ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮಿಳುನಾಡು ತಂಡದ ವಿರುದ್ಧ ನಡೆದ ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಕರ್ನಾಟಕ 60ರನ್ಗಳ ಅಂತರದ ಗೆಲುವಿನ ನಗೆ ಬೀರಿದ್ದು, 4ನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದೆ.
ತಮಿಳುನಾಡು ನೀಡಿದ್ದ 252ರನ್ಗಳ ಗುರಿ ಬೆನ್ನತ್ತಿದ್ದ ಕರ್ನಾಟಕ ಮಯಾಂಕ್ ಅಗರವಾಲ್ ಅಜೇಯ (69) ಹಾಗೂ ಕೆಎಲ್ ರಾಹುಲ್ ಅಜೇಯ(52) ರನ್ಗಳ ನೆರವಿನಿಂದ 23 ಓವರ್ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡ 146ರನ್ಗಳಿಕೆ ಮಾಡಿತ್ತು. ಈ ವೇಳೆ ಮಳೆ ಸುರಿದ ಕಾರಣ ವಿಜಿಡಿ ನಿಯಮದ ಪ್ರಕಾರ ಕರ್ನಾಟಕ ತಂಡ ವಿಜೇತ ಎಂದು ಘೋಷಣೆ ಮಾಡಲಾಯಿತು.
ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರವಾಲ್ಗೆ ಐಪಿಎಲ್ ಪ್ರಾಂಚೈಸಿ ಕಿಂಗ್ಸ್ ಇವೆಲೆನ್ ಪಂಜಾಬ್ ತಂಡ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದೆ.
-
Diwali da dhamaka! 🔥💥
— Kings XI Punjab (@lionsdenkxip) October 25, 2019 " class="align-text-top noRightClick twitterSection" data="
The brothers of destruction, @klrahul11 and @mayankcricket light up the Chinnaswamy Stadium as they power Karnataka to their 4⃣th title. 🏆#SaddaPunjab #KARvTN #VijayHazareTrophyhttps://t.co/4uO314nIVD
">Diwali da dhamaka! 🔥💥
— Kings XI Punjab (@lionsdenkxip) October 25, 2019
The brothers of destruction, @klrahul11 and @mayankcricket light up the Chinnaswamy Stadium as they power Karnataka to their 4⃣th title. 🏆#SaddaPunjab #KARvTN #VijayHazareTrophyhttps://t.co/4uO314nIVDDiwali da dhamaka! 🔥💥
— Kings XI Punjab (@lionsdenkxip) October 25, 2019
The brothers of destruction, @klrahul11 and @mayankcricket light up the Chinnaswamy Stadium as they power Karnataka to their 4⃣th title. 🏆#SaddaPunjab #KARvTN #VijayHazareTrophyhttps://t.co/4uO314nIVD
ಇದರ ಮಧ್ಯೆ ಕರ್ನಾಟಕ ತಂಡದ ಕ್ಯಾಪ್ಟನ್ ಮನೀಷ್ ಪಾಂಡೆಗೂ ಸನ್ರೈಸರ್ಸ್ ಹೈದರಾಬಾದ್ ಪ್ರಾಂಚೈಸಿ ಅಭಿನಂದನೆ ಸಲ್ಲಿಕೆ ಮಾಡಿ ಟ್ವೀಟ್ ಮಾಡಿದೆ.
-
2013-14 🏆
— SunRisers Hyderabad (@SunRisers) October 25, 2019 " class="align-text-top noRightClick twitterSection" data="
2014-15 🏆
2017-18 🏆
2019-20 🏆
Captain @im_manishpandey led Karnataka win the #VijayHazareTrophy for the 4⃣th time!#KARvTN #VijayHazare #OrangeArmy #RiseWithUs pic.twitter.com/EHXGPObtxd
">2013-14 🏆
— SunRisers Hyderabad (@SunRisers) October 25, 2019
2014-15 🏆
2017-18 🏆
2019-20 🏆
Captain @im_manishpandey led Karnataka win the #VijayHazareTrophy for the 4⃣th time!#KARvTN #VijayHazare #OrangeArmy #RiseWithUs pic.twitter.com/EHXGPObtxd2013-14 🏆
— SunRisers Hyderabad (@SunRisers) October 25, 2019
2014-15 🏆
2017-18 🏆
2019-20 🏆
Captain @im_manishpandey led Karnataka win the #VijayHazareTrophy for the 4⃣th time!#KARvTN #VijayHazare #OrangeArmy #RiseWithUs pic.twitter.com/EHXGPObtxd
ಇನ್ನು ಸೆಮಿಫೈನಲ್ನಲ್ಲೂ ಚಂಡೀಗಢ ವಿರುದ್ಧ ಅಬ್ಬರಿಸಿದ್ದ ಕೆಎಲ್ ಅಜೇಯ 88ರನ್ಗಳಿಕೆ ಮಾಡಿದರೆ, ಮಯಾಂಕ್ ಅಗರವಾಲ್ 33 ಎಸೆತಗಳಲ್ಲಿ 47ರನ್ಗಳಿಕೆ ಮಾಡಿ ಗಮನ ಸೆಳೆದಿದ್ದರು.