ETV Bharat / sports

ಫೈನಲ್​ನಲ್ಲಿ ಬಲಿಷ್ಠ ಚೆನ್ನೈ-ಮುಂಬೈ ಕಾಳಗ... 4ನೇ ಟ್ರೋಫಿ ಮೇಲೆ ಇಬ್ಬರ ಕಣ್ಣು​| - ಹೈದರಾಬಾದ್​

​ಎರಡು ತಂಡಗಳು ತಲಾ 3 ಬಾರಿ ಚಾಂಪಿಯನ್​ ಆಗಿದ್ದು, ಈ ಬಾರಿ ಗೆದ್ದವರು 4ನೇ ಬಾರಿ ಚಾಂಪಿಯನ್​ ಆಗಲಿದ್ದಾರೆ. ಮುಂಬೈ ಈ ಹಿಂದೆ 4 ಬಾರಿ ಫೈನಲ್​ಗೇರಿದ್ದು 3 ಬಾರಿ ಚಾಂಪಿಯನ್​ ಪಟ್ಟ ಪಡೆದಿದೆ. ಒಮ್ಮೆ ಸಿಎಸ್​ಕೆ ವಿರುದ್ಧವೇ ಫೈನಲ್​ನಲ್ಲಿ ಸೋಲನುಭವಿಸಿತ್ತು. ಸಿಎಸ್​ಕೆ ಈ ಹಿಂದೆ 7 ಫೈನಲ್​ಗೇರಿದ್ದು 3 ಬಾರಿ ಚಾಂಪಿಯನ್​ ಆಗಿದ್ದರೆ, 2008ರ ಚೊಚ್ಚಲ ಲೀಗ್​ನಲ್ಲಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ, 2012 ರಲ್ಲಿ ಕೆಕೆಆರ್​ ವಿರುದ್ಧ, 2013 ಹಾಗೂ 2015ರಲ್ಲಿ ಮುಂಬೈ ವಿರುದ್ಧವೇ ಸೋಲುಕಂಡು ರನ್ನರ್​ ಅಫ್​ಗೆ ತೃಪ್ತಿಪಟ್ಟುಕೊಂಡಿತ್ತು.

final
author img

By

Published : May 12, 2019, 10:23 AM IST

ಹೈದರಾಬಾದ್​: ತಲಾ ಮೂರು ಬಾರಿ ಚಾಂಪಿಯನ್, ಅಂತಾರಾಷ್ಟ್ರೀಯ ಮಟ್ಟದ ಆಟಗಾರರು, ಚಾಣಾಕ್ಷ ನಾಯಕತ್ವ ಹೊಂದಿರುವ ಬಲಿಷ್ಟ ತಂಡಗಳಾದ ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಇಂದು 12ನೇ ಐಪಿಎಲ್​ನ ಪೈನಲ್​ನಲ್ಲಿ ಚಾಂಪಿಯನ್​ ಪಟ್ಟಕ್ಕಾಗಿ ಕಾದಾಡಲಿವೆ​.

ಅಂಕಪಟ್ಟಿಯಲ್ಲಿ ಆರಂಭದಿಂದಲೂ ಚೆನ್ನೈ ಪ್ರಭುತ್ವ ಸಾಧಿಸಿದರೆ, ಟೂರ್ನಿಯ 2ನೇ ಹಂತದಲ್ಲಿ ಪುಟಿದೆದ್ದ ಮುಂಬೈ ಚೆನ್ನೈ ಅನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಲ್ಲದೆ ಕ್ವಾಲಿಫೈಯರ್​ನಲ್ಲಿ ಚೆನ್ನೈಗೆ ತವರಿನಲ್ಲಿ ಸೋಲುಣಿಸಿ 5ನೇ ಬಾರಿ ಫೈನಲ್​ಗೇರಿದೆ.

cskvsMI
ಫಿನಿಶರ್ಸ್​

ಎರಡು ತಂಡವನ್ನು ಬೌಲರ್​ಗಳ ನೆರವಿನಿಂದ ಏಕಾಂಗಿಯಾಗಿ ಹೋರಾಡಿ ಪ್ಲೈ ಆಫ್​ ತಲುಪಿದ್ದ ಸಿಎಸ್​ಕೆ 1ನೇ ಕ್ವಾಲಿಫೈಯರ್​ನಲ್ಲಿ ಸೋಲುಕಂಡರು 2ನೇ ಕ್ವಾಲಿಫೈಯರ್​ನಲ್ಲಿ ಅಧಿಕಾರಯುತ ಗೆಲುವು ಸಾಧಿಸಿ ಪೈನಲ್​ಗೆ ಎಂಟ್ರಿಕೊಟ್ಟಿದೆ.

​ಎರಡು ತಂಡಗಳು ತಲಾ 3 ಬಾರಿ ಚಾಂಪಿಯನ್​ ಆಗಿದ್ದು, ಈ ಬಾರಿ ಗೆದ್ದವರು 4ನೇ ಬಾರಿ ಚಾಂಪಿಯನ್​ ಆಗಲಿದ್ದಾರೆ. ಮುಂಬೈ ಈ ಹಿಂದೆ 4 ಬಾರಿ ಫೈನಲ್​ಗೇರಿದ್ದು 3 ಬಾರಿ ಚಾಂಪಿಯನ್​ ಪಟ್ಟ ಪಡೆದಿದೆ. ಒಮ್ಮೆ ಸಿಎಸ್​ಕೆ ವಿರುದ್ಧವೇ ಫೈನಲ್​ನಲ್ಲಿ ಸೋಲನುಭವಿಸಿತ್ತು. ಸಿಎಸ್​ಕೆ ಈ ಹಿಂದೆ 7 ಫೈನಲ್​ಗೇರಿದ್ದು 3 ಬಾರಿ ಚಾಂಪಿಯನ್​ ಆಗಿದ್ದರೆ, 2008ರ ಚೊಚ್ಚಲ ಲೀಗ್​ನಲ್ಲಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ, 2012 ರಲ್ಲಿ ಕೆಕೆಆರ್​ ವಿರುದ್ಧ, 2013 ಹಾಗೂ 2015ರಲ್ಲಿ ಮುಂಬೈ ವಿರುದ್ಧವೇ ಸೋಲುಕಂಡು ರನ್ನರ್​ ಅಫ್​ಗೆ ತೃಪ್ತಿಪಟ್ಟುಕೊಂಡಿತ್ತು.

cskvsMI
ಬೌಲಿಂಗ್​ ಟ್ರಂಪ್​ ಕಾರ್ಡ್ಸ್​

ಚಾಂಪಿಯನ್​ ಪಟ್ಟ

ಚೆನ್ನೈ ಸೂಪರ್​ ಕಿಂಗ್ಸ್​: 2010,2011,2018

ಮುಂಬೈ ಇಂಡಿಯನ್ಸ್​: 2103,2015,2017

cskvsMI
ಚಹಾರ್​ ಸಹೋದರರು

ಮುಖಾಮುಖಿ

ಸಿಎಸ್​ಕೆ -ಮುಂಬೈ ತಂಡಗಳು ಇದುವೆರೆಗೂ 29 ಪಂದ್ಯಗಳಾನ್ನಾಡಿದ್ದು 17 ರಲ್ಲಿ ಮುಂಬೈ 12 ರಲ್ಲಿ ಸಿಎಸ್​ಕೆ ಗೆಲುವು ಸಾಧಿಸಿದೆ.

ಚೆನ್ನೈ ತಂಡ:

ಅಂಬಟಿ ರಾಯುಡು, ಶೇನ್​ ವ್ಯಾಟ್ಸನ್​, ಶಾರ್ದುಲ್​ ಟಾಕೂರ್​, ಸುರೇಶ್​ ರೈನಾ, ಫಾಫ್​ ಡು ಪ್ಲೆಸಿಸ್, ಎಂಎಸ್​ ಧೋನಿ (ನಾಯಕ​), ರವೀಂದ್ರ ಜಡೇಜಾ, ಹರ್ಭಜನ್​​​ ಸಿಂಗ್​​, ದೀಪಕ್​ ಚಹಾರ್​, ಇಮ್ರಾನ್​ ತಾಹೀರ್,ಡ್ವೇನ್ ಬ್ರಾವೋ​

ಮುಂಬೈ ತಂಡ:

ರೋಹಿತ್‌ ಶರ್ಮಾ (ನಾಯಕ), ಕ್ವಿಂಟನ್‌ ಡಿ ಕಾಕ್‌, ಸೂರ್ಯಕುಮಾರ್‌ ಯಾದವ್​, ಕೀರನ್​ ಪೊಲ್ಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ಲಸಿತ್ ಮಲಿಂಗಾ, ರಾಹುಲ್​ ಚಹಾರ್​​, ಜಯಂತ್ ಯಾದವ್,ಇಶಾನ್ ಕಿಶನ್, ಜಸ್ಪ್ರೀತ್ ಬುಮ್ರಾ

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.