ETV Bharat / sports

ಐಪಿಎಲ್​ ಹರಾಜಿನಲ್ಲಿ 8 ಪ್ಲೇಯರ್ಸ್ ಖರೀದಿ ಮಾಡಿದ ಆರ್​ಸಿಬಿ... ಕೊಹ್ಲಿ ಪಡೆಯಲ್ಲಿನ ಆಟಗಾರರು ಇವರು!

ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಅಳೆದು ತೂಗಿ ಕೆಲ ಪ್ಲೇಯರ್ಸ್​ ಖರೀದಿ ಮಾಡಿದ್ದು, ಬಿಡ್ಡಿಂಗ್​ನಲ್ಲಿ ಅತಿ ಹೆಚ್ಚು ಪ್ಲೇಯರ್ಸ್ ಖರೀದಿ ಮಾಡಿರುವ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Royal Challengers Bangalore
Royal Challengers Bangalore
author img

By

Published : Feb 18, 2021, 10:57 PM IST

ಚೆನ್ನೈ: ಇಂದು ನಡೆದ ಐಪಿಎಲ್​ ಹರಾಜಿನಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಕೆಲ ಪ್ರಮುಖ ಪ್ಲೇಯರ್ಸ್​ ಖರೀದಿ ಮಾಡಿದ್ದು, ಕೆಲ ಅನ್​ಸೋಲ್ಡ್​ ಪ್ಲೇಯರ್ಸ್ ಸೇರಿದಂತೆ 8 ಆಟಗಾರರನ್ನ ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ.

ಪ್ರಮುಖವಾಗಿ ಕೈಲ್​ ಜ್ಯಾಮಿಸನ್(15 ಕೋಟಿ ರೂ)​, ಗ್ಲೇನ್​ ಮ್ಯಾಕ್ಸ್​ವೆಲ್(14.25 ಕೋಟಿ ರೂ) ​ಸೇರಿದಂತೆ ಉತ್ತಮ ಪ್ಲೇಯರ್ಸ್​ ಖರೀದಿ ಮಾಡಿ ತಂಡವನ್ನು ಮತ್ತಷ್ಟು ಬಲಿಷ್ಠ ಮಾಡಿಕೊಂಡಿದೆ. ಐಪಿಎಲ್ ಹರಾಜು ಪ್ರಕ್ರಿಯೆಗೆ ಮುಂಚಿತವಾಗಿ ತಂಡ ಆ್ಯರೋನ್ ಫಿಂಚ್​, ಕ್ರಿಸ್ ಮೋರಿಸ್, ಉಮೇಶ್ ಯಾದವ್​, ಮೊಯೀನ್ ಅಲಿ, ಇಸುರು ಉದಾನ, ಡೇಲ್ ಸ್ಟೈನ್​, ಗುರುಕಿರಾತ್​ ಮನ್​, ಶಿವಂ ದುಬೆ, ಅನಿವೃದ್ ಜೋಶಿ, ಪವನ್ ನೇಗಿ ಸೇರಿದಂತೆ ಹಲವು ಆಟಗಾರರನ್ನು ತಂಡದಿಂದ ಕೈಬಿಡಲಾಗಿತ್ತು.

ಓದಿ: ಐಪಿಎಲ್ ಹರಾಜು ಮುಕ್ತಾಯ: 145.3 ಕೋಟಿ ರೂ.ಗೆ 57 ಆಟಗಾರರು ಸೇಲ್, ಯಾರು ಯಾವ ತಂಡಕ್ಕೆ ಸೇರ್ಪಡೆ!?

ರಾಯಲ್​ ಚಾಲೆಂಜರ್ಸ್​ ತಂಡ ಇಂತಿದೆ: ವಿರಾಟ್​ ಕೊಹ್ಲಿ(ಕ್ಯಾಪ್ಟನ್​) ಎಬಿ ಡಿವಿಲಿಯರ್ಸ್​​, ದೇವದತ್​ ಪಡಿಕ್ಕಲ್​, ಯಜುವೇಂದ್ರ ಚಹಾಲ್, ಮೊಹಮ್ಮದ್​ ಸಿರಾಜ್​, ಕೇನ್​ ರಿಚರ್ಡಸನ್​, ವಾಷಿಂಗ್ಟನ್​ ಸುಂದರ್, ಪವನ್​ ಸುಂದರ್​, ಫಿಲಿಪ್ಪೆ, ಶಹಬಾಜ್ ಅಹಮದ್, ನವದೀಪ್​ ಸೈನಿ, ಆಡಮ್ ಜಂಪಾ, ಕೈಲ್ ಜ್ಯಾಮಿಸನ್​, ಗ್ಲೇನ್ ಮ್ಯಾಕ್ಸ್​ವೆಲ್​, ರಜಿತ್ ಪಟಿದರ್​, ಸಚಿನ್ ಬೇಬಿ, ಮೊಹಮ್ಮದ್​ ಅಜರುದ್ದೀನ್​, ಡೆನ್ ಕ್ರೀಸ್ಟಾನೋ, ಕೆ.ಎಸ್.ಭರತ್​, ಪ್ರಭುದೇಸಾಯಿ, ಡಾನಿಲ್​​ ಸಾಮ್ಸ್​, ಹರ್ಷಲ್ ಪಟೇಲ್​.

ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಕೈಲ್​ ಜ್ಯಾಮಿಸನ್(15 ಕೋಟಿ ರೂ)​, ಗ್ಲೇನ್​ ಮ್ಯಾಕ್ಸ್​ವೆಲ್(14.25 ಕೋಟಿ ರೂ), ಡಾನ್ ಕ್ರಿಶ್ಚಿಯನ್(4.8 ಕೋಟಿ ರೂ), ಸಚಿನ್ ಬೇಬಿ( 20 ಲಕ್ಷ ರೂ), ರಜತ್ ಪಟಿದರ್​​(20 ಲಕ್ಷ ರೂ), ಮೊಹಮ್ಮದ್​ ಅಜರುದ್ದೀನ್​(20 ಲಕ್ಷ ರೂ), ಪ್ರಭುದೇಸಾಯಿ(20 ಲಕ್ಷ ರೂ), ಕೆ.ಎಸ್.ಭರತ್​(20 ಲಕ್ಷ ರೂ) ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.