ETV Bharat / sports

ಹೊಡಿ - ಬಡಿ ಸಮರಕ್ಕೆ ಕ್ಷಣಗಣನೆ... ಹೆಚ್ಚು ಬೌಂಡರಿ ಸಿಡಿಸಿದವರ ಲಿಸ್ಟ್​​ನಲ್ಲಿ ಇವರದ್ದೇ ದರ್ಬಾರ್​!

ಹೊಡಿ-ಬಡಿ ಚುಟುಕು ಸಮರದಲ್ಲಿ ಕೆಲ ಪ್ಲೇಯರ್ಸ್​ ಅದ್ಭುತ ಪ್ರದರ್ಶನ ನೀಡಿದ್ದು, ಕಳೆದ 11 ಆವೃತ್ತಿಗಳಲ್ಲೂ ಅತಿ ಹೆಚ್ಚು ಬೌಂಡರಿ ಸಿಡಿಸಿದವರ ಮಾಹಿತಿ ಇಂತಿದೆ

author img

By

Published : Mar 22, 2019, 5:24 PM IST

ಐಪಿಎಲ್​ನಲ್ಲಿ ಅತಿ ಹೆಚ್ಚು ಬೌಂಡರಿ ಸಿಡಿಸಿದವರು

ಹೈದರಾಬಾದ್​: ವಿಶ್ವದ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಕಲರ್​ಫುಲ್​ ಹೊಡಿ ಬಡಿ ಚುಟುಕು ಸಮರ ಐಪಿಎಲ್ 12ರ ಆವೃತ್ತಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ನಾಳೆ ಚೆನ್ನೈನ ಕ್ರೀಡಾಂಗಣದಲ್ಲಿ ಆರ್​ಸಿಬಿ - ಸಿಎಸ್​ಕೆ ಮೊದಲು ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ಇನ್ನು ಕಳೆದ 11 ಆವೃತ್ತಿಯಲ್ಲಿ ಕೆಲ ಪ್ಲೇಯರ್ಸ್ ಅದ್ಭುತ ಪ್ರದರ್ಶನ ನೀಡಿ ರನ್​ ಬೌಂಡರಿ-ಸಿಕ್ಸರ್​ಗಳ ಮಳೆ ಹರಿಸಿದ್ದಾರೆ. ಅದರಲ್ಲಿ ಅತಿ ಹೆಚ್ಚು ಬೌಂಡರಿ ಸಿಡಿಸಿರುವ ಕೆಲ ಆಟಗಾರರ ಮಾಹಿತಿ ಇಂತಿದೆ.

  • ಗೌತಮ್​ ಗಂಭೀರ್​: ಕೊಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಕಳೆದ ವರ್ಷ ಡೆಲ್ಲಿ ಡೇರ್ ಡೆವಿಲ್ಸ್​ ಪರ ಬ್ಯಾಟ್​ ಬೀಸಿದ್ದ ಇವರು 154 ಪಂದ್ಯಗಳಿಂದ 491 ಬೌಂಡರಿ ಸಿಡಿಸಿ ಟಾಪ್​ ಒನ್​ ಲಿಸ್ಟ್​​ನಲ್ಲಿದ್ದಾರೆ.
  • ರಾಬಿನ್​ ಉತ್ತಪ್ಪ: ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಸ್ಟಾರ್​ ಪ್ಲೇಯರ್​. ಕಳೆದ 165 ಪಂದ್ಯಗಳಿಂದ ಒಟ್ಟು 401 ಬೌಂಡರಿ ಸಿಡಿಸಿರುವ ರೆಕಾರ್ಡ್​ ಬರೆದಿದ್ದಾರೆ.
  • ವಿರಾಟ್​ ಕೊಹ್ಲಿ: ರಾಯಲ್​ ಚಾಲೇಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​. ಕಳೆದ 11 ವರ್ಷಗಳಿಂದ ಇದೇ ತಂಡದ ಪರ ಬ್ಯಾಟ್ ಬೀಸುತ್ತಿರುವ ಇವರು 434 ಬೌಂಡರಿ ಸಿಡಿಸಿದ್ದಾರೆ.
  • ಸುರೇಶ್ ರೈನಾ: ಮಿಸ್ಟರ್​ ಐಪಿಎಲ್​ ಎಂದೇ ಕರೆಯಿಸಿಕೊಳ್ಳುವ ಸ್ಟೈಲಿಶ್​ ಪ್ಲೇಯರ್​ ಐಪಿಎಲ್​​ನಲ್ಲಿ ಅನೇಕ ರೆಕಾರ್ಡ್​ ಹೊಂದಿದ್ದಾರೆ. ಪ್ರತಿ ಪಂದ್ಯದಿಂದಲೂ ಮೂರು ಬೌಂಡರಿ ಸಿಡಿಸಿರುವ ಲೆಕ್ಕಾಚಾರ ಇವರದ್ದಾಗಿದ್ದು, ಒಟ್ಟು 448 ಬೌಂಡರಿ ಬಾರಿಸಿದ್ದಾರೆ.
  • ಶಿಖರ್​ ಧವನ್​: 143 ಪಂದ್ಯಗಳಿಂದ 460 ಬೌಂಡರಿ ಸಿಡಿಸಿರುವ ದಾಖಲೆ ಇವರ ಹೆಸರಿನಲ್ಲಿದೆ.

