ETV Bharat / sports

ರಾತ್ರಿ ಪಂದ್ಯಗಳ ಸಮಯ ಬದಲಾವಣೆ ವಿಚಾರ: ಐಪಿಎಲ್​​ ಆಡಳಿತ ಮಂಡಳಿಯಿಂದ ಸೋಮವಾರ ಸಭೆ - ಇಂಡಿಯನ್ ಪ್ರೀಮಿಯರ್ ಲೀಗ್

ಐಪಿಎಲ್​ ಪಂದ್ಯಗಳ ಆರಂಭದ ಸಮಯವನ್ನ ರಾತ್ರಿ 8 ಗಂಟೆ ಬದಲು 30 ನಿಮಿಷ ಮೊದಲು ಅಂದರೆ 7:30 ಕ್ಕೆ ಬದಲಾಯಿಸುವಂತೆ ಟಿವಿ ಪ್ರಸಾರಕರು ಒತ್ತಾಯಿಸಿದ್ದಾರೆ.

IPL governing council to discuss broadcaster's demand for an early start,ಐಪಿಎಲ್ ಆಡಳಿತ ಮಂಡಳಿಯಿಂದ ಸೋಮವಾರ ಸಭೆ
ರಾತ್ರಿ ಪಂದ್ಯಗಳ ಸಮಯ ಬದಲಾವಣೆ
author img

By

Published : Jan 24, 2020, 10:00 AM IST

Updated : Jan 24, 2020, 11:48 AM IST

ನವದೆಹಲಿ: ಇಂಡಿಯನ್ ಪ್ರೀಮಿಯರ್​ ಲೀಗ್​ ಪಂದ್ಯಗಳ ಸಮಯ ಬದಲವಣೆಗೆ ಒತ್ತಾಯ ಕೇಳಿಬಂದಿದ್ದು, ಈ ಬಗ್ಗೆ ನಿರ್ಧರಿಸಲು ಐಪಿಎಲ್ ಆಡಳಿತ ಮಂಡಳಿಯ ಅಧಿಕಾರಿಗಳು ಸೋಮವಾರ ನವದೆಹಲಿಯಲ್ಲಿ ಸಭೆ ಸೇರಲಿದ್ದಾರೆ.

ಕಳೆದ ಎರಡು ವರ್ಷಗಳಿಂದ ಐಪಿಎಲ್​ ಪಂದ್ಯಗಳ ಆರಂಭದ ಸಮಯವನ್ನ ರಾತ್ರಿ 8 ಗಂಟೆ ಬದಲು 30 ನಿಮಿಷ ಮೊದಲು, ಅಂದರೆ 7:30ಕ್ಕೆ ಬದಲಾಯಿಸುವಂತೆ ಟಿವಿ ಪ್ರಸಾರಕರು ಒತ್ತಾಯಿಸಿದ್ದಾರೆ. ಆದರೆ ಅವರ ಒತ್ತಾಯವನ್ನು ಐಪಿಎಲ್ ಆಡಳಿತ ಮಂಡಳಿ ತಿರಸ್ಕರಿಸಿತ್ತು.

IPL governing council to discuss broadcaster's demand for an early start,ಐಪಿಎಲ್ ಆಡಳಿತ ಮಂಡಳಿಯಿಂದ ಸೋಮವಾರ ಸಭೆ
ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್ ಪಟೇಲ್

ಮಾರ್ಚ್ 29ರಿಂದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್ ಪ್ರಾರಂಭವಾಗಲಿದ್ದು, ರಾತ್ರಿ ಪಂದ್ಯಗಳ ಸಮಯವನ್ನ ಬದಲಾಯಿಸುವಂತೆ ಪ್ರಸಾರಕರು ಒತ್ತಾಯಿಸಿ ಬಿಸಿಸಿಐ ತೀರ್ಮಾನಕ್ಕೆ ಕಾಯುತ್ತಿದ್ದಾರೆ. ಆದರೆ ಬಿಸಿಸಿಐ ಈ ವಿಷಯದ ಕುರಿತು ಫ್ರಾಂಚೈಸಿಗಳೊಂದಿಗೆ ಚರ್ಚೆ ನಡೆಸಿಲ್ಲ ಎನ್ನಲಾಗಿದೆ.

ಪ್ರಸಾರಕರ ಒತ್ತಾಯಕ್ಕೆ ಕಾರಣ:

  • ಪಂದ್ಯ ಬೇಗ ಪ್ರಾರಂಭವಾದರೆ ಹೆಚ್ಚಿನ ವೀಕ್ಷಕರನ್ನ ಸೆಳೆಯಬಹುದು
  • ಲೀಗ್ ಮತ್ತು ಫ್ರಾಂಚೈಸಿಗಳ ಪ್ರಾಯೋಜಕರು ಹೆಚ್ಚಿನ ಮಾನ್ಯತೆ ಪಡೆಯುತ್ತಾರೆ
  • ವೀಕ್ಷಕರು ಬೇಗನೆ ಮನೆಗೆ ಮರಳಲು ಸಾಧ್ಯವಾಗುತ್ತದೆ ಎಂಬುದು ಪ್ರಚಾರಕರ ವಾದ

    ಪ್ರಸ್ತುತ ರಾತ್ರಿ ಪಂದ್ಯಗಳು ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತವೆ

ಆದರೆ ಪಂದ್ಯ ಬೇಗ ಪ್ರಾರಂಭವಾದರೆ ಮಂಜಿನ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದ ಯಾವುದಾದರು ಒಂದು ತಂಡಕ್ಕೆ ಹೆಚ್ಚಿನ ಪ್ರಯೋಜವಾಗುತ್ತದೆ ಎಂದು ಪ್ರಸಾರಕರ ಮನವಿಯನ್ನು ತಿರಸ್ಕರಿಸಲಾಗಿತ್ತು. ಮುಂಬೈ, ಬೆಂಗಳೂರಿನಂತಹ ನಗರದ ಜನರು ತಮ್ಮ ಕೆಲಸ ಮುಗಿಸಿ ಮನೆಗೆ ತೆರಳಿ ಮೈದಾನಕ್ಕೆ ಬರಬೇಕೆಂದರೆ ಸಮಯ ಬೇಕಾಗುತ್ತದೆ. 8 ಗಂಟೆಗೆ ಪಂದ್ಯ ಇದ್ದರೂ 8:30ರ ನಂತರವೇ ಹೆಚ್ಚು ಜನರು ಮೈದಾನಕ್ಕೆ ಆಗಮಿಸುತ್ತಾರೆ. ಅಲ್ಲದೆ ಟಿವಿ ರೇಟಿಂಗ್‌ಗಾಗಿ ಕ್ರಿಕೆಟ್​​ ಪಂದ್ಯದ ಸಮಯದಲ್ಲಿ ರಾಜಿ ಆಗಬಾರದು ಎಂಬುದು ಕ್ರಿಕೆಟ್ ಪಂಡಿತರ ವಾದವಾಗಿದೆ.

Intro:Body:

New Delhi: The Indian Premier League (IPL) governing council members are set to meet in the capital on Monday to take a call on the match timing for the upcoming season. There is a high demand for shifting the match timing to 7.30 pm from existing 8. 

The governing council will also discuss Rajasthan Royals' request to play in Guwahati. 

In the last two editions, the evening matches were scheduled for a 7.30 pm start after the official broadcaster of the tournament requested for a 7 pm start. 

For the 13the edition of IPL, which is scheduled to begin on March 29, they yet again left the matter to BCCI to consider their request. However, the Indian cricket board is yet to discuss the matter with the franchises. 

Emphasising on an early start the broadcaster pointed towards three benifits: A) An early start will see a sharp rise in viewership; B) Sponsors of the league and franchises will get more exposure; C) Spectators will be able to return home early. 

But the idea of an early start didn't go well with people in the know of the development. “Dew is a big factor under lights and an early start will give one team more advantage than the other. Crowds in cities like Mumbai and Bangalore need time after wrapping up work to reach their respective venues. Even in an 8 pm start, the stadium begins to fill up only by 8.30 pm. More importantly, cricket can’t be compromised for TV ratings,” say those in favour of an 8 pm start. 

Conclusion:
Last Updated : Jan 24, 2020, 11:48 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.