ನವದೆಹಲಿ: ಇಲ್ಲಿನ ಪಿರೋಜ್ ಷಾ ಕೊಟ್ಲಾ ಕ್ರೀಡಾಂಗಣದಲ್ಲಿ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ 148 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ ಧವನ್ (51), ಪೃಥ್ವಿ ಶಾ (24), ರಿಷಭ್ ಪಂತ್ (25) ರ ನೆರವಿನಿಂದ 20 ಓವರ್ಗಳಲ್ಲಿ 147 ರನ್ ಗಳಿಸಲಷ್ಟೇ ಶಕ್ತವಾಯಿತು.
Humara Gabbar, THE-ONE and only! 😉
— Delhi Capitals (@DelhiCapitals) March 26, 2019 " class="align-text-top noRightClick twitterSection" data="
A brilliant knock by @SDhawan25 so far! 👏#ThisIsNewDelhi #DelhiCapitals #DCvCSK pic.twitter.com/uAOlZlTjxI
">Humara Gabbar, THE-ONE and only! 😉
— Delhi Capitals (@DelhiCapitals) March 26, 2019
A brilliant knock by @SDhawan25 so far! 👏#ThisIsNewDelhi #DelhiCapitals #DCvCSK pic.twitter.com/uAOlZlTjxIHumara Gabbar, THE-ONE and only! 😉
— Delhi Capitals (@DelhiCapitals) March 26, 2019
A brilliant knock by @SDhawan25 so far! 👏#ThisIsNewDelhi #DelhiCapitals #DCvCSK pic.twitter.com/uAOlZlTjxI
ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಬ್ರಾವೋ 33ಕ್ಕೆ 3, ಜಡೇಜಾ 23ಕ್ಕೆ 1, ದೀಪಕ್ ಚಹಾರ್ 20ಕ್ಕೆ 1, ಇಮ್ರಾನ್ ತಾಹೀರ್ 20ಕ್ಕೆ 1 ವಿಕೆಟ್ ಪಡೆಯುವ ಮೂಲಕ ಎದುರಾಳಿ ಪಡೆಯನ್ನ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.