ETV Bharat / sports

ಮಿಲಿಯನ್ ಡಾಲರ್ ಟೂರ್ನಿಗೆ 7 ತಿಂಗಳು ಬಾಕಿ; ಆಟಗಾರರ ಹರಾಜು ಯಾವಾಗ ಗೊತ್ತಾ? - ಮಿಲಿಯನ್ ಡಾಲರ್ ಟೂರ್ನಿ

ಮುಂದಿನ ಆವೃತ್ತಿ ಐಪಿಎಲ್​ ಆರಂಭಕ್ಕೆ ಇನ್ನು ಏಳು ತಿಂಗಳು ಬಾಕಿ ಇದ್ದು, ಫ್ರಾಂಚೈಸಿಗಳು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಡಿಸೆಂಬರ್​ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಬಗ್ಗೆ ಸದ್ಯದಲ್ಲೇ ದಿನಾಂಕ ಅಂತಿಮವಾಗಲಿದೆ.

ಮಿಲಿಯನ್ ಡಾಲರ್ ಟೂರ್ನಿ
author img

By

Published : Sep 26, 2019, 3:05 PM IST

ಹೈದರಾಬಾದ್: ಐಪಿಎಲ್​ ಎನ್ನುವ ಮಿಲಿಯನ್ ಡಾಲರ್ ಟೂರ್ನಿ ಆರಂಭವಾಗಿ ದಶಕಗಳೇ ಕಳೆದಿದ್ದರೂ ಜನರಿಗೆ ಅದರ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. ಇದೀಗ ಐಪಿಎಲ್​​ ಮುಂಬರುವ ಆವೃತ್ತಿಯ ಬಗ್ಗೆ ಒಂದಷ್ಟು ಸುದ್ದಿಗಳು ಹೊರಬಿದ್ದಿವೆ.

ಮುಂದಿನ ಆವೃತ್ತಿ ಐಪಿಎಲ್​ ಆರಂಭಕ್ಕೆ ಇನ್ನು ಏಳು ತಿಂಗಳು ಬಾಕಿ ಇದ್ದು, ಫ್ರಾಂಚೈಸಿಗಳು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಡಿಸೆಂಬರ್​ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಬಗ್ಗೆ ಸದ್ಯದಲ್ಲೇ ದಿನಾಂಕ ಅಂತಿಮವಾಗಲಿದೆ.

ಭಾರತದಲ್ಲಿ ಧೋನಿ ಅತ್ಯಂತ ಜನಪ್ರಿಯ ಕ್ರೀಡಾಳು, ಮಹಿಳೆಯರಲ್ಲಿ ಮೇರಿಗೆ ಅಗ್ರಸ್ಥಾನ

ಇದರ ಜೊತೆಗೆ ಆಟಗಾರರ ಸಂಭಾವನೆಯನ್ನೂ ಹೆಚ್ಚಿಸುವ ಮಾತುಗಳೂ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಐಪಿಎಲ್​ ಫ್ರಾಂಚೈಸಿಗಳು ಮುಂಬರುವ ಆವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಕೋಚ್ ಹಾಗೂ ಇನ್ನಿತರ ಸಿಬ್ಬಂದಿಯನ್ನು ಸೇರ್ಪಡೆ ಮಾಡಿಕೊಳ್ಳುತ್ತಿದೆ. ಆರ್​ಸಿಬಿ ತಂಡ ಮೈಕ್​ ಹೆಸನ್​ರನ್ನು ಟೀಮ್ ಡೈರೆಕ್ಟರ್ ಆಗಿ ನೇಮಕ ಮಾಡಿದ್ದರೆ ಸೈಮನ್ ಕ್ಯಾಟಿಚ್​ರನ್ನು ಮುಖ್ಯ ಕೋಚ್ ಆಗಿ ನೇಮಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಾಯಕನ ಬದಲಾವಣೆ ಹಾಗೂ ಹೊಸ ಕೋಚ್ ಹುಡುಕಾಟದಲ್ಲಿದೆ.

Intro:Body:

ಐಪಿಎಲ್ ಟೂರ್ನಿಗೆ ಶುರುವಾಗಿದೆ ಸಿದ್ಧತೆ... ಹರಾಜು ಪ್ರಕ್ರಿಯೆಗೆ 

ಹೈದರಾಬಾದ್: ಐಪಿಎಲ್​ ಎನ್ನುವ ಮಿಲಿಯನ್ ಡಾಲರ್ ಟೂರ್ನಿ ಆರಂಭವಾಗಿ ದಶಕಗಳೇ ಕಳೆದಿದ್ದರೂ ಅದರ ಮೇಲೆನ ಕ್ರೇಜ್ ಕಮ್ಮಿಯಾಗಿಲ್ಲ. ಇದೀಗ ಐಪಿಎಲ್​​ ಮುಂಬರುವ ಆವೃತ್ತಿಯ ಬಗ್ಗೆ ಒಂದಷ್ಟು ಸುದ್ದಿಗಳು ಹೊರಬಿದ್ದಿವೆ.

ಮುಂದಿನ ಆವೃತ್ತಿ ಐಪಿಎಲ್​ ಆರಂಭಕ್ಕೆ ಇನ್ನು ಏಳು ತಿಂಗಳು ಬಾಕಿ ಇದ್ದು, ಫ್ರಾಂಚೈಸಿಗಳು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಡಿಸೆಂಬರ್​ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಬಗ್ಗೆ ಸದ್ಯದಲ್ಲೇ ದಿನಾಂಕ ಅಂತಿಮವಾಗಲಿದೆ.

ಇದರ ಜೊತೆಗೆ ಆಟಗಾರರ ಸಂಭಾವನೆಯನ್ನೂ ಹೆಚ್ಚಿಸುವ ಮಾತುಗಳೂ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 

ಐಪಿಎಲ್​ ಫ್ರಾಂಚೈಸಿಗಳು ಮುಂಬರುವ ಆವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಕೋಚ್ ಹಾಗೂ ಇನ್ನುತರ ಸಿಬ್ಬಂದಿಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತಿದೆ. ಆರ್​ಸಿಬಿ ತಂಡ ಮೈಕ್​ ಹೆಸನ್​ರನ್ನು ಟೀಮ್ ಡೈರೆಕ್ಟರ್ ಆಗಿ ನೇಮಕ ಮಾಡಿದ್ದರೆ ಸೈಮನ್ ಕ್ಯಾಟಿಚ್​ರನ್ನು ಮುಖ್ಯ ಕೋಚ್ ಆಗಿ ನೇಮಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಾಯಕನ ಬದಲಾವಣೆ ಹಾಗೂ ಹೊಸ ಕೋಚ್ ಹುಡುಕಾಟದಲ್ಲಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.