ETV Bharat / sports

2011ರ ವಿಶ್ವಕಪ್​ ಹೀರೋ ಜಹೀರ್​ಖಾನ್​ಗೆ 41ನೇ ವಸಂತ.. ಟ್ವಿಟರ್​ನಲ್ಲಿ ಶುಭಾಶಯಗಳ ಮಹಾಪೂರ

2011ರ ವಿಶ್ವಕಪ್​ನಲ್ಲಿ ಪಾಕಿಸ್ತಾನದ ಶಾಹಿದ್​ ಅಫ್ರಿದಿ ಅವರೊಂದಿಗೆ ಗರಿಷ್ಠ ವಿಕೆಟ್​ ಪಡೆದು ಮೊದಲ ಸ್ಥಾನ ಹಂಚಿಕೊಂಡಿದ್ದ ಹಾಗೂ ಭಾರತೀಯರ ಕನಸಾಗಿದ್ದ ವಿಶ್ವಕಪ್​ ಭಾರತ ತಂಡಕ್ಕೆ ತಂದುಕೊಡುವಲ್ಲಿ ಯಶಸ್ವಿಯಾಗಿದ್ದ ಜಹೀರ್​ ಖಾನ್​ಗೆ ಇಂದು 41ರ ಸಂಭ್ರಮ.

Zaheer Khan
author img

By

Published : Oct 7, 2019, 1:25 PM IST

Updated : Oct 7, 2019, 2:06 PM IST

ಮುಂಬೈ: ಭಾರತ ಕ್ರಿಕೆಟ್​ ಕಂಡ ಶ್ರೇಷ್ಠ ವೇಗಿಗಳ ಸಾಲಿನಲ್ಲಿರುವ ಮೊದಲ ಸ್ಥಾನದಲ್ಲಿರುವ ಜಹೀರ್​ ಖಾನ್​ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಜಹೀರ್​ ಖಾನ್​ 2003​, 2007, ಹಾಗೂ 2011ರ ಏಕದಿನ ವಿಶ್ವಕಪ್​ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್​ ಪಡೆದ ದಾಖಲೆ ಪಡೆದಿದ್ದಾರೆ. ಅಲ್ಲದೆ 2011ರ ವಿಶ್ವಕಪ್​ನಲ್ಲಿ ಪಾಕಿಸ್ತಾನದ ಶಾಹಿದ್​ ಅಫ್ರಿದಿ ಅವರೊಂದಿಗೆ ಗರಿಷ್ಠ ವಿಕೆಟ್​ ಪಡೆದು ಮೊದಲ ಸ್ಥಾನವನ್ನು ಹಂಚಿಕೊಂಡಿದ್ದರು. ಕೊಟ್ಯಂತರ ಭಾರತೀಯರ ಕನಸಾಗಿದ್ದ ವಿಶ್ವಕಪ್ ಭಾರತ ತಂಡಕ್ಕೆ ತಂದುಕೊಡುವಲ್ಲಿ ಜಹೀರ್​ ಪಾತ್ರ ಪ್ರಮುಖವಾಗಿತ್ತು.

ಜಹೀರ್​ ಇಂದು 41ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಅವರಿಗೆ ಶಿಖರ್​ ಧವನ್​, ರವಿಚಂದ್ರನ್​ ಅಶ್ವಿನ್​, ವಿವಿಎಸ್​ ಲಕ್ಷ್ಮಣ್​, ಹರ್ಭಜನ್​ಸಿಂಗ್​ ಸೇರಿದಂತೆ ಹಲವಾರು ಮಾಜಿ ಹಾಗೂ ಹಾಲಿ ಕ್ರಿಕೆಟರ್​ಗಳು ಶುಭಾಶಯ ಕೋರಿದ್ದಾರೆ. ಅವರಲ್ಲದೆ ಇಂದು ಟ್ವಿಟರ್​ನಲ್ಲಿ ಜಹೀರ್​ಖಾನ್​ ನಂಬರ್​ ಒನ್​ ಟ್ರೆಂಡ್ ಆಗಿದ್ದು, ಸಾವಿರಾರು ಅಭಿಮಾನಿಗಳು ವಿಶ್​ ಮಾಡಿದ್ದಾರೆ.

ಜಹೀರ್​ ಖಾನ್​ ಭಾರತದ ಪರ ಏಕದಿನ ಕ್ರಿಕೆಟ್​ನಲ್ಲಿ 282 ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ 311 ವಿಕೆಟ್​ ಪಡೆದಿದ್ದಾರೆ.

  • Wishing @ImZaheer a happy birthday and a great year ahead.

    — Ashwin Ravichandran (@ashwinravi99) October 7, 2019 " class="align-text-top noRightClick twitterSection" data=" ">
  • Happy birthday my brother swing king @ImZaheer have a good one

    — Harbhajan Turbanator (@harbhajan_singh) October 7, 2019 " class="align-text-top noRightClick twitterSection" data=" ">
  • Happy birthday Zak Bhai! Have a fabulous year ahead with loads of happiness and good luck. 🎉 @ImZaheer

    — Shikhar Dhawan (@SDhawan25) October 7, 2019 " class="align-text-top noRightClick twitterSection" data=" ">

Intro:Body:Conclusion:
Last Updated : Oct 7, 2019, 2:06 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.