ETV Bharat / sports

ಬೌಂಡರಿ ಲೈನ್​​ನಿಂದ ಬೌಲಿಂಗ್​ ಮಾಡಿ ರನೌಟ್​ ಮಾಡಿದ ರಿಚರ್ಡ್​​ಸನ್​... ವಿಡಿಯೋ ವೈರಲ್​! - ರನೌಟ್​ ಮಾಡಿ ರಿಚರ್ಡ್​​ಸನ್

ಬಿಗ್​ ಬ್ಯಾಶ್​ ಕ್ರಿಕೆಟ್​ ಟೂರ್ನಿಯಲ್ಲಿ ಈಗಾಗಲೇ ಅನೇಕ ಅಪರೂಪದ ಘಟನೆ ನಡೆದಿದ್ದು, ಇದೀಗ ಅಂತಹ ಮತ್ತೊಂದು ಘಟನೆ ಇದೀಗ ನಡೆದಿದೆ.

Jhye Richardson
ರನೌಟ್​ ಮಾಡಿದ ರಿಚರ್ಡ್​​ಸನ್
author img

By

Published : Dec 24, 2019, 6:05 PM IST

ಮೆಲ್ಬೋರ್ನ್​​: ಬಿಗ್​​ಬ್ಯಾಶ್​ ಕ್ರಿಕೆಟ್​ ಲೀಗ್​​ನಲ್ಲಿ ಅಪರೂಪದ ಘಟನೆವೊಂದು ನಡೆದಿದ್ದು, ಆಸ್ಟ್ರೇಲಿಯಾದ ವೇಗದ ಬೌಲರ್​​​ ರಿಚರ್ಡ್​​ಸನ್​ ಬೌಂಡರಿ ಲೈನ್​​ನಿಂದ ಬೌಲಿಂಗ್​ ಮಾಡಿ ರನೌಟ್​ ಮಾಡಿದ್ದಾರೆ.

ಮೈದಾನದಲ್ಲಿ ಅಡಿಲೇಡ್ ಸ್ಟ್ರೈಕರ್ಸ್​​ ಹಾಗೂ ಪರ್ತ್​​ ಸ್ಕಾರ್ಚರ್ಸ್​​ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದಾಗ ಬೌಂಡರಿ ಲೈನ್​ನಲ್ಲಿ ರಿಚರ್ಡ್​​ಸನ್​​ ಫಿಲ್ಡಿಂಗ್​ ಮಾಡುತ್ತಿದ್ದರು. ಈ ವೇಳೆ ಅಡಿಲೇಡ್​ ತಂಡದ ಬ್ಯಾಟ್ಸ್​ಮನ್​ ಹೊಡೆದ ಚೆಂಡು ನೇರವಾಗಿ ಬೌಂಡರಿ ಲೈನ್​ನತ್ತ ಹೋಗಿದೆ. ಈ ವೇಳೆ ಅಲ್ಲಿಂದ ರಿಚರ್ಡ್​​ಸನ್​ ಬೌಲಿಂಗ್​ ಮಾಡಿದ್ದು, ಅದು ನೇರವಾಗಿ ಕೀಪರ್​ ಕೈ ಸೇರಿದೆ. ಆ ವೇಳೆ ಬ್ಯಾಟ್ಸ್​​ಮನ್​​ ಕ್ರಿಸ್​ ತಲುಪದ ಕಾರಣ ರನೌಟ್​ ಆಗಿದ್ದಾರೆ.

ಪಂದ್ಯದ 15ನೇ ಓವರ್​​​ನಲ್ಲಿ ಈ ಘಟನೆ ನಡೆದಿದ್ದು, ಆದರೂ ಈ ಪಂದ್ಯವನ್ನ ಅಡಿಲೇಡ್​​ 15ನರ್​ಗಳ(ಡಿಎಲ್ಎಸ್​​ ನಿಯಮ) ಅಂತರದಿಂದ ಗೆದ್ದುಕೊಂಡಿದೆ.

Intro:Body:

ಬೌಂಡರಿ ಲೈನ್​​ನಿಂದ ಬೌಲಿಂಗ್​ ಮಾಡಿ ರನೌಟ್​ ಮಾಡಿದ ರಿಚರ್ಡ್​​ಸನ್​... ವಿಡಿಯೋ ವೈರಲ್​! 

ಮೆಲ್ಬೋರ್ನ್​​: ಬಿಗ್​​ಬ್ಯಾಶ್​ ಕ್ರಿಕೆಟ್​ ಲೀಗ್​​ನಲ್ಲಿ ಅಪರೂಪದ ಘಟನೆವೊಂದು ನಡೆದಿದ್ದು, ಆಸ್ಟ್ರೇಲಿಯಾದ ವೇಗದ ಬೌಲರ್​​​ ರಿಚರ್ಡ್​​ಸನ್​ ಬೌಂಡರಿ ಲೈನ್​​ನಿಂದ ಬೌಲಿಂಗ್​ ಮಾಡಿ ರನೌಟ್​ ಮಾಡಿದ್ದಾರೆ. 

ಮೈದಾನದಲ್ಲಿ ಅಡಿಲೇಡ್ ಸ್ಟ್ರೈಕರ್ಸ್​​ ಹಾಗೂ ಪರ್ತ್​​ ಸ್ಕಾರ್ಚರ್ಸ್​​ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದಾಗ ಬೌಂಡರಿ ಲೈನ್​ನಲ್ಲಿ ರಿಚರ್ಡ್​​ಸನ್​​ ಫಿಲ್ಡಿಂಗ್​ ಮಾಡುತ್ತಿದ್ದರು. ಈ ವೇಳೆ ಅಡಿಲೇಡ್​ ತಂಡದ ಬ್ಯಾಟ್ಸ್​ಮನ್​ ಹೊಡೆದ ಚೆಂಡು ನೇರವಾಗಿ ಬೌಂಡರಿ ಲೈನ್​ನತ್ತ ಹೋಗಿದೆ. ಈ ವೇಳೆ ಅಲ್ಲಿಂದ ರಿಚರ್ಡ್​​ಸನ್​ ಬೌಲಿಂಗ್​ ಮಾಡಿದ್ದು, ಅದು ನೇರವಾಗಿ ಕೀಪರ್​ ಕೈ ಸೇರಿದೆ. ಆ ವೇಳೆ ಬ್ಯಾಟ್ಸ್​​ಮನ್​​ ಕ್ರಿಸ್​ ತಲುಪದ ಕಾರಣ ರನೌಟ್​ ಆಗಿದ್ದಾರೆ. 

ಪಂದ್ಯದ 15ನೇ ಓವರ್​​​ನಲ್ಲಿ ಈ ಘಟನೆ ನಡೆದಿದ್ದು, ಆದರೂ ಈ ಪಂದ್ಯವನ್ನ ಅಡಿಲೇಡ್​​ 15ನರ್​ಗಳ(ಡಿಎಲ್ಎಸ್​​ ನಿಯಮ) ಅಂತರದಿಂದ ಗೆದ್ದುಕೊಂಡಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.