ETV Bharat / sports

ಮುಂಬೈ - ಕೋಲ್ಕತ್ತಾ ಫೈಟ್​​: ಟಾಸ್​ ಗೆದ್ದು ಬ್ಯಾಟಿಂಗ್​​ ಆಯ್ದುಕೊಂಡ ಮಾರ್ಗನ್​ ಪಡೆ! - ಇಂಡಿಯನ್​ ಪ್ರೀಮಿಯರ್​ ಲೀಗ್​ನ 32ನೇ ಪಂದ್ಯ

ಇಂಡಿಯನ್​ ಪ್ರೀಮಿಯರ್​ ಲೀಗ್​ನ 32ನೇ ಪಂದ್ಯದಲ್ಲಿ ಮುಂಬೈ - ಕೋಲ್ಕತ್ತಾ ಸೆಣಸಾಟ ನಡೆಸಲಿದ್ದು, ಗೆಲುವಿನ ಉತ್ಸಾಹದೊಂದಿಗೆ ಉಭಯ ತಂಡಗಳು ಕಣಕ್ಕಿಳಿಯಲಿವೆ.

Kolkata Knight Riders opt to bat
Kolkata Knight Riders opt to bat
author img

By

Published : Oct 16, 2020, 7:29 PM IST

ದುಬೈ: ಇಂಡಿಯನ್​​ ಪ್ರೀಮಿಯರ್​ ಲೀಗ್​ನ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಮುಖಾಮುಖಿಯಾಗುತ್ತಿದ್ದು, ಟಾಸ್​ ಗೆದ್ದ ಮಾರ್ಗನ್ ಪಡೆ ಬ್ಯಾಟಿಂಗ್​ ಆಯ್ದುಕೊಂಡಿದೆ.

ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ನಾಯಕತ್ವ ಜವಾಬ್ದಾರಿ ಇದೀಗ ಇಯಾನ್​ ಮಾರ್ಗನ್​ ಹೆಗಲಿಗೆ ಬಿದ್ದಿರುವ ಕಾರಣ, ತಂಡ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​ ಇತಿಹಾಸದಲ್ಲೇ ಕೆವಿನ್​ ಪಿಟರ್ಸನ್​ ನಾಯಕತ್ವದ ಬಳಿಕ ಇಯಾನ್​ ಮಾರ್ಗನ್​ ಇಂಗ್ಲೆಂಡ್​ನ ಎರಡನೇ ಪ್ಲೇಯರ್​ ಐಪಿಎಲ್​​ನಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ತಂಡ ಇಂತಿವೆ

ಮುಂಬೈ ಇಂಡಿಯನ್ಸ್​​​: ರೋಹಿತ್ ಶರ್ಮಾ(ಕ್ಯಾಪ್ಟನ್​),ಕ್ವಿಂಟನ್​ ಡಿಕಾಕ್​(ವಿ,ಕೀ), ಸೂರ್ಯಕುಮಾರ್​ ಯಾದವ್​, ಇಶಾನ್​ ಕಿಶನ್​, ಹಾರ್ದಿಕ್​ ಪಾಂಡ್ಯ, ಕಿರನ್​ ಪೊಲಾರ್ಡ್​, ಕೃನಾಲ್​ ಪಾಂಡ್ಯ, ನಾಥನ್​ ಕೌಟ್ಲರ್​ ನೈಲ್​, ರಾಹುಲ್​ ಚಹರ್, ಟ್ರೆಂಟ್​ ಬೌಲ್ಟ್​, ಜಸ್​​ಪ್ರೀತ್​ ಬುಮ್ರಾ

ಕೋಲ್ಕತ್ತಾ ನೈಟ್​ ರೈಡರ್ಸ್​​​: ರಾಹುಲ್​ ತ್ರಿಪಾಠಿ, ಶುಬ್ಮನ್​ ಗಿಲ್​, ನಿತಿಶ್​ ರಾಣಾ, ಇಯಾನ್​ ಮಾರ್ಗನ್​​(ಕ್ಯಾಪ್ಟನ್​), ದಿನೇಶ್​ ಕಾರ್ತಿಕ್​​(ವಿ.ಕೀ), ಆಂಡ್ರೊ ರೆಸೆಲ್​, ಕ್ರಿಸ್​ ಗ್ರಿನ್​,ಪ್ಯಾಟ್​ ಕುಮ್ಮಿನ್ಸ್​, ಶಿವಂ ಮಾವಿ, ವರುಣ್​ ಚಕ್ರವರ್ತಿ, ಪ್ರಸಿದ್ಧ ಕೃಷ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.