ETV Bharat / sports

8 ಓವರ್, 7 ರನ್, 5 ವಿಕೆಟ್​... ವಿಂಡೀಸ್ ನೆಲದಲ್ಲಿ ಬುಮ್ರಾ ಮತ್ತೊಂದು ದಾಖಲೆ! - ಜಸ್ಪ್ರೀತ್​ ಬುಮ್ರಾ

ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್​ ಬುಮ್ರಾ ಟೆಸ್ಟ್​ ಕ್ರಿಕೆಟ್​ನಲ್ಲಿ ನೂತನ ದಾಖಲೆ ಬರೆದಿದ್ದಾರೆ.

ಮತ್ತೊಂದು ದಾಖಲೆ ಬರೆದ ಬುಮ್ರಾ
author img

By

Published : Aug 26, 2019, 4:02 AM IST

ಆ್ಯಂಟಿಗುವಾ: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ 50 ವಿಕೆಟ್​ ಪಡೆದ ಬೌಲರ್ ಎಂಬ ದಾಖಲೆ ಬರೆದಿದ್ದ ಜಸ್ಪ್ರೀತ್​ ಬುಮ್ರಾ ಇದೀಗ ಮತ್ತೊಂದು ದಾಖಲೆ ಮಾಡಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಮೊದಲ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಪಡೆದ ಬುಮ್ರಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ವೆಸ್ಟ್​ ಇಂಡೀಸ್​ ನೆಲದಲ್ಲಿ 5 ವಿಕೆಟ್​ಗಳ ಗುಚ್ಚ ಪಡೆದ ಏಷ್ಯಾದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ವಿಂಡೀಸ್​ ವಿರುದ್ಧದ ಪಂದ್ಯದಲ್ಲಿ 8 ಓವರ್ ಎಸೆದ ಬುಮ್ರಾ ಕೇವಲ 7 ರನ್​ ಕೊಟ್ಟು 5 ವಿಕೆಟ್ ಪಡೆದುಕೊಂಡಿದ್ದಾರೆ. ಅತಿ ಕಡಿಮೆ ರನ್​ ನೀಡಿ 5 ವಿಕೆಟ್​ ಪಡೆದುಕೊಂಡ ಭಾರತದ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಕೇವಲ 11 ಟೆಸ್ಟ್​ ಪಂದ್ಯಗಳನ್ನ ಆಡಿರುವ ಬುಮ್ರಾ ಒಟ್ಟು 55 ವಿಕೆಟ್​ ಪಡೆದುಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಡೆರೇನ್​ ಬ್ರಾವೋ ಅವರ ವಿಕೆಟ್ ಪಡೆಯುವ ಮೂಲಕ ಬುಮ್ರಾ ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ವೇಗದ ಬೌಲರ್​ ಎಂಬ ದಾಖಲೆ ಬರೆದಿದ್ದರು.

Intro:Body:

https://www.timesnownews.com/international/article/texas-newlyweds-die-in-car-crash-just-minutes-after-wedding-grooms-mother-sister-watch-in-horror/475691

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.