ETV Bharat / sports

ರೋಹಿತ್​,ಕೊಹ್ಲಿ,ರಾಹುಲ್​​​ 1ರನ್​ಗೆ ಔಟ್​​​​: ವಿಶ್ವ ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಂತ ಕಳಪೆ ರೆಕಾರ್ಡ್!

ಟೀಂ ಇಂಡಿಯಾ ಆರಂಭಿಕ ಜೋಡಿ ಕ್ರಿಕೆಟ್​ ಇತಿಹಾಸದಲ್ಲೇ ಕಳಪೆ ದಾಖಲೆ​ ನಿರ್ಮಿಸಿದ್ದು, ವಿಶ್ವ ಕ್ರಿಕೆಟ್​​ನಲ್ಲೇ ಇಂತಹ ಕಳಪೆ ರೆಕಾರ್ಡ್​ ಇಲ್ಲಿಯವರೆಗೆ ಮೂಡಿ ಬಂದಿಲ್ಲ!

ಕಳಪೆ ಬ್ಯಾಟಿಂಗ್​ ದಾಖಲೆ
author img

By

Published : Jul 10, 2019, 6:37 PM IST

ಮ್ಯಾಂಚೆಸ್ಟರ್​​​: ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್​ಮನ್​ಗಳಾದ ರೋಹಿತ್,ಕೊಹ್ಲಿ,ರಾಹುಲ್​ ಕೇವಲ 1ರನ್​ಗಳಿಕೆ ಔಟ್​ ಆಗುವ ಮೂಲಕ ವಿಶ್ವಕ್ರಿಕೆಟ್​​ನಲ್ಲಿ ಕಳಪೆ ರೆಕಾರ್ಡ್​ ಬರೆದಿದ್ದಾರೆ.

ಆರಂಭಿಕರಾದ ರೋಹಿತ್​ ಶರ್ಮಾ(1),ವಿರಾಟ್​ ಕೊಹ್ಲಿ(1) ಹಾಗೂ ಕೆಎಲ್​ ರಾಹುಲ್​​(1)ರನ್​ಗಳಿಕೆ ಮಾಡಿ ನಿರಾಸೆ ಮೂಡಿಸಿದರು. ಈ ಮೂಲಕ ಕ್ರಿಕೆಟ್​ ಇತಿಹಾಸದಲ್ಲೇ ಟಾಪ್​ ಆರ್ಡರ್​ ಬ್ಯಾಟ್ಸ್​​ಮನ್​ಗಳು ಈ ರೀತಿ ಹೀನಾಯವಾಗಿ ವಿಕೆಟ್​ ಒಪ್ಪಿಸುವ ಮೂಲಕ ಯಾವ ದೇಶದ ಕ್ರಿಕೆಟ್​ ಬ್ಯಾಟ್ಸ್​ಮನ್​ಗಳು ನಿರ್ಮಾಣ ಮಾಡದಂತಹ ರೆಕಾರ್ಡ್​ ಬರೆದಿದ್ದಾರೆ.

ಕ್ರಿಕೆಟ್​ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾವುದೇ ಕ್ರಿಕೆಟ್​ ತಂಡದ ಆರಂಭಿಕ ಮೂವರು ಬ್ಯಾಟ್ಸ್​​ಮನ್​ಗಳು 1,1,1ರನ್​ಗಳಿಸಿ ವಿಕೆಟ್​​ ಒಪ್ಪಿಸಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ರೋಹಿತ್​, ಕೊಹ್ಲಿ ಹಾಗೂ ರಾಹುಲ್​ ಈ ರೀತಿ ವಿಕೆಟ್​ ಒಪ್ಪಿಸಿದ್ದಾರೆ.

ಏಕದಿನ ವಿಶ್ವಕಪ್‌ವೊಂದರಲ್ಲೇ ದಾಖಲೆಯ ಐದು ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಮ್ಯಾಟ್ ಹೆನ್ರಿ ಓವರ್​​ನಲ್ಲಿ,ರನ್ ಮೆಶಿನ್ ಖ್ಯಾತಿಯ ನಾಯಕ ವಿರಾಟ್ ಕೊಹ್ಲಿ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ದಾಳಿಯಲ್ಲಿ ಹಾಗೂ ಕೆಎಲ್​ ರಾಹುಲ್​ ಕೂಡ ಹೆನ್ರಿ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

Intro:Body:

ರೋಹಿತ್​,ಕೊಹ್ಲಿ,ರಾಹುಲ್​​​ 1ರನ್​ಗೆ ಔಟ್​​​​: ಕ್ರಿಕೆಟ್​ ಇತಿಹಾಸದಲ್ಲೇ ಕಳಪೆ ರೆಕಾರ್ಡ್ ನಿರ್ಮಾಣ! 

ಮ್ಯಾಂಚೆಸ್ಟರ್​​​: ಐಸಿಸಿ ವಿಶ್ವಕಪ್​​ನಲ್ಲಿ ನ್ಯೂಜಿಲ್ಯಾಂಡ್​ ನೀಡಿದ್ದ 240ರನ್​ ಟಾರ್ಗೆಟ್​ ಬೆನ್ನತ್ತಿದ್ದ ಭಾರತ ಆರಂಭದಲ್ಲೇ ಭಾರಿ ಆಘಾತ ಅನುಭವಿಸಿದ್ದು, ಸೋಲಿನ ಸುಳಿಗೆ ಬಂದು ನಿಂತಿದೆ. 

ಆರಂಭಿಕರಾದ ರೋಹಿತ್​ ಶರ್ಮಾ(1),ವಿರಾಟ್​ ಕೊಹ್ಲಿ(1) ಹಾಗೂ ಕೆಎಲ್​ ರಾಹುಲ್​​(1)ರನ್​ಗಳಿಕೆ ಮಾಡಿ ನಿರಾಸೆ ಮೂಡಿಸಿರುವ ಜತೆಗೆ ಕ್ರಿಕೆಟ್​ ಇತಿಹಾಸದಲ್ಲೇ ಟಾಪ್​ ಆರ್ಡರ್​ ಬ್ಯಾಟ್ಸ್​​ಮನ್​ಗಳು ಈ ರೀತಿಯ ಹೀನಾಯವಾಗಿ ವಿಕೆಟ್​ ಒಪ್ಪಿಸುವ ಮೂಲಕ ಯಾವ ಕ್ರಿಕೆಟ್​ ದೇಶದ ಬ್ಯಾಟ್ಸ್​ಮನ್​ಗಳು ನಿರ್ಮಾಣ ಮಾಡದಂತಹ ರೆಕಾರ್ಡ್​ ಬರೆದಿದ್ದಾರೆ. 

ಕ್ರಿಕೆಟ್​ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾವುದೇ ಕ್ರಿಕೆಟ್​ ತಂಡದ ಆರಂಭಿಕ ಮೂವರು ಬ್ಯಾಟ್ಸ್​​ಮನ್​ಗಳು 1,1,1ರನ್​ಗಳಿಸಿ ವಿಕೆಟ್​​ ಒಪ್ಪಿಸಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ರೋಹಿತ್​,ಕೊಹ್ಲಿ ಹಾಗೂ ರಾಹುಲ್​ ಈ ರೀತಿ ವಿಕೆಟ್​ ಒಪ್ಪಿಸಿದ್ದಾರೆ.

ಏಕದಿನ ವಿಶ್ವಕಪ್‌ವೊಂದರಲ್ಲೇ ದಾಖಲೆಯ ಐದು ಶತಕ ಸಿಡಿಸಿದ್ದ ರೋಹಿತ್ ಶರ್ಮಾ  ಮ್ಯಾಟ್ ಹೆನ್ರಿ ಓವರ್​​ನಲ್ಲಿ,ರನ್ ಮೆಶಿನ್ ಖ್ಯಾತಿಯ ನಾಯಕ ವಿರಾಟ್ ಕೊಹ್ಲಿ, ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ದಾಳಿಯಲ್ಲಿ ಹಾಗೂ ಕೆಎಲ್​ ರಾಹುಲ್​ ಕೂಡ ಹೆನ್ರಿ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.