ಇನ್ನು ನಾಳೆಯಿಂದ ಆರಂಭಗೊಳ್ಳಲಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕೆಲವೊಂದು ಹೊಸ ದಾಖಲೆ ಸೃಷ್ಟಿಯಾಗುವುದು

ಬಹುತೇಕ ಖಚಿತವಾಗಿದೆ.

Intro:Body:

ಹೈದರಾಬಾದ್​: ವಿಶ್ವದ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಕಲರ್​ಫುಲ್​ ಹೊಡಿ ಬಡಿ ಚುಟುಕು ಸಮರ ಐಪಿಎಲ್ 12ರ ಆವೃತ್ತಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ನಾಳೆ ಚೆನ್ನೈನ ಕ್ರೀಡಾಂಗಣದಲ್ಲಿ ಆರ್​ಸಿಬಿ-ಸಿಎಸ್​ಕೆ ಮೊದಲು ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ಇನ್ನು ಕಳೆದ 11 ಆವೃತ್ತಿಯಲ್ಲಿ ಕೆಲ ಪ್ಲೇಯರ್ಸ್ ಅದ್ಭುತ ಪ್ರದರ್ಶನ ನೀಡಿ ರನ್​ ಬೌಂಡರಿ-ಸಿಕ್ಸರ್​ಗಳ ಮಳೆ ಹರಿಸಿದ್ದಾರೆ. ಅದರಲ್ಲಿ ಅತಿ ಹೆಚ್ಚು ಬೌಂಡರಿ ಸಿಡಿಸಿರುವ ಕೆಲ ಆಟಗಾರರ ಮಾಹಿತಿ ಇಂತಿದೆ.

  • ಗೌತಮ್​ ಗಂಭೀರ್​: ಕೊಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಕಳೆದ ವರ್ಷ ಡೆಲ್ಲಿ ಡೇರ್ ಡೆವಿಲ್ಸ್​ ಪರ ಬ್ಯಾಟ್​ ಬೀಸಿದ್ದ ಇವರು 154 ಪಂದ್ಯಗಳಿಂದ 491 ಬೌಂಡರಿ ಸಿಡಿಸಿ ಟಾಪ್​ ಒನ್​ ಲಿಸ್ಟ್​​ನಲ್ಲಿದ್ದಾರೆ.

  •          
  • ರಾಬಿನ್​ ಉತ್ತಪ್ಪ: ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಸ್ಟಾರ್​ ಪ್ಲೇಯರ್​. ಕಳೆದ 165 ಪಂದ್ಯಗಳಿಂದ ಒಟ್ಟು 401 ಬೌಂಡರಿ ಸಿಡಿಸಿರುವ ರೆಕಾರ್ಡ್​ ಬರೆದಿದ್ದಾರೆ.

  •          
  • ವಿರಾಟ್​ ಕೊಹ್ಲಿ: ರಾಯಲ್​ ಚಾಲೇಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​. ಕಳೆದ 11 ವರ್ಷಗಳಿಂದ ಇದೇ ತಂಡದ ಪರ ಬ್ಯಾಟ್ ಬೀಸುತ್ತಿರುವ ಇವರು 434ಬೌಂಡರಿ ಸಿಡಿಸಿದ್ದಾರೆ.

  •          
  • ಸುರೇಶ್ ರೈನಾ: ಮಿಸ್ಟರ್​ ಐಪಿಎಲ್​ ಎಂದೇ ಕರೆಯಿಸಿಕೊಳ್ಳುವ ಸ್ಟೈಲಿಶ್​ ಪ್ಲೇಯರ್​ ಐಪಿಎಲ್​​ನಲ್ಲಿ ಅನೇಕ ರೆಕಾರ್ಡ್​ ಹೊಂದಿದ್ದಾರೆ. ಪ್ರತಿ ಪಂದ್ಯದಿಂದಲೂ ಮೂರು ಬೌಂಡರಿ ಸಿಡಿಸಿರುವ ಲೆಕ್ಕಾಚಾರ ಇವರದ್ದಾಗಿದ್ದು, ಒಟ್ಟು 448 ಬೌಂಡರಿ ಬಾರಿಸಿದ್ದಾರೆ.

  •          
  • ಶಿಖರ್​ ಧವನ್​: 143 ಪಂದ್ಯಗಳಿಂದ 460 ಬೌಂಡರಿ ಸಿಡಿಸಿರುವ ದಾಖಲೆ ಇವರ ಹೆಸರಿನಲ್ಲಿದೆ.

ಇನ್ನು ನಾಳೆಯಿಂದ ಆರಂಭಗೊಳ್ಳಲಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕೆಲವೊಂದು ಹೊಸ ದಾಖಲೆ ಸೃಷ್ಠಿಯಾಗುವುದು ಬಹುತೇಕ ಖಚಿತವಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.