ದಾರೆ.", "url": "https://www.etvbharat.com/kannada/karnataka/sports/cricket/cricket-top-news/john-cena-posts-a-picture-of-virat-kohli-shaking-hands-with-an-invisible-per-1/ka20190708172948805", "inLanguage": "kn", "datePublished": "2019-07-08T17:29:53+05:30", "dateModified": "2019-07-08T17:29:53+05:30", "dateCreated": "2019-07-08T17:29:53+05:30", "thumbnailUrl": "https://etvbharatimages.akamaized.net/etvbharat/prod-images/768-512-3781585-708-3781585-1562586845325.jpg", "mainEntityOfPage": { "@type": "WebPage", "@id": "https://www.etvbharat.com/kannada/karnataka/sports/cricket/cricket-top-news/john-cena-posts-a-picture-of-virat-kohli-shaking-hands-with-an-invisible-per-1/ka20190708172948805", "name": "ಕೊಹ್ಲಿ ಫೋಟೋ ಶೇರ್​ ಮಾಡಿ ಆಶ್ಚರ್ಯ ಮೂಡಿಸಿದ wwe ಸ್ಟಾರ್​ ಜಾನ್​ ಸೀನ!", "image": "https://etvbharatimages.akamaized.net/etvbharat/prod-images/768-512-3781585-708-3781585-1562586845325.jpg" }, "image": { "@type": "ImageObject", "url": "https://etvbharatimages.akamaized.net/etvbharat/prod-images/768-512-3781585-708-3781585-1562586845325.jpg", "width": 1200, "height": 900 }, "author": { "@type": "Organization", "name": "ETV Bharat", "url": "https://www.etvbharat.com/author/undefined" }, "publisher": { "@type": "Organization", "name": "ETV Bharat Karnataka", "url": "https://www.etvbharat.com", "logo": { "@type": "ImageObject", "url": "https://etvbharatimages.akamaized.net/etvbharat/static/assets/images/etvlogo/kannada.png", "width": 82, "height": 60 } } }

ETV Bharat / sports

ಕೊಹ್ಲಿ ಫೋಟೋ ಶೇರ್​ ಮಾಡಿ ಆಶ್ಚರ್ಯ ಮೂಡಿಸಿದ wwe ಸ್ಟಾರ್​ ಜಾನ್​ ಸೀನ! - ಇನ್ಸ್ಟಗ್ರಾಮ್​

ಕ್ರಿಕೆಟ್​ ಜಗತ್ತನ್ನು ಆಳುತ್ತಿರುವ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಫೋಟೋವನ್ನು  wwe ಸೂಪರ್​ ಸ್ಟಾರ್​ ಜಾನ್​ ಸೀನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡು ಆಶ್ಚರ್ಯ ಮೂಡಿಸಿದ್ದಾರೆ.

John Cena
author img

By

Published : Jul 8, 2019, 5:29 PM IST

ಲಂಡನ್​: ಕ್ರಿಕೆಟ್​ ಜಗತ್ತನ್ನು ಆಳುತ್ತಿರುವ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿಯ ಫೋಟೋವನ್ನು wwe ಸೂಪರ್​ ಸ್ಟಾರ್​ ಜಾನ್​ ಸೀನಾ ತಮ್ಮ ಇನ್ಸ್ಟಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡು ಆಶ್ಚರ್ಯ ಮೂಡಿಸಿದ್ದಾರೆ.

ವಿಶ್ವದೆಲ್ಲೆಡೆ ಪ್ರಸಿದ್ಧಿಯಾಗಿರುವ wweನಲ್ಲಿ 16 ಬಾರಿ ವಿಶ್ವಚಾಂಪಿಯನ್​ ಆಗಿರುವ ಜಾನ್​ಸೀನಾ ಇನ್​​ಸ್ಟಾಗ್ರಾಮ್​ನಲ್ಲಿ ಹಲವು ಬಾರಿ ಭಾರತೀಯರ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ವಿಚಿತ್ರವೆಂದರೆ ಫೋಟೋಗೆ ಯಾವುದೇ ತಲೆಬರಹ ಅಥವಾ ಅಡಿಬರಹ ನೀಡುವುದಿಲ್ಲ. ಆದರೆ, ಈ ಚಿತ್ರದಲ್ಲಿ ಕೊಹ್ಲಿ ಕೈಕುಲುಕಲು ನಿಂತಿರುವ ಚಿತ್ರವನ್ನು ಪೋಸ್ಟ್​ ಮಾಡಿದ್ದಾರೆ. ಅವರ ನೆಚ್ಚಿನ ಸ್ಲೋಗನ್​ ಆದ ' you can't see me' ಯಂತೆ ಈ ಫೋಟೋ ನೋಡುಗರಿಗೆ ಭಾಸವಾಗುತ್ತಿದೆ.

ಈ ಚಿತ್ರ ಇದೀಗ ವೈರಲ್​ ಆಗುತ್ತಿದ್ದು, ಕೊಹ್ಲಿ ಸೀನರಿಗೆ ಶೇಕ್​ ಹ್ಯಾಂಡ್​ ನೀಡುತ್ತಿದ್ದಾರೆ. ಆದರೆ, ಜಾನ್​ ಸೀನ ಯಾರಿಗೂ ಕಾಣುತ್ತಿಲ್ಲ ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ. ಇನ್ನು ಕೆಲವರು ಬೇರೆ ಬೇರೆ ಕ್ರೀಡಾಕ್ಷೇತ್ರದ ಲೆಜೆಂಡ್​ಗಳು ಒಂದೇ ಚಿತ್ರದಲ್ಲಿದ್ದಾರೆ ಎಂದು ಸೀನರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಫೋಟೋ ಸರಿಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದಾರೆ.

ಸೀನಾ ಕೊಹ್ಲಿ ಮಾತ್ರವಲ್ಲದೇ, ಬಾಲಿವುಡ್​ ನಟರಾದ ರಣವೀರ್​ ಸಿಂಗ್​,ಶಾರುಖ್​ ಖಾನ್​,ಅಮಿರ್​ ಖಾನ್​, ಅಮಿತಾಬ್​ ಬಚ್ಚನ್​, ಕಪಿಲ್​ ಶರ್ಮಾ ಕ್ರಿಕೆಟಿಗರಾದ ದ್ರಾವಿಡ್​ ಫೋಟೋವನ್ನು ಕೂಡ ಶೇರ್​ ಮಾಡಿ ಆಚ್ಚರಿ ಮೂಡಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.