ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಹಲವು ಆಟಗಾರರು ಅಚ್ಚರಿ ಮೊತ್ತಕ್ಕೆ ಬಿಕರಿಯಾಗಿದ್ದಾರೆ.
-
Here's a look at the TOP 10 BUYS 💰💰post some fierce bidding at the 2020 @Vivo_India #IPLAuction 👌🤜🤛 pic.twitter.com/wxuFnBx4fq
— IndianPremierLeague (@IPL) December 19, 2019 " class="align-text-top noRightClick twitterSection" data="
">Here's a look at the TOP 10 BUYS 💰💰post some fierce bidding at the 2020 @Vivo_India #IPLAuction 👌🤜🤛 pic.twitter.com/wxuFnBx4fq
— IndianPremierLeague (@IPL) December 19, 2019Here's a look at the TOP 10 BUYS 💰💰post some fierce bidding at the 2020 @Vivo_India #IPLAuction 👌🤜🤛 pic.twitter.com/wxuFnBx4fq
— IndianPremierLeague (@IPL) December 19, 2019
ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಬರೋಬ್ಬರಿ 15.5 ಕೋಟಿ ರೂ.ಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಿಕರಿಗೊಂಡಿದ್ದು, ಅತಿ ಹೆಚ್ಚು ಹಣಕ್ಕೆ ಸೇಲ್ ಆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರರು:
ಪ್ಯಾಟ್ ಕಮ್ಮಿನ್ಸ್ | 15.50 ಕೋಟಿ | ಕೋಲ್ಕತ್ತಾ ನೈಟ್ ರೈಡರ್ಸ್ |
ಗ್ಲೇನ್ ಮ್ಯಾಕ್ಸ್ವೆಲ್ | 10.75 ಕೋಟಿ | ಕಿಂಗ್ಸ್ ಇಲವೆನ್ ಪಂಜಾಬ್ |
ಕ್ರಿಸ್ ಮೋರಿಸ್ | 10 ಕೋಟಿ | ಆರ್ಸಿಬಿ |
ಶೆಲ್ಡನ್ ಕಾಟ್ರೇಲ್ | 8.50 ಕೋಟಿ | ಕಿಂಗ್ಸ್ ಇಲವೆನ್ ಪಂಜಾಬ್ |
ನತನ್ ಕೊಲ್ಟರ್ ನೈಲ್ | 8 ಕೋಟಿ | ಮುಂಬೈ ಇಂಡಿಯನ್ಸ್ |
ಶಿಮ್ರಾನ್ ಹೇಟ್ಮಯರ್ | 7.75 ಕೋಟಿ | ಡೆಲ್ಲಿ ಕ್ಯಾಪಿಟಲ್ಸ್ |
ಪಿಯುಷ್ ಚಾವ್ಲಾ | 6.75 ಕೋಟಿ | ಚೆನ್ನೈ ಸೂಪರ್ ಕಿಂಗ್ಸ್ |
ಸ್ಯಾಮ್ ಕರನ್ | 5.50 ಕೋಟಿ | ಚೆನ್ನೈ ಸೂಪರ್ ಕಿಂಗ್ಸ್ |
ಇಯಾನ್ ಮಾರ್ಗನ್ | 5.25 ಕೋಟಿ | ಕೋಲ್ಕತ್ತ ನೈಟ್ ರೈಡರ್ಸ್ |
ಮಾರ್ಕಸ್ ಸ್ಟೋಯ್ನಿಸ್ | 4.80 ಕೋಟಿ | ಡೆಲ್ಲಿ ಕ್ಯಾಪಿಟಲ್ಸ್ |