ETV Bharat / sports

'ಕಪಿಲ್ ಪಾಜಿ ವಿಶ್ವಕಪ್​ ಗೆದ್ದಾಗಲೂ ನಾ ಮೈದಾನದಲ್ಲಿದ್ದೆ, ಈ ಸಲವೂ ಕಪ್​ ಟೀಂ ಇಂಡಿಯಾದ್ದೇ'

ತಮ್ಮ ಮುಖದ ಮೇಲೆ ಭಾರತದ ತ್ರಿವರ್ಣ ಧ್ವಜದ ಚಿತ್ರ ಬಿಡಿಸಿಕೊಂಡು ಕೈಯಲ್ಲಿ ಊದುವ ವಾದ್ಯ ಹಿಡಿದು 87 ವರ್ಷದ ಅಜ್ಜಿಯೊಬ್ಬರು ಎಲ್ಲರ ಗಮನ ಸೆಳೆದರು.

ಚಾರುಲತಾ ಪಟೇಲ್
author img

By

Published : Jul 2, 2019, 10:33 PM IST

ನ್ಯಾಟಿಂಗ್​ಹ್ಯಾಮ್​​: ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ವಿಶ್ವಕಪ್​​​ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಕ್ರೀಡಾಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡ್ತಿದೆ. ಇದರ ಮಧ್ಯೆ ಭಾರತ-ಬಾಂಗ್ಲಾ ತಂಡಗಳ ನಡುವಿನ ಪಂದ್ಯ ವೀಕ್ಷಣೆಗಾಗಿ ವಿಶೇಷ ಅತಿಥಿಯೊಬ್ಬರು ಆಗಮಿಸಿ ಕೊಹ್ಲಿ ಪಡೆಗೆ ಸಪೋರ್ಟ್​ ಮಾಡಿದ್ದಾರೆ.

87 ವರ್ಷದ ಚಾರುಲತಾ ಪಟೇಲ್​ ಇಂದಿನ ಪಂದ್ಯದ ಕೇಂದ್ರಬಿಂದು. ಟೀಂ ಇಂಡಿಯಾ ಪ್ಲೇಯರ್ಸ್​ಗೆ ಚಿಯರ್​ ಮಾಡ್ತಾ, ಕೈಯಲ್ಲಿ ಹಿಡಿದುಕೊಂಡಿದ್ದ ಪೀಪಿ ಊದುವುದರೊಂದಿಗೆ ಎಲ್ಲರ ಹೃದಯ ಗೆದ್ದಿದ್ದಾರೆ.

ಚಾರುಲತಾ ಪಟೇಲ್

ಇನ್ನು ಇದೇ ವೇಳೆ ಚಾರುಲತಾ ಮಾತನಾಡಿದ್ದು, ನಾನು ಲಾರ್ಡ್​​​ ಗಣೇಶನ ಹತ್ತಿರ ಬೇಡಿಕೊಂಡಿರುವೆ. ಈಸಲದ ವಿಶ್ವಕಪ್​ ಖಂಡಿತವಾಗಿ ಟೀಂ ಇಂಡಿಯಾ ಗೆಲ್ಲಲ್ಲಿದೆ. ನನ್ನ ಆಶೀರ್ವಾದ ತಂಡದ ಮೇಲೆ ಯಾವಾಗಲೂ ಇರುತ್ತದೆ ಎಂದಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಮೈದಾನಗಳಿಗೆ ತೆರಳಿ ನಾನು ಟೀಂ ಇಂಡಿಯಾ ಪಂದ್ಯಗಳ ವೀಕ್ಷಣೆ ಮಾಡುತ್ತಿರುವೆ. ಈ ಹಿಂದೆ ಕೆಲಸ ಮಾಡ್ತಿದ್ದಾಗ ಟಿವಿ ಮುಂದೆ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದೆ. ಇದೀಗ ನಿವೃತ್ತಿಗೊಂಡಿರುವ ಕಾರಣ ಮೈದಾನಕ್ಕೆ ತೆರಳಿ ಮ್ಯಾಚ್​ ನೋಡಿ, ಭಾರತಕ್ಕೆ ಸಪೋರ್ಟ್​ ಮಾಡುತ್ತೇನೆ ಎಂದಿದ್ದಾರೆ.

  • 87 year old Charulata Patel who was seen cheering for India in the stands during #BANvIND match: India will win the world cup I am sure. I pray to Lord Ganesha that India wins. I bless the team always. When Kapil paaji won the World Cup in 1983, I was there as well. #CWC19 pic.twitter.com/Y35NmXmbCt

    — ANI (@ANI) July 2, 2019 " class="align-text-top noRightClick twitterSection" data=" ">

ವಿಶೇಷವೆಂದರೆ 1983ರಲ್ಲಿ ಕಪಿಲ್​ ದೇವ್​ ನೇತೃತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್​ ಗೆದ್ದಾಗಲೂ ಇವರು ಮೈದಾನದಲ್ಲಿದ್ದರಂತೆ. ಈಗಲೂ ನಾನು ಮೈದಾನದಲ್ಲಿರುವೆ. ಖಂಡಿತವಾಗಿ ಈ ಸಲ ಭಾರತ ಕಪ್​ ಗೆಲ್ಲಲ್ಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

Intro:Body:

'ಕಪಿಲ್ ಪಾಜಿ ವಿಶ್ವಕಪ್​ ಗೆದ್ದಾಗ್ಲೋ ನಾ ಮೈದಾನದಲ್ಲಿದ್ದೆ, ಈ ಸಲವೂ ಕಪ್​ ಟೀಂ ಇಂಡಿಯಾದ್ದೇ'

ನ್ಯಾಟಿಂಗ್​ಹ್ಯಾಮ್​​: ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ವಿಶ್ವಕಪ್​​​ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಕ್ರೀಡಾಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡ್ತಿದೆ. ಇದರ ಮಧ್ಯೆ ಭಾರತ-ಬಾಂಗ್ಲಾ ತಂಡಗಳ ನಡುವಿನ ಪಂದ್ಯ ವೀಕ್ಷಣೆಗಾಗಿ ವಿಶೇಷ ಅತಿಥಿಯೊಬ್ಬರು ಆಗಮಿಸಿ ಕೊಹ್ಲಿ ಪಡೆಗೆ ಸಪೋರ್ಟ್​ ಮಾಡಿದ್ದಾರೆ. 

87 ವರ್ಷದ ಚಾರುಲತಾ ಪಟೇಲ್​ ಇಂದಿನ ಪಂದ್ಯದ ಕೇಂದ್ರಬಿಂದು. ಟೀಂ ಇಂಡಿಯಾ ಪ್ಲೇಯರ್ಸ್​ಗೆ ಚಿಯರ್​ ಮಾಡ್ತಾ, ಕೈಯಲ್ಲಿ ಹಿಡಿದುಕೊಂಡಿದ್ದ ಪೀಪಿ ಊದುವುದರೊಂದಿಗೆ  ಎಲ್ಲರ ಹೃದಯ ಗೆದ್ದಿದ್ದಾರೆ. 

ಇನ್ನು ಇದೇ ವೇಳೆ ಚಾರುಲತಾ ಮಾತನಾಡಿದ್ದು, ನಾನು ಲಾರ್ಡ್​​​ ಗಣೇಶ್​ನ ಹತ್ತಿರ ಬೇಡಿಕೊಂಡಿರುವೆ. ಈಸಲದ ವಿಶ್ವಕಪ್​ ಖಂಡಿತವಾಗಿ ಟೀಂ ಇಂಡಿಯಾ ಗೆಲ್ಲಲ್ಲಿದೆ. ನನ್ನ ಆಶೀರ್ವಾದ ತಂಡದ ಮೇಲೆ ಯಾವಾಗಲೂ ಇರುತ್ತದೆ ಎಂದಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಮೈದಾನಗಳಿಗೆ ತೆರಳಿ ನಾನು ಟೀಂ ಇಂಡಿಯಾ ಪಂದ್ಯಗಳ ವೀಕ್ಷಣೆ ಮಾಡುತ್ತಿರುವೆ. ಈ ಹಿಂದೆ ಕೆಲಸ ಮಾಡ್ತಿದ್ದಾಗ ಟಿವಿ ಮುಂದೆ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದೆ. ಇದೀಗ ನಿವೃತ್ತಿಗೊಂಡಿರುವ ಕಾರಣ ಮೈದಾನಕ್ಕೆ ತೆರಳಿ ಮ್ಯಾಚ್​ ನೋಡಿ, ಭಾರತಕ್ಕೆ ಸಪೋರ್ಟ್​ ಮಾಡುತ್ತೇನೆ ಎಂದಿದ್ದಾರೆ. 

ವಿಶೇಷವೆಂದರೆ 1983ರಲ್ಲಿ ಕಪಿಲ್​ ದೇವ್​ ನೇತೃತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್​ ಗೆದ್ದಾಗಲೋ ಇವರು ಮೈದಾನದಲ್ಲಿದ್ದರಂತೆ. ಈಗಲೂ ನಾನು ಮೈದಾನದಲ್ಲಿರುವೆ. ಖಂಡಿತವಾಗಿ ಈ ಸಲ ಭಾರತ ಕಪ್​ ಗೆಲ್ಲಲ್ಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